Gold Price: ಒಂದೇ ದಿನದಲ್ಲಿ 750 ರೂಪಾಯಿ ಏರಿಕೆ ಕಂಡ ಚಿನ್ನದ ಬೆಲೆ, ಕಣ್ಣು ಒದ್ದೆ ಮಾಡಿಕೊಂಡ ಗ್ರಾಹಕರು.

ಒಂದೇ ದಿನದಲ್ಲಿ 750 ರೂಪಾಯಿ ಏರಿಕೆ ಕಂಡ ಬಂಗಾರದ ಬೆಲೆ.

November 29th Gold Rate: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನೇ ದಿನೇ ವ್ಯತ್ಯಾಸ ಕಾಣುತ್ತಿದೆ ಎನ್ನಬಹುದು. ಆಭರಣ ಪ್ರಿಯರು ದಿನ ಆರಂಭವಾಗುತ್ತಿದ್ದಂತೆ ಇಂದು ಚಿನ್ನದ ಬೆಲೆಯಲ್ಲಿ ಯಾವ ರೀತಿ ವ್ಯತ್ಯಾಸ ಆಗಿದೆ ಎನ್ನುವುದನ್ನು ತಿಳಿಯುವ ಕುತೂಹಲದಲ್ಲಿರುತ್ತಾರೆ. ಚಿನ್ನದ ಬೆಲೆ ಇಳಿಕೆಯಾದರೆ ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತದೆ. ಸದ್ಯ ಒಂದೆರಡು ದಿನಗಳಿಂದ ಚಿನ್ನದ ಬೆಲೆ ಸ್ಥಗಿತಗೊಂಡಿದೆ.

ಸ್ಥಗಿತಗೊಂಡ ಚಿನ್ನದ ಬೆಲೆ ಇಳಿಕೆ ಕಾಣುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಇದೀಗ ಶಾಕ್ ಎದುರಾಗಿದೆ. ಏಕೆಂದರೆ ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆಯಾಗಿದೆ. ಇಂದಿನ ಚಿನ್ನದ ಬೆಲೆಯ ಏರಿಕೆ ಜನರನ್ನು ಕಂಗಾಲು ಮಾಡುವುದಂತೂ ನಿಜ. ಒಂದೇ ಸಮನೆ ಚಿನ್ನದ ಬೆಲೆಯಲ್ಲಿನ ಏರಿಕೆ ಜನರಿಗೆ ಹೆಚ್ಚಿನ ನಷ್ಟ ನೀಡಲಿದೆ. ಇಂದು ಒಂದೇ ದಿನದಲ್ಲಿ ಚಿನ್ನದ ಬೆಲೆ 750 ರೂ. ಏರಿಕೆ ಆಗಿದೆ. ಇದೀಗ ನಾವು 22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ವಿವರ ತಿಳಿಯೋಣ.

November 29th Gold Rate
Image Credit: NDTV

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು 750 ರೂ. ಏರಿಕೆ
*ನಿನ್ನೆ 5,735 ರೂ. ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಇಂದು 75 ರೂ. ಏರಿಕೆಯ ಮೂಲಕ 5,810 ರೂ. ತಲುಪಿದೆ.

*ನಿನ್ನೆ 45,880 ರೂ. ಇದ್ದ ಎಂಟು ಗ್ರಾಂ ಚಿನ್ನದ ಬೆಲೆ ಇಂದು 600 ರೂ. ಏರಿಕೆಯ ಮೂಲಕ 46,480 ರೂ. ತಲುಪಿದೆ.

*ನಿನ್ನೆ 57,350 ರೂ. ಇದ್ದ ಹತ್ತು ಗ್ರಾಂ ಚಿನ್ನದ ಬೆಲೆ ಇಂದು 750 ರೂ. ಏರಿಕೆಯ ಮೂಲಕ 58,100 ರೂ. ತಲುಪಿದೆ.

Join Nadunudi News WhatsApp Group

*ನಿನ್ನೆ 5,73,500 ರೂ. ಇದ್ದ ನೂರು ಗ್ರಾಂ ಚಿನ್ನದ ಬೆಲೆ ಇಂದು 7500 ರೂ. ಏರಿಕೆಯ ಮೂಲಕ 5,81,000 ರೂ. ತಲುಪಿದೆ.

Today Gold Price hike
Image Credit: India

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
*ನಿನ್ನೆ 6,256 ರೂ. ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಇಂದು 82 ರೂ. ಏರಿಕೆಯ ಮೂಲಕ 6,338 ರೂ. ತಲುಪಿದೆ.

*ನಿನ್ನೆ 50,048 ರೂ. ಇದ್ದ ಎಂಟು ಗ್ರಾಂ ಚಿನ್ನದ ಬೆಲೆ ಇಂದು 656 ರೂ. ಏರಿಕೆಯ ಮೂಲಕ 50,704 ರೂ. ತಲುಪಿದೆ.

*ನಿನ್ನೆ 62,560 ರೂ. ಇದ್ದ ಹತ್ತು ಗ್ರಾಂ ಚಿನ್ನದ ಬೆಲೆ ಇಂದು 820 ರೂ. ಏರಿಕೆಯ ಮೂಲಕ 63,380 ರೂ. ತಲುಪಿದೆ.

*ನಿನ್ನೆ 6,25,600 ರೂ. ಇದ್ದ ನೂರು ಗ್ರಾಂ ಚಿನ್ನದ ಬೆಲೆ ಇಂದು 8,200 ರೂ. ಏರಿಕೆಯ ಮೂಲಕ 6,33,800 ರೂ. ತಲುಪಿದೆ.

Join Nadunudi News WhatsApp Group