OnePlus 11R: ಮೊಬೈಲ್ ಪ್ರಿಯರಿಗಾಗಿ ಬಂತು 5000 mAh OnePlus 11R, ಅಮೆಜಾನ್ ನಲ್ಲಿ ಭರ್ಜರಿ ರಿಯಾಯಿತಿ.

OnePlus 11R 5G ಸ್ಮಾರ್ಟ್ ಫೋನ್ ನ ಬೆಲೆ ಮತ್ತು ವಿಶೇಷತೆ ಬಗ್ಗೆ ತಿಳಿಯಿರಿ.

OnePlus 11R 5G Smartphone: ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ ಫೋನುಗಳು ಬಿಡುಗಡೆಯಾಗಿ ಛಾಪು ಮೂಡಿಸುತ್ತಿವೆ. ಆದ್ದರಿಂದ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಎಲ್ಲಿಯೂ ಕೊರತೆ ಅಂತೂ ಆಗುವುದಿಲ್ಲ. ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಸಿಗುತ್ತದೆ.

ಹೆಚ್ಚಾಗಿ ಸ್ಮಾರ್ಟ್ ಫೋನ್ ಗಳು ಅಮೆಜಾನ್, ಫ್ಲಿಪ್ ಕಾರ್ಟ್ ನಲ್ಲಿ ಅಗ್ಗದ ಬೆಲೆಯಲ್ಲಿ ಸಿಗುತ್ತದೆ. ಇದೀಗ ಈ ಸ್ಮಾರ್ಟ್ ಫೋನ್ ಅಗ್ಗದ ಬೆಲೆಯಲ್ಲಿ ನಿಮಗೆ ಅಮೆಜಾನ್ ನಲ್ಲಿ ಸಿಗಲಿದೆ.

ನೀವು ಅಮೆಜಾನ್ ನಲ್ಲಿ OnePlus 11R 5G ಅನ್ನು ಕಡಿಮೆ ಬೆಲೆಯಲ್ಲಿ  ಖರೀದಿ ಮಾಡಬಹುದು. ಅಮೆಜಾನ್ ನಲ್ಲಿ ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಅಗ್ಗವಾಗಿ ದೊರೆಯುತ್ತಿದೆ. ನೀವು ಬಂಪರ್ ರಿಯಾಯಿತಿಯಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಬಹುದು.

OnePlus 11R 5G Smartphone Price
Image Credit: Businessinsider

OnePlus 11R 5G ಸ್ಮಾರ್ಟ್ ಫೋನ್ ನ ಬೆಲೆ
OnePlus 11R 5G ಸ್ಮಾರ್ಟ್ ಫೋನ್ 8 GB RAM ಮತ್ತು 128 gb ಇಂಟರ್ನಲ್ ಸ್ಟೋರೇಜ್ ರೂಪಾಂತರಕ್ಕೆ ಅಮೆಜಾನ್ ವೆಬ್ ಸೈಟ್ ನಲ್ಲಿ 39,999 ರೂಪಾಯಿಗೆ ಲಭ್ಯವಿದೆ. ಈ ಬಗ್ಗೆ ಬ್ಯಾಂಕ್ ಆಫರ್ ನೀಡಲಾಗುತ್ತಿದೆ. ಕ್ರೆಡಿಟ್ ಕಾರ್ಡ್ ಗಳಲ್ಲಿ ರೂಪಾಯಿ 1000 ವರೆಗೆ ರಿಯಾಯಿತಿ ಲಭ್ಯವಿರುತ್ತದೆ.

ನೀವು 4,016 ರ ಮಾಸಿಕ ಯಾವುದೇ ವೆಚ್ಚದ EMI ನೊಂದಿಗೆ ಮಾತ್ರ ಖರೀದಿಸಬಹುದು. ಇದಲ್ಲದೆ ಅದರ ಮೇಲೆ ಎಕ್ಸ್ ಚೇಂಜ್ ಆಫರ್ ಸಹ ನೀಡಲಾಗುತ್ತಿದೆ. ಇನ್ನು ಇದ್ರಲ್ಲಿ 24,150 ರೂಪಾಯಿಯ ವರೆಗೆ ಲಭ್ಯವಿರುತ್ತದೆ. ಇದಕ್ಕಾಗಿ ಹಳೆಯ ಸ್ಮಾರ್ಟ್ ಫೋನ್ ಅನ್ನು ಬದಲಾಯಿಸಬೇಕಾಗುತ್ತದೆ.

Join Nadunudi News WhatsApp Group

OnePlus 11R 5G Smartphone Price
Image Credit: TheHindu

OnePlus 11R 5G ಸ್ಮಾರ್ಟ್ ಫೋನ್ ನ ವಿಶೇಷತೆ
OnePlus 11R 5G ಸ್ಮಾರ್ಟ್ ಫೋನ್ ನಲ್ಲಿ ಕಂಪನಿಯು 2772 X 1240 ಪಿಕ್ಸೆಲ್ ರೆಸಲ್ಯೂಷನ್ ಮತ್ತು 120 hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ 6 .7 ಇಂಚಿನ ಡಿಸ್ ಪ್ಲೆ ಯನ್ನು ನೀಡಿದೆ. ಪರ್ಸೆಸರ್ ಆಗಿ ಸ್ನ್ಯಾಪ್ಡ್ರಾಗನ್ 8 + Gen 1 ಮೊಬೈಲ್ ಪ್ಲಾಟ್ ಫಾರ್ಮ್ ಚಿಪ್ ಸೆಟ್ ಈ ಸ್ಮಾರ್ಟ್ ಫೋನ್ ನಲ್ಲಿ ಲಭ್ಯವಿದೆ.

ಇನ್ನು ಈ ಸ್ಮಾರ್ಟ್ ಫೋನ್ 8 /16GB RAM ಮತ್ತು 128 /256 GB ಯೊಂದಿಗೆ ಬರುತ್ತದೆ. ಇನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದರಲ್ಲಿ 50mp ಕ್ಯಾಮೆರಾ Sony IMX 890 ಲಭ್ಯವಿದೆ. ಅಲ್ಲದೆ ಈ ಸ್ಮಾರ್ಟ್ ಫೋನ್ 5000 mAh ಬ್ಯಾಟರಿಯನ್ನು ಹೊಂದಿದೆ.

Join Nadunudi News WhatsApp Group