Note Sale In Online: ನವಿಲು ಚಿತ್ರವಿರುವ ನೋಟ್ ಇದ್ದರೆ ಸಿಗಲಿದೆ ಲಕ್ಷಾಂತರ ರೂಪಾಯಿ ಹಣ.

Old Currency Note Sale In Online: 10 ರೂಪಾಯಿ ಕರೆನ್ಸಿ ನೋಟಿನ ಬಗ್ಗೆ ಮಾಹಿತಿಯೊಂದು ಹೊರ ಬಿದ್ದಿದೆ. ಕರೆನ್ಸಿಯು ವಿಭಿನ್ನವಾಗಿದೆ. ಈ ಕರೆನ್ಸಿಗಳ ಸಹಾಯದಿಂದ ಯಾವುದೇ ದೇಶದಲ್ಲಿ ವಹಿವಾಟಿನ ಪ್ರಕ್ರಿಯೆಯನ್ನು ಸರಳಗೊಳಿಸಬಹುದು.

ಅನೇಕ ದೇಶಗಳು ಕಾಲಕಾಲಕ್ಕೆ ತಮ್ಮ ಕರೆನ್ಸಿಯಲ್ಲಿ ಕೆಲವು ನವೀಕರಣಗಳನ್ನು ಮಾಡುತ್ತದೆ. ಭಾರತೀಯ ಕರೆನ್ಸಿಯಲ್ಲೂ ಕಾಲಕಾಲಕ್ಕೆ ಹಲವಾರು ಬಾರಿ ಇಂತಹ ಬದಲಾವಣೆಗಳಾಗಿವೆ. ಭಾರತದಲ್ಲಿ ಕೆಲವೊಂದು ಅಪರೂಪದ ನೋಟುಗಳು ಮತ್ತು ನಾಣ್ಯಗಳು ಇವೆ. ಅವುಗಳ ಮೌಲ್ಯವು ಮುಖಬೆಲೆಗಿಂತ ಎಷ್ಟೋ ಪಟ್ಟು ಹೆಚ್ಚಾಗಿದೆ.

Old Currency Note Sale In Online
Image Source: India Today

ಹತ್ತು ರೂಪಾಯಿ ನೋಟಿನಿಂದ ಉತ್ತಮ ಆದಾಯ ಗಳಿಸಬಹುದು
10 ರೂಪಾಯಿ ಮುಖ ಬೆಲೆಯ ನೋಟಿನ ವಿಶೇಷವೆಂದರೆ ಈ ನೋಟಿನ ಹಿಂಬಾಗದಲ್ಲಿ ನವಿಲಿನ ಆಕೃತಿಯಿದೆ. ನವಿಲಿನ ಚಿತ್ರವಿರುವ ಈ ನೋಟಿನ ಮುಖ ಬೆಲೆ 10 ರೂಪಾಯಿ ಆಗಿದ್ದರು ಸಹ ಮೌಲ್ಯ ಮಾತ್ರ ಸಾವಿರಾರು ರೂಪಾಯಿಗಳಿಷ್ಟಿದೆ.

ಈ ನೋಟು ಮಾರುಕಟ್ಟೆಯಲ್ಲಿ ಬಹಳ ವಿರಳವಾಗಿ ಕಂಡು ಬರುತ್ತಿದೆ.ಈ ನೋಟು ನಿಮಗೆ ಸಿಕ್ಕಿದರೆ, ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ನವಿಲಿನ ಚಿತ್ರ ಇರುವ 10 ರೂಪಾಯಿ ನೋಟು ಇದ್ದರೆ ಉತ್ತಮ ಆದಾಯವನ್ನು ಗಳಿಸಬಹುದು.

Old Currency Note Sale In Online
Image Source: India Today

ಆನ್ ಲೈನ್ ಅಲ್ಲಿ ಖರೀದಿ ಮಾಡುವ ನವಿಲಿನ ಚಿತ್ರ ಇರುವ ನೋಟು
ನೋಟಿನ ಕ್ರಮಸಂಖ್ಯೆ ಉತ್ತಮವಾಗಿದ್ದರೆ ಅದರ ಬೆಲೆ ಮತ್ತಷ್ಟು ಹೆಚ್ಚಾಗುತ್ತದೆ. ಉದಾಹರಣೆಗೆ ನೋಟಿನ ಕ್ರಮ ಸಂಖ್ಯೆಯಲ್ಲಿ 786 ಸಂಖ್ಯೆ ಇದ್ದರೆ, ಅದರ ಮೌಲ್ಯವು ಹೆಚ್ಚಾಗುತ್ತದೆ.

Join Nadunudi News WhatsApp Group

ಇಂತಹ ನೋಟಿನ ಬೆಲೆ 30-40 ಸಾವಿರದವರೆಗೆ ಇರುತ್ತದೆ. ನಿಮ್ಮ ಬಳಿಯೇನಾದರೂ ಈ ನೋಟು ಇದ್ದರೆ ಅದನ್ನು ಆನ್ ಲೈನ್ ಮಾರಾಟ ಮಾಡಬಹುದು. Ebay, quikr, coinbazaar ನಂತಹ ಆನ್ ಲೈನ್ ಫ್ಲಾಟ್ ಫಾರ್ಮ್ ಗಳು ಈ ನೋಟುಗಳನ್ನು ಖರೀದಿಸುತ್ತದೆ.

Old Currency Note Sale In Online
Image Source: India Today

Join Nadunudi News WhatsApp Group