Traffic Rule: ವಾಹನ ಸವಾರರಿಗೆ ಇಂದಿನಿಂದ ಹೊಸ ರೂಲ್ಸ್, ಇನ್ಮುಂದೆ Online ನಲ್ಲಿ ದಂಡ ವಸೂಲಿ

ವಾಹನ ಸವಾರರಿಗೆ ಇಂದಿನಿಂದ ಹೊಸ ರೂಲ್ಸ್, ಇನ್ಮುಂದೆ Online ನಲ್ಲಿ ದಂಡ ವಸೂಲಿ

Online Fine: ಸದ್ಯ ದೇಶದಲ್ಲಿ ಹೊಸ ಹೊಸ ಸಂಚಾರ ನಿಯಮಗಳು ಜಾರಿಯಾಗುತ್ತಿವೆ. ವಾಹನ ಸವಾರರು ಪ್ರತಿ ಸಂಚಾರ ನಿಯಮವನ್ನು ಕೂಡ ಪಾಲಿಸುವುದು ಅಗತ್ಯವಾಗಿದೆ. ಇನ್ನು ಸಂಚಾರಿ ನಿಯಮ ಉಲ್ಲಂಘನೆಯ ದಂಡಕ್ಕೆ ಅನೇಕ ಡಿಜಿಟಲ್ ವಿಧಾನವನ್ನು ಬಳಸಲಾಗುತ್ತಿದೆ.

ದೊಡ್ಡ ದೊಡ್ಡ ಸಿಟಿಗಳಿಗೆ ಸೀಮಿತವಾಗಿದ್ದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಇದೀಗ ರಾಜ್ಯದೆಲ್ಲೆಡೆ ವಿಸ್ತರಿಸಲು ಸಂಚಾರ ಇಲಾಖೆ ಮುಂದಾಗಿದೆ. ಇದರಿಂದ ಯಾವ ವಾಹನ ಸವಾರರು ನಿಯಮ ಉಲ್ಲಂಘನೆ ಮಾಡಿದ್ರು ಸುಲಭವಾಗಿ ಕಂಡುಹಿಡಿಯಬಹುದಾಗಿದೆ. ದಂಡ ಪಾವತಿಯಿಂದ ನಿಯಮ ಉಲ್ಲಂಘನೆ ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನಬಹುದು.

Traffic Fine
Image Credit Paisawapas

ವಾಹನ ಸವಾರರಿಗೆ ಇಂದಿನಿಂದ ಹೊಸ ರೂಲ್ಸ್
ಆನ್‌ ಲೈನ್ ದಂಡ ಪಾವತಿ ಸೌಲಭ್ಯವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಸಂಚಾರ ನಿಯಮ ಉಲ್ಲಂಘನೆಗಾಗಿ ಆನ್‌ಲೈನ್‌ನಲ್ಲಿ ದಂಡ ಪಾವತಿಯನ್ನು ವಿಸ್ತರಿಸಿದ್ದಾರೆ. ಆನ್‌ ಲೈನ್ ದಂಡ ಪಾವತಿಗಾಗಿ ರಾಜ್ಯ ಪೊಲೀಸ್ ಇಲಾಖೆಯು payfine.mchallan.com7271 ವೆಬ್‌ ಸೈಟ್ ಅನ್ನು ಅಭಿವೃದ್ಧಿಪಡಿಸಿದೆ.

ಇನ್ನುಮುಂದೆ ಯಾವುದೇ ವಾಹನ ಸವಾರರು ಸಂಚಾರ ನಿಯಮವನ್ನು ಉಲ್ಲಂಘಿಸುವಂತಿಲ್ಲ. ಸಂಚಾರ ನಿಯಮ ಉಲ್ಲಂಘನೆಯು ಟ್ರಾಫಿಕ್ ಜಾಮ್ ಸಮಸ್ಯೆಗೆ ಮುಖ್ಯ ಕಾರಣ ಆಗುತ್ತದೆ. ಯಾವುದೇ ವಾಹನ ಸವಾರರು ಇನ್ನುಮುಂದೆ ಸಂಚಾರ ನಿಯಮವನ್ನು ಉಲ್ಲಘಿಸಿ ತಪ್ಪಿಸಿಕೊಳ್ಳವು ಸಾಧ್ಯವಿಲ್ಲ. ಆನ್‌ ಲೈನ್ ದಂಡ ಪಾವತಿ ಜಾರಿ ಮಾಡುವ ಬಗ್ಗೆ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅಧಿಕೃತ ಘೋಷಣೆ ಹೊರಡಿಸಿದ್ದಾರೆ. ಇನ್ನುಮುಂದೆ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡುವ ಮುನ್ನ ಎಚ್ಚರ ವಹಿಸುವುದು ಅಗತ್ಯವಾಗಿದೆ.

Join Nadunudi News WhatsApp Group

Traffic Rules Update
Image Credit: acko

Join Nadunudi News WhatsApp Group