ಸುಚೇಂದ್ರ ಅವರ ಈ ನಡವಳಿಕೆ ಪವಿತ್ರ ಲೋಕೇಶ್ ಬೇರೆ ಮದುವೆಯಾಗಲು ಕಾರಣ ಆಯಿತಾ, ಮದುವೆಯಾಗಿದ್ದು ಯಾರನ್ನ ನೋಡಿ.

ನಟಿ ಪವಿತ್ರ ಲೋಕೇಶ್ ಅವರ ವಿಷಯ ಸಮಂಜಿಕ ಜಾಲತಾಣದಲ್ಲಿ ಸಕತ್ ಹರಿದಾಡುತ್ತಿದೆ ಎಂದು ಹೇಳಬಹುದು. ಹೌದು ನಟಿ ಪವಿತ್ರ ಲೋಕೇಶ್ ಅವರು ಎರಡನೆಯ ಮದುವೆಯನ್ನ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಕನ್ನಡದ ಖ್ಯಾತ ನಟರಾದ ಸುಚೇಂದ್ರ ಪ್ರಸಾದ್ ಅವರನ್ನ ಮದುವೆಯಾಗಿದ್ದ ನಟಿ ಪವಿತ್ರ ಲೋಕೇಶ್ ಅವರು ಈಗ ಸಡನ್ ಆಗಿ ಟಾಲಿವುಡ್ ಚಿತ್ರರಂಗದ ಖ್ಯಾತ ನಟ ನರೇಶ್ ಅವರನ್ನ ಮದುವೆಯಾಗಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ಹರಿದಾಡುತ್ತಿದೆ.

ನಟಿ ಪವಿತ್ರ ಲೋಕೇಶ್ ಅವರು 15 ವರ್ಷದ ಹಿಂದೆ ಕನ್ನಡ ನಟ ಸುಚೇಂದ್ರ ಪ್ರಸಾದ್ ಅವರನ್ನ ಮದುವೆಯಾಗಿದ್ದರು ಮತ್ತು ಇವರ ಸಾಂಸಾರಿಕ ಜೀವನ ಬಹಳ ಚನ್ನಾಗಿತ್ತು. ಇನ್ನು ಇವರಿಬ್ಬರಿಗೆ ಎರಡು ಮಕ್ಕಳು ಕೂಡ ಇದ್ದಾರೆ. ಇನ್ನು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ನಟಿ ಪವಿತ್ರ ಲೋಕೇಶ್ ಮತ್ತು ಸುಚೇಂದ್ರ ಅವರು ಕೆಲವು ವರ್ಷಗಳಿಂದ ಬೇರೆಬೇರೆಯಾಗಿ ಜೀವನವನ್ನ ಮಾಡುತ್ತಿದ್ದರಂತೆ. ಇನ್ನು ಈಗ ನಟಿ ಸಡನ್ ಆಗಿ ಟಾಲಿವುಡ್ ನಟ ನರೇಶ್ ಅವರನ್ನ ಮದುವೆಯಾಗಿದ್ದು ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

Pavitra lokesh and suchendra prasad

ಸುದ್ದಿ ಹೇಳುವ ಪ್ರಕಾರ ನರೇಶ್ ಅವರ ಈ ಒಂದು ನಡವಳಿಕೆ ನಟಿ ಪವಿತ್ರ ಲೋಕೇಶ್ ಅವರಿಗೆ ಇಷ್ಟವಾಗದೇ ಇರುವುದು ಅವರಿಬ್ಬರೂ ದೂರ ಆಗುವುದಕ್ಕೆ ಪ್ರಮುಖವಾದ ಕಾರಣ ಏನು ಹೇಳಲಾಗುತ್ತಿದೆ. ಹಾಗಾದರೆ ನಟ ಸುಚೇಂದ್ರ ಅವರ ಯಾವ ನಡವಳಿಕೆ ಪವಿತ್ರ ಲೋಕೇಶ್ ಅವರಿಗೆ ಇಷ್ಟವಾಗದೇ ಅವರಿಬ್ಬರೂ ದೂರ ಆದರೂ ಎಂದು ತಿಳಿಯೋಣ ಬನ್ನಿ. ಹೌದು ಮೂಲ ಹೇಳುವ ಪ್ರಕಾರ ನಟ ಸುಚೇಂದ್ರ ಪ್ರಸಾದ್ ಅವರು ಬಹಳ ಕೋಪದ ವ್ಯಕ್ತಿ ಮತ್ತು ಅವರಿಗೆ ಕೋಪ ಅನ್ನುವುದು ಬಹಳ ಬೇಗ ಬರುತ್ತಿದ್ದು ಅದನ್ನ ಅವರು ಕಂಟ್ರೋಲ್ ಮಾಡುತ್ತಿರಲಿಲ್ಲವಂತೆ.

ಸುಚೇಂದ್ರ ಪ್ರಸಾದ್ ಅವರ ಕೋಪದ ಕಾರಣ ನಟಿ ಪವಿತ್ರ ಲೋಕೇಶ್ ಅವರು ಕೆಲವು ವರ್ಷಗಳಿಂದ ಅವರಿಂದ ದೂರ ಇದ್ದಿದ್ದರಂತೆ, ಆದರೆ ಈಗ ಸಡನ್ ಆಗಿ ಬೇರೆ ಮದುವೆಯನ್ನ ಮಾಡಿಕೊಂಡಿದ್ದು ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಸದ್ಯ ಸುಚೇಂದ್ರ ಅವರ ಕೋಪವೇ ಇವರಿಬ್ಬರು ದೂರ ಆಗಲು ಕಾರಣ ಎಂದು ಕೆಲವು ಮೂಲಗಳು ಹೇಳುತ್ತಿದೆ. ಇನ್ನು ನಟಿ ಪವಿತ್ರ ಲೋಕೇಶ್ ಅವರು ಟಾಲಿವುಡ್ ನಟ ನರೇಶ್ ಅವರನ್ನ ಆ ಮದುವೆಯಾಗಿದ್ದಾರಂತೆ. ನರೇಶ್ ಅವರು ಖ್ಯಾತ ನಟ ಮಹೇಶ್ ಬಾಬು ಅವರ ಅಣ್ಣ ಮತ್ತು ಟಾಲಿವುಡ್ ನ ಶ್ರೀಮಂತ ನಟರಲ್ಲಿ ಇವರು ಒಬ್ಬರು. ನರೇಶ್ ಅವರಿಗೆ ಇದು ನಾಲ್ಕನೇ ಮದುವೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ನಟಿ ಪವಿತ್ರ ಲೋಕೇಶ್ ಅವರ ಈ ಸಡನ್ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Pavitra lokesh and suchendra prasad

Join Nadunudi News WhatsApp Group