Nokia Maze: 108MP ಕ್ಯಾಮೆರಾ ಜೊತೆಗೆ 7800mAh ಬ್ಯಾಟರಿ, ಈ ನೋಕಿಯಾ ಮೊಬೈಲ್ ಮುಂದೆ ಐಫೋನ್ 15 ಮಂಕಾಗಿದೆ.

Fast Charging ನೊಂದಿಗೆ 7800mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ Nokia ನೂತನ ಮಾದರಿಯ ಸ್ಮಾರ್ಟ್ ಫೋನ್.

Nokia Maze 5G Smartphone: Smartphone ಜಗತ್ತಿನಲಿ ಸದ್ಯ ವಿವಿಧ ಕಂಪನಿಗಳು ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ. ಮಾರುಕಟ್ಟೆಯಲ್ಲಿ ಎಲ್ಲ ಮಾದರಿಯ ಸ್ಮಾರ್ಟ್ ಫೋನ್ ಗ್ಲು ಕಡಿಮೆ ಬೆಲೆ ಹಾಗೂ ದುಬಾರಿ ಬೆಲೆಗೆ ಲಭ್ಯವಾಗಲಿದೆ.

ಇನ್ನು ದೇಶದ ಜನಪ್ರಿಯ ಮೊಬೈಲ್ ತಯಾರಕ ಕಂಪನಿಯಾದ NOKIA ಈಗಾಗಲೇ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಹತ್ತು ಹಲವು ನೂತನ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸುವ ಮೂಲಕ Noikia ತನ್ನದೇ ಆದ ಹೆಸರನ್ನು ಗಳಿಸಿದೆ ಎನ್ನಬಹುದು.

Nokia Maze 5G Smartphone
Image Credit: Dryotech

ಹೊಸ 5G Smartphone ಬಿಡುಗಡೆ ಮಾಡಿದ Nokia
Nokia ಸ್ಮಾರ್ಟ್ಫೋನ್ ಗಳು ಮಾರುಕಟ್ಟೆಯಲ್ಲಿ ಕ್ಯಾಮೆರಾ ಹಾಗೂ ಉತ್ತಮ ಗುಣಮಟ್ಟದ ಬ್ಯಾಟರಿ ಪ್ಯಾಕಪ್ ಗೆ ಬೆಸ್ಟ್ ಆಯ್ಕೆ ಎನ್ನಬಹುದು. ಸದ್ಯ Nokia ಮಾರುಕಟ್ಟೆಯಲ್ಲಿ ಹೊಸ 5G ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಸಾಕಷ್ಟು ವಿಭಿನ್ನ ಸುಧಾರಿತ ಫೀಚರ್ ಇರುವ ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಯಾವ ಬೆಲೆಯಲ್ಲಿ ಲಭ್ಯವಾಗಲಿದೆ ಎನ್ನುವ ಬಗೆ ಮಾಹಿತಿ ಇಲ್ಲಿದೆ.

Nokia Maze 5G Smartphone
ನೀವು Nokia Maze 5G Smartphone ಅನ್ನು 6.7 ಇಂಚಿನ AMOLED Display ನೊಂದಿಗೆ ಖರೀದಿಸಬಹುದಾಗಿದೆ. ಇದು Qualcomm Snapdragon 8 Gen SoC ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು Nokia Maze 5G Smartphone ನಲ್ಲಿ 8GB ಹಾಗೂ 12GB RAM ಮತ್ತು 128GB ಹಾಗೂ 256GB ಸ್ಟೋರೇಜ್ ಆಯ್ಕೆಯನ್ನು ನೋಡಬಹುದಾಗಿದೆ. ಇನ್ನು ಕಂಪನಿಯು ಮಾರುಕಟ್ಟೆಯಲ್ಲಿ Nokia Maze 5G Smartphone ಅನ್ನು 30,000 ರೂ. ಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.

Nokia Maze 5G Smartphone Price
Image Credit: Other Source

Nokia Maze ಕ್ಯಾಮರಾ ಫೀಚರ್
ಇನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಉತ್ತಮ ಗುಣಮಟ್ಟದ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದು 108MP ಪ್ರಾಥಮಿಕ ಲೆನ್ಸ್, 32MP +16MP +5MP ಸೆನ್ಸಾರ್ ಕ್ಯಾಮರಾವನ್ನು ಒಳಗೊಂಡಿದೆ. ಇನ್ನು ಉತ್ತಮ ಗುಣಮಟ್ಟದ ಸೆಲ್ಫಿಗಾಗಿ 48MP ಮುಂಭಾಗದ ಕ್ಯಾಮರಾವನ್ನು ಇರಿಸಲಾಗಿದೆ.

Join Nadunudi News WhatsApp Group

ಇನ್ನು Nokia Maze Smartphone ಹೆಚ್ಚಿನ ಬ್ಯಾಟರಿ ಪ್ಯಾಕಪ್ ಅನ್ನು ಹೊಂದಿದ್ದು, ವೇಗದ ಚಾರ್ಜಿಂಗ್ ನೊಂದಿಗೆ 7800mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು 5G LITE , Wi -fi Bluetooth GPRS ನಂತಹ ವೈಶಿಷ್ಟ್ಯಗಳನ್ನು ಈ ಸ್ಮಾರ್ಟ್ ಫೋನ್ ನಲ್ಲಿ ನೋಡಬಹುದಾಗಿದೆ.

Join Nadunudi News WhatsApp Group