ಪವಿತ್ರ ಲೋಕೇಶ್ ಮತ್ತು ನರೇಶ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ, ಆಶ್ಚರ್ಯ ಆಗುತ್ತದೆ ನೋಡಿ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇರುವ ವಿಷಯ ಏನು ಅಂದರೆ ಅದೂ ನಟಿ ಪವಿತ್ರ ಲೋಕೇಶ್ ಅವರ ಎರಡನೆಯ ಮದುವೆಯ ವಿಷಯವೆಂದು ಹೇಳಬಹುದು. ಹೌದು ಕಳೆದ ಎರಡು ಮೂರೂ ದಿನಗಳಿಂದ ನಟಿ ಪವಿತ್ರ ಲೋಕೇಶ್ ಅವರು ಎರಡನೆಯ ಮದುವೆಯನ್ನ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಹಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇದೆ. ಇನ್ನು ಎರಡನೆಯ ಮದುವೆಯ ಕುರಿತಂತೆ ನಟಿ ಪವಿತ್ರ ಲೋಕೇಶ್ ಅವರು ಯಾವುದೇ ಮಾಹಿತಿಯನ್ನ ಇನ್ನೂ ಕೂಡ ಮಾಧ್ಯಮದ ಮುಂದೆ ಹಂಚಿಕೊಂಡಿಲ್ಲ. ಹೌದು ನಟಿ ಪವಿತ್ರ ಲೋಕೇಶ್ ಅವರು ಟಾಲಿವುಡ್ ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕರಾದ ನರೇಶ್ ಬಾಬು ಅವರನ್ನ ಮದುವೆಯಾಗಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ಹರಿದಾಡುತ್ತಿದೆ.

ಇನ್ನು ನಟ ನರೇಶ್ ಬಾಬು ಅವರಿಗೆ ಇದು ನಾಲ್ಕನೇ ಮದುವೆ ಮತ್ತು ಅವರು ತನ್ನ ಮೂರನೇ ಹೆಂಡತಿಗೆ ವಿಚ್ಛೇಧನ ಕೊಡದೆ ಮೂರನೇ ಮದುವೆಯನ್ನ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಇನ್ನು ನಟಿ ಪವಿತ್ರ ಲೋಕೇಶ್ ಅವರು ನರೇಶ್ ಬಾಬು ಅವರ ನಾಲ್ಕನೇ ಪತ್ನಿಯಾಗಿದ್ದು ಅವರಿಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ಈಗ ಮತ್ತೆ ಸುದ್ದೀ ಹಬ್ಬಿಕೊಂಡಿದೆ. ಹಾಗಾದರೆ ನರೇಶ್ ಬಾಬು ಮತ್ತು ನಟಿ ಪವಿತ್ರ ಲೋಕೇಶ್ ನಡುವಿನ ವಯಸ್ಸಿನ ಅಂತರ ಎಷ್ಟು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

pavitra lokesh age

ಸ್ನೇಹಿತರೆ ನಟಿ ಪವಿತ್ರ ಲೋಕೇಶ್ ಅವರಿಗೆ ಈಗ ಕೇವಲ 43 ವರ್ಷ ವಯಸ್ಸು. ನಟಿ ಪವಿತ್ರ ಲೋಕೇಶ್ ಅವರು ಕನ್ನಡದ ಖ್ಯಾತ ನಟ ಸುಚೇಂದ್ರ ಪ್ರಸಾದ್ ಅವರನ್ನ ಮದುವೆಯಾಗಿದ್ದರು ಮತ್ತು ಅವರಿಗೆ ಮಗ ಕೂಡ ಇದ್ದಾನೆ. ಇನ್ನು ನರೇಶ್ ಬಾಬು ಅವರಿಗೆ ಇದು ನಾಲ್ಕನೇ ಮದುವೆಯಾಗಿದ್ದು ಅವರ ವಯಸ್ಸು 62 ವರ್ಷವಾಗಿದೆ. ಇನ್ನು ನಿರ್ಮಾಪಕ ಮತ್ತು ನಿರ್ದೇಶಕ ನರೇಶ್ ಬಾಬು ಮತ್ತು ನಟಿ ಪವಿತ್ರ ಲೋಕೇಶ್ ನಡುವೆ ಸುಮಾರು 19 ವರ್ಷ ವಯಸ್ಸಿನ ಅಂತರ ಇದೆ ಎಂದು ಹೇಳಬಹುದು.

ಅದೆಷ್ಟೋ ಜನರು ಯಾಕೆ ನೀವು ಎರಡನೆಯ ಮದುವೆಯನ್ನ ಮಾಡಿಕೊಂಡಿದ್ದು ಮತ್ತು ಯಾಕೆ ಅಷ್ಟು ವಯಸ್ಸಿನ ಅಂತರ ಇರುವವರನ್ನ ಮದುವೆ ಮಾಡಿಕೊಂಡಿದ್ದು ಯಾಕೆ ಅನ್ನುವ ಪ್ರಶ್ನೆಯನ್ನ ನಟಿ ಪವಿತ್ರ ಲೋಕೇಶ್ ಅವರಿಗೆ ಕೇಳುತ್ತಿದ್ದು ನಟಿ ಪವಿತ್ರ ಲೋಕೇಶ್ ಯಾವ ಪ್ರಶ್ನೆಗೂ ಇಲ್ಲಿಯತನಕ ಉತ್ತರವನ್ನ ನೀಡಿಲ್ಲ ಎಂದು ಹೇಳಬಹುದು. ಹಲವು ಈ ಸುದ್ದಿಯನ್ನ ವಿಸ್ತಾರವಾಗಿ ಹಬ್ಬಿಸುತ್ತಿದ್ದು ನಟಿ ಪವಿತ್ರ ಲೋಕೇಶ್ ಅಥವಾ ನರೇಶ್ ಬಾಬು ಅವರು ಈ ಸುದ್ದಿಗೆ ಉತ್ತರವನ್ನ ಕೊಡಬೇಕಾಗಿದೆ. ಸ್ನೇಹಿತರೆ ನಟಿ ಪವಿತ್ರ ಲೋಕೇಶ್ ಅವರ ಎರಡನೆಯ ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

pavitra lokesh age

Join Nadunudi News WhatsApp Group