Pathaan 1st Day Collection: ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡಿದ ಪಠಾಣ್, ಚಿತ್ರ ನಿಜಕ್ಕೂ ಹೇಗಿದೆ.

Pathan first day collection: ಶಾರುಖ್ ಖಾನ್ (Shah Rukh Khan) ಹಾಗೂ ದೀಪಿಕಾ ಪಡುಕೋಣೆ (Deepika Padukone) ಅಭಿನಯದ ಪಠಾಣ್ (Pathan Movie) ಸಿನಿಮಾ ಬಿಕಿನಿ ವಿವಾದದ ಬೆನ್ನಲೇ ತೆರೆಯ ಮೇಲೆ ಬಂದು ಸಾಕಷ್ಟು ಸದ್ದು ಮಾಡುತ್ತಿದೆ.

Pathan, who made a record collection on the first day, how is the film really doing.
Image Credit: instagram

ಪಠಾಣ್ ಬಿಕಿನಿ ವಿವಾದ ಈಗಲೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಇದೀಗ ಬಹು ನಿರೀಕ್ಷಿತ ಪಠಾಣ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಬಗ್ಗೆ ಅದೆಷ್ಟೋ ಮಂದಿ ತಲೆಕೆಡಿಸಿಕೊಂಡಿದ್ದಾರೆ.

ಶಾರುಖ್ ಖಾನ್ ಪಠಾಣ್ ಮೂವಿ
ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ರಿಲೀಸ್ ಗೂ ಮುನ್ನವೇ ಸಾಕಷ್ಟು ಸುದ್ದಿಯಲ್ಲಿತ್ತು.

Pathan blew up the box office on its first day
Image Credit: instagram

ಬಿಕಿನಿ ವಿವಾದದಿಂದಾಗಿ ಪಠಾಣ್ ಚಿತ್ರವನ್ನು ಬಾಯ್ಕಾಟ್ ಮಾಡುವಂತೆ ಅದೆಷ್ಟೋ ಜನ ಹೋರಾಟಗಾರರು ದ್ವನಿ ಎತ್ತುತ್ತಿದ್ದರು. ಪಠಾಣ್ ಚಿತ್ರ ರಿಲೀಸ್ ಆಗಬಾರದು ಎನ್ನುವ ದ್ವನಿ ಜೋರಾಗಿಯೇ ಕೇಳಿಬರುತ್ತಿತ್ತು.

ಬಿಕಿನಿ ವಿವಾದದಿಂದಾಗಿ ಪಠಾಣ್ ಚಿತ್ರದ ಕೆಲವು ದ್ರಶ್ಯಗಳನ್ನು ತೆಗೆಯುವಂತೆ ಸೆನ್ಸಾರ್ ಮಂಡಳಿ ಆದೇಶ ನೀಡಿತ್ತು. ಇದೆಲ್ಲದರ ನಡುವೆ ಇದೀಗ ಪಠಾಣ್ ಚಿತ್ರ ರಿಲೀಸ್ ಆಗಿದೆ.

Join Nadunudi News WhatsApp Group

ಸಿನಿ ಪ್ರಿಯರ ಬಹು ನಿರೀಕ್ಷಿತ ಚಿತ್ರ ಪಠಾಣ್ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಪಠಾಣ್ ಚಿತ್ರದ ಮೊದಲ ದಿನದ ಕಲೆಕ್ಷನ್ ಬಗ್ಗೆ ಅದೆಷ್ಟೋ ಜನರು ಮಾತನಾಡುತ್ತಿದ್ದಾರೆ. ರಿಲೀಸ್ ಆಗಿ ಮೊದಲ ದಿನವೇ ಪಠಾಣ್ ಚಿತ್ರ ಸಾಕಷ್ಟು ಹಣ ಗಳಿಸಿದೆ.

Pathan film got good reviews from fans
Image Credit: instagram

ಪಠಾಣ್ ಚಿತ್ರ ಹೇಗಿದೆ
ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರ ರಿಲೀಸ್ ಆಗಿದ್ದು ಈಗಾಗಲೇ ಸಾಕಷ್ಟು ಮೆಚ್ಚುಗೆ ಪಡೆದಿದೆ. ಇನ್ನು ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್ ಸೇನಾಧಿಪತಿಯ ಪಾತ್ರ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಅಜೇಂಟ್ ನ ಪಾತ್ರ ಮಾಡಿದ್ದಾರೆ.

ಈ ಚಿತ್ರ ಆಕ್ಷನ್ ಸೀಕ್ವೆನ್ಸ್ ಗಳಿಂದ ತುಂಬಿದ್ದು ನೋಡಿಗರಿಂದ ಸಾಕಷ್ಟು ಮೆಚ್ಚುಗೆ ಪಡೆದಿದೆ. ಪಠಾಣ್ ಚಿತ್ರವನ್ನು ನೋಡಿದ ಸಿನಿಪ್ರಿಯರು ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಬಿಕಿನಿ ವಿವಾದದ ಬೆನ್ನಲ್ಲೇ ಪಠಾಣ್ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ.

Pathan movie released today and made a good collection at the box office
Image Credit: instagram

ಪಠಾಣ್ ಚಿತ್ರದ ಮೊದಲ ದಿನದ ಕಲೆಕ್ಷನ್
ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ರಿಲೀಸ್ ಗು ಮುನ್ನವೇ ಸಾಕಷ್ಟು ಸದ್ದು ಮಾಡಿತ್ತು. ಇದೀಗ ರಿಲೀಸ್ ಆಗಿ ಮೊದಲ ದಿನವೇ ಪಠಾಣ್ ಚಿತ್ರ ಸಾಕಷ್ಟು ಹಣ ಗಳಿಸಿದೆ. ಪಠಾಣ್ ಚಿತ್ರ ರಿಲೀಸ್ ಆಗಿ ಮೊದಲ ದಿನವೇ 35 ರಿಂದ 40 ಕೋಟಿ ಹಣ ಗಳಿಸಿದೆ ಎನ್ನಲಾಗುತ್ತಿದೆ.

ಇದೊಂದು ಅಂದಾಜು ಮೊತ್ತವಾಗಿದ್ದು ನಿಖರವಾದ ಮಾಹಿತಿ ಇನ್ನು ಲಭ್ಯವಿಲ್ಲ. ನಾಳೆ ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಬಗ್ಗೆ ಮಾಹಿತಿ ಸಿಗಲಿದೆ. ಚಿತ್ರಕ್ಕೆ ಲಭಿಸಿದ ರೆಸ್ಪೋನ್ಸ್ ನೋಡಿದರೆ ಇನ್ನು ಮೂರು ದಿನಗಳಲ್ಲಿ 100 ಕೋಟಿ ಹಣ ಗಳಿಸುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಲಾಗುತ್ತಿದೆ.

Join Nadunudi News WhatsApp Group