Oppo A77s: ಒಪ್ಪೋ ಮೊಬೈಲ್ ಮೇಲೆ ಬರೋಬ್ಬರಿ 15000 ರೂ ಡಿಸ್ಕೌಂಟ್, 5000 mAh ಬ್ಯಾಟರಿ 50MP ಕ್ಯಾಮೆರಾ.

ಕಡಿಮೆ ಬೆಲೆಗೆ ಸೆಲ್ಫಿ ಪ್ರಿಯರಿಗಾಗಿ ಸಿಗುತ್ತಿದೆ ಒಪ್ಪೋ A77S.

Oppo A77s Smartphone: ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ ಫೋನುಗಳು ಬಿಡುಗಡೆಯಾಗುತ್ತಿವೆ. ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗಂತೂ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನುಗಳು ಖರೀದಿಗೆ ಸಿಗುತ್ತದೆ.

ಅದರಲ್ಲೂ ಫ್ಲಿಪ್ ಕಾರ್ಟ್ ಹಾಗು ಅಮೆಜಾನ್ ನಲ್ಲಿ ಸ್ಮಾರ್ಟ್ ಫೋನುಗಳು ಕಡಿಮೆ ಬೆಲೆಗೆ ಸೇಲ್ ಕಾಣುತ್ತಿದೆ. ಇದೀಗ oppo ಸ್ಮಾರ್ಟ್ ಫೋನ್ ಒಂದು ಕಡಿಮೆ ಬೆಲೆ ಸೇಲ್ ಆಗುತ್ತಿದೆ.

Oppo A77S is available for selfie lovers at low price and Rs 15000 discount announcement on this mobile.
Image Credit: gadgetmatch

Oppo A77s ಸ್ಮಾರ್ಟ್ ಫೋನ್ ನ ಬೆಲೆ
ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ Oppo A77s ಸ್ಮಾರ್ಟ್ ಫೋನ್ ಕಡಿಮೆ ಬೆಲೆಗೆ ಫ್ಲಿಪ್ ಕಾರ್ಟ್ ನಲ್ಲಿ ಸಿಗುತ್ತಿದೆ. ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಲು ನಿಮಗೆ ಉತ್ತಮ ಸಮಯ ಇದಾಗಿದೆ. ಫ್ಲಿಪ್ ಕಾರ್ಟ್ ನಲ್ಲಿ ಈ ಸ್ಮಾರ್ಟ್ ಫೋನ್ ಮೇಲೆ 28% ಡಿಸ್ಕೌಂಟ್ ಅನ್ನು ನೋಡಬಹುದು. 28% ಡಿಸ್ಕೌಂಟ್ ನೊಂದಿಗೆ ಈ ಸ್ಮಾರ್ಟ್ಫೋನ್ 16499 ರೂಪಾಯಿಗೆ ಸಿಗುತ್ತಿದೆ.

Oppo A77s ಸ್ಮಾರ್ಟ್ ಫೋನ್ ಅನ್ನು HDFC ಕ್ರೆಡಿಟ್ ಕಾರ್ಡ್ ಮೂಲಕ 4000 ರಿಯಾಯಿತಿಯಲ್ಲಿ ಖರೀದಿಸಬಹುದು. ಅಲ್ಲದೆ ನೀವು Induslnd ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

A discount is announced on Oppo mobiles so people can buy mobiles at low prices.
Image Credit: infojateng

ತಿಂಗಳಿಗೆ 2750 No Cost EMI ಅಡಿಯಲ್ಲಿ ಫೋನ್ ಖರೀದಿಸಬಹುದು. ಇದಲ್ಲದೆ ಈ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಎಕ್ಸ್ಚೇಂಜ್ ಆಫರ್ ಅನ್ನು ಸಹ ನೀಡಲಾಗುತ್ತಿದೆ. ಇನ್ನು ಇದರ ಮೂಲಕ ನೀವು 15350 ರೂಪಾಯಿಯವರೆಗೆ ಲಾಭವನ್ನು ಪಡೆಯಬಹುದು.

Join Nadunudi News WhatsApp Group

Oppo A77s ಸ್ಮಾರ್ಟ್ ಫೋನ್ ನ ವಿಶೇಷತೆ
Oppo A77s ಸ್ಮಾರ್ಟ್ ಫೋನ್ ಹಿಂಭಾಗದ ಡ್ಯುಯೆಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಒಳಗೊಂಡಿದೆ. ಆದರೆ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಈ ಫೋನ್ ನಲ್ಲಿ ಪವರ್ ಬ್ಯಾಕಪ್ ಗಾಗಿ 5000 mAH ಬ್ಯಾಟರಿಯ ಬ್ಯಾಟರಿಯನ್ನು ಒದಗಿಸಲಾಗಿದೆ. ಇದು 33 W Super VOOC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Join Nadunudi News WhatsApp Group