Indian Old Notes: ಮತ್ತೆ ಚಲಾವಣೆಗೆ ಬರುತ್ತಾ ಹಳೆಯ 500 ಮತ್ತು 1000 ನೋಟುಗಳು, ಸ್ಪಷ್ಟನೆ ನೀಡಿದ PIB.

ಹಳೆಯ ನೋಟುಗಳನ್ನ ಮತ್ತೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕೊಡಲಾಗುತ್ತದೆ ಅನ್ನುವ ಸುದ್ದಿ ಹಬ್ಬಿದ್ದು ಸದ್ಯ ಆ ಸುದ್ದಿ ಸುಳ್ಳು ಎಂದು PIB ಸ್ಪಷ್ಟನೆ ನೀಡಿದೆ.

500 And 1000 Rs Note Ban In india: ಇತ್ತೀಚಿನ ದಿನಗಳಲ್ಲಿ ಹಳೆಯ ನೋಟ್ ಬದಲಾವಣೆಯ ವಿಷಯದ ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ನರೇಂದ್ರ ಮೋದಿ (Narendra Modi) ಸರ್ಕಾರದಿಂದ ನೋಟು ಅಮಾನ್ಯೀಕರಣ (Note Ban) ಆದ ನಂತರದ ದಿನಗಳಲ್ಲಿ ನೋಟಿನ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಡಿದ್ದವು. ಹಳೆಯ 500 ಮತ್ತು 1000 ನೋಟುಗಳನ್ನು 2016 ರಲ್ಲಿ ಬ್ಯಾನ್ ಮಾಡಲಾಗಿತ್ತು.

PIB clarified about the news that the banned notes will come back into circulation
Image Credit: firstpost

ಹಳೆಯ  500 ಮತ್ತು 1000 ನೋಟುಗಳು 
ಹಳೆಯ 500 ಮತ್ತು 1000 ನೋಟುಗಳು ಬ್ಯಾನ್ ಆದ ಬಳಿಕ ಹೊಸ ಹೊಸ ನೋಟುಗಳು ಚಲಾವಣೆಗೆ ಬಂದಿದ್ದವು. ಇದೀಗ ಹಳೆಯ 500 ಮತ್ತು 1000 ನೋಟುಗಳು ಮತ್ತೆ ಬದಲಾವಣೆ ಮಾಡಿಕೊಳ್ಳುತ್ತದೆ ಎನ್ನುವ ಮಾಹಿತಿ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಹಳೆಯ 500 ಮತ್ತು 1000 ನೋಟಿನ ಬದಲಾವಣೆಯ ಬಗ್ಗೆ ಕೇಂದ್ರ ಸರಕಾರದ ಮಾಹಿತಿ ತಿಳಿದುಕೊಳ್ಳೋಣ.

PIB has clarified that the news of re-circulation of Rs 500 and Rs 1000 notes is false.
Image Credit: thequint

ಹಳೆಯ 500 ಮತ್ತು 1000 ನೋಟಿನ ಕುರಿತು ಸುದ್ದಿ ವೈರಲ್
ಇನ್ನು ಇತ್ತೀಚೆಗಂತೂ ಹೊಸ 2,000 ನೋಟುಗಳು ಕೂಡ ಬ್ಯಾನ್ ಆಗಲಿದೆ ಎನ್ನುವ ಸುದ್ದಿ ಕೂಡ ಹರಡಿತ್ತು. ಈ ಬಗ್ಗೆ ನಿರ್ಮಲಾ ಸೀತಾರಾಮನ್ (Nirmala Sitharaman) ಕೂಡ ಸ್ಪಷ್ಟನೆ ನೀಡಿದ್ದರು. ಇದೀಗ ಮತ್ತೆ ಹಳೆಯ 1,000 ಮತ್ತು 500 ನೋಟಿನ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಮತ್ತಿಷ್ಟು ವೈರಲ್ ಸುದ್ದಿಗಳು ಹರಡುತ್ತಿವೆ.

PIB has clarified that the news that old notes will be allowed to be changed again is false.
Image Credit: hindustantimes

ಹಳೆಯ 500 ಮತ್ತು 1000 ನೋಟಿನ ಬದಲಾವಣೆಯ ಕುರಿತು ಸ್ಪಷ್ಟನೆ
ಭಾರತೀಯ ರಿಸರ್ವ್ ಬ್ಯಾಂಕ್ ನ ಹಳೆಯ ಪತ್ರವೊಂದು ವೈರಲ್ ಆಗುತ್ತಿದೆ. ಮತ್ತೊಮ್ಮೆ ಸರ್ಕಾರ ಹಳೆಯ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಬಹುದು ಎನ್ನುವ ಸುದ್ದಿ ಇದೀಗ ವೈರಲ್ ಆಗುತ್ತಿದೆ. ಸದ್ಯ ಇದರ ಕುರಿತಂತೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ ಸಿಕ್ಕಿದೆ. ವೈರಲ್ ಮಾಹಿತಿ ನಕಲಿ ಎಂದು PIB ತಿಳಿಸಿದೆ.

Join Nadunudi News WhatsApp Group

Join Nadunudi News WhatsApp Group