Nokia New: 7499 ರೂ ಗೆ ಇನ್ನೊಂದು ಮೊಬೈಲ್ ಲಾಂಚ್ ಮಾಡಿದ ನೋಕಿಯಾ, 4000 mAh ಬ್ಯಾಟರಿ.

Nokia ಕಂಪನಿ ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಗ್ರಾಹಕರ ಬಜೆಟ್ ಬೆಲೆಗೆ ಬಿಡುಗಡೆ ಮಾಡಿದೆ.

Nokia C12 Pro Smartphone Price In India: ದೇಶಿಯ ಮಾರುಕಟ್ಟೆಯಲ್ಲಿ Mobile ಗಳ ಮೇಲಿನ ಬೇಡಿಕೆ ಹೆಚ್ಚಿದ್ದು ಗ್ರಾಹಕರ ಬೇಡಿಕೆ ಅನುಗುಣವಾಗಿ ಮೊಬೈಲ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಮೊಬೈಲ್ ಗಳನ್ನೂ ಪರಿಚಯಿಸುತ್ತಿವೆ. ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ಅತ್ಯಾಕರ್ಷಕ ಮೊಬೈಲ್ ಗಳು ಬೆಳಕಿಗೆ ಬಂದಿದೆ.

ನೀವು ಹೊಸ ಮೊಬೈಲ್ ಖರೀದಿಸಲು ಬಯಸುತ್ತಿದ್ದರೆ ಇದೀಗ Nokia ಹೊಸ ಮಾದರಿಯ Smartphone ಅನ್ನು ನಿಮಗಾಗಿ ಪರಿಚಯಿಸಿದೆ. ಅನೇಕ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ತಮ್ಮ ಕಂಪನಿಯ ಮೊಬೈಲ್ ಫೋನ್ ಗಳ ಮೇಲೆ ವಿಶೇಷ ರೀತಿಯ ಕೊಡುಗೆಗಳನ್ನು ನೀಡುತ್ತಿವೆ. ಇದೀಗ Nokia ಕಂಪನಿ ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಗ್ರಾಹಕರ ಬಜೆಟ್ ಬೆಲೆಗೆ ಬಿಡುಗಡೆ ಮಾಡಿದೆ.

Nokia C12 Pro Smartphone Price In India
Image Credit: Lovenokia

Nokia C12 Pro Smartphone
ದೇಶಿಯ ಮಾರುಕಟ್ಟೆಯಲ್ಲಿ ಇದೀಗ Nokia C12 Pro Smartphone ಗ್ರಾಹಕರ ಆಯ್ಕೆಗೆ ಸೇರಿಕೊಂಡಿದೆ. ಇದೀಗ Nokia ತನ್ನ C ಸರಣಿಯಲ್ಲಿ Latest Version ಅನ್ನು ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಮಾದರಿಯ ಫೋನ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ. ಹೆಚ್ಚಿನ Storage ಆಯ್ಕೆಯ ಫೋನ್ ಇದಾಗಿದ್ದು ಉತ್ತಮ ಗುಣಮಟ್ಟದ ಬ್ಯಾಟರಿಯನ್ನು ಅಳವಡಿಸಲಾಗಿದೆ.

Nokia C12 Pro Smartphone ಕ್ಯಾಮೆರಾ ಫೀಚರ್
ಇನ್ನು Nokia C12 Pro Smartphone ನಲ್ಲಿ 8MP ಹಿಂಭಾಗದ ಕ್ಯಾಮೆರಾ ಮತ್ತು ಸೆಲ್ಫಿ ಪ್ರಿಯರಿಗಾಗಿ ಮುಂಭಾಗದಲ್ಲಿ 5MP ಕ್ಯಾಮರೆವನ್ನು ಅಳವಡಿಸಲಾಗಿದೆ. Nokia C12 Pro Smartphone 4000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು ಗ್ರಾಹಕರಿಗೆ ಈ ಸ್ಮಾರ್ಟ್ ಫೋನ್ ಕೈಗೆಟುಕುವ ದರದಲ್ಲಿ ಸಿಗಲಿದೆ. ಇನ್ನು Single-band WiFi, Bluetooth 5.2, GNSS, 3.5mm headphone jack, microSD card slot and microSD port ವೈಶಿಷ್ಟ್ಯಗಳನ್ನು ಹೊಂದಿದೆ.

Nokia C12 Pro Smartphone
Image Credit: News18

Nokia C12 Pro Smartphone Release Date
Nokia C12 Pro Smartphone 6 .3 ಇಂಚಿನ HD +LCD Display ಜೊತೆಗೆ 600 x 720 ಪಿಕ್ಸೆಲ್ಗಳ HD+ ರೆಸಲ್ಯೂಶನ್ ಹೊಂದಿದೆ. ಇನ್ನು Nokia C12 Pro 2GB RAM ಆಯ್ಕೆಯ ಫೋನ್ 6,999 ರೂ. ಗೆ ಲಭ್ಯವಾಗಿದ್ದು, 3GB RAM ಆಯ್ಕೆಯ ಸ್ಮಾರ್ಟ್ ಫೋನ್ 7499 ರೂ. ಗೆ ಲಭ್ಯವಾಗಲಿಲಿದೆ. Nokia C12 Pro ಸ್ಮಾರ್ಟ್ಫೋನ್ Android 12 Go ಆವೃತ್ತಿಯನ್ನು ಆಧರಿಸಿದ್ದು ನೀವು ಕಂಪನಿಯ ಅಧಿಕೃತ ವೆಬ್ ಸೈಟ ನಲ್ಲಿ ಖರೀದಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group