ಸುಚೇಂದ್ರ ಪ್ರಸಾದ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಪವಿತ್ರ ಲೋಕೇಶ್, ಸುಚೇಂದ್ರ ಎಂತಹ ವ್ಯಕ್ತಿಯಾಗಿದ್ದರು ನೋಡಿ.

ಸದ್ಯ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇರುವ ವಿಷಯ ಏನು ಆದರೆ ಅದು ಪವಿತ್ರ ಲೋಕೇಶ್ ಮದುವೆಯ ವಿಚಾರ ಎಂದು ಹೇಳಬಹುದು. ಹೌದು ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ನಟನೆಯನ್ನ ಮಾಡಿರುವ ನಟಿ ಪವಿತ್ರ ಲೋಕೇಶ್ ಅವರು ಎರಡನೆಯ ಮದುವೆಯನ್ನ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕತ್ ಹರಿದಾಡುತ್ತಿದೆ. ಹೌದು ಟಾಲಿವುಡ್ ನ ಖ್ಯಾತ ನಟ ನರೇಶ್ ಬಾಬು ಅವರನ್ನ ನಟಿ ಪವಿತ್ರ ಲೋಕೇಶ್ ಅವರು ಮದುವೆ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿಯನ್ನ ನೀವೆಲ್ಲ ನೋಡೇ ಇರುತ್ತೀರಿ.

ನಿಮಗೆಲ್ಲ ತಿಳಿದಿರುವ ನಟಿ ಪವಿತ್ರ ಲೋಕೇಶ್ ಅವರ ಪತಿ ಸುಚೇಂದ್ರ ಪ್ರಸಾದ್ ಮತ್ತು ಅವರು ಹಲವು ವರ್ಷಗಳಿಂದ ಸಂಸಾರವನ್ನ ಮಾಡುತ್ತಿದ್ದು ಈಗ ಸಡನ್ ಆಗಿ ಪವಿತ್ರ ಲೋಕೇಶ್ ಅವರು ಸುಚೇಂದ್ರ ಪ್ರಸಾದ್ ಅವರನ್ನ ಬಿಟ್ಟು ಇನ್ನೊಂದು ಮದುವೆ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ವೈರಲ್ ಆಗಿದೆ. ಇನ್ನು ಈ ಮದುವೆಯ ವಿಷಯಕ್ಕೆ ಸಂಬಂಧಿಸಿದಂತೆ ನಟಿ ಪವಿತ್ರ ಲೋಕೇಶ್ ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಇನ್ನು ಪವಿತ್ರ ಲೋಕೇಶ್ ಅವರು ಪತಿ ಸುಚೇಂದ್ರ ಪ್ರಸಾದ್ ಬಗ್ಗೆ ಮಹತ್ವವಾದ ಹೇಳಿಕೆಯನ್ನ ಕೊಟ್ಟಿದ್ದು ಇದು ಜನರ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುವಂತಿದೆ ಎಂದು ಹೇಳಬಹುದು.

pavitra lokesh and suchendra prasad

ಹಾಗಾದರೆ ನಟಿ ಪವಿತ್ರ ಲೋಕೇಶ್ ಅವರು ಪತಿ ಸುಚೇಂದ್ರ ಪ್ರಸಾದ್ ಬಗ್ಗೆ ಹೇಳಿದ್ದೇನು ಎಂದು ನೋಡೋಣ ಬನ್ನಿ. ಹೌದು ಎರಡನೆಯ ಮದುವೆಯ ಬಗ್ಗೆ ಹಾಗು ಪತಿ ಸುಚೇಂದ್ರ ಪ್ರಸಾದ್ ಬಗ್ಗೆ ನಟಿ ಪವಿತ್ರ ಲೋಕೇಶ್ ಅವರು ಎಲ್ಲಿಯೂ ಕೂಡ ಹೇಳಿಕೆಯನ್ನ ನೀಡಿಲ್ಲ. ಇನ್ನು ಇದರ ನಡುವೆ ನಟಿ ಪವಿತ್ರ ಲೋಕೇಶ್ ಅವರು ಸಂದರ್ಶನದಲ್ಲಿ ಪತಿ ಸುಚೇಂದ್ರ ಪ್ರಸಾದ್ ಬಗ್ಗೆ ಹೇಳಿದ ಮಾತುಗಳು ಸಕತ್ ವೈರಲ್ ಆಗಿದೆ. ಹಿಂದೆ ನಡೆದ ಒಂದು ಸಂದರ್ಶನದಲ್ಲಿ ನಟಿ ಪವಿತ್ರ ಲೋಕೇಶ್ ಅವರು ಪತಿ ಸುಚೇಂದ್ರ ಪ್ರಸಾದ್ ಬಗ್ಗೆ ಮಾತುಗಳನ್ನ ಆಡಿದ್ದರು.

ಸುಚೇಂದ್ರ ಪ್ರಸಾದ್ ಒಬ್ಬ ಒಳ್ಳೆಯ ವ್ಯಕ್ತಿ ಮತ್ತು ಅವರ ವ್ಯಕ್ತಿತ್ವ ತುಂಬಾ ಚನ್ನಾಗಿದೆ. ಸುಚೇಂದ್ರ ಪ್ರಸಾದ್ ಅವರಂತ ವ್ಯಕ್ತಿಯನ್ನ ಬೇರೆಯವರಲ್ಲಿ ನೋಡಲು ಸಾಧ್ಯವಿಲ್ಲ. ನಾನು ಇಲ್ಲಿಯತನಕ ಅವರಲ್ಲಿ ಒಂದು ಲೋಪವನ್ನ ಕಂಡಿಲ್ಲ ಎಂದು ಹಿಂದೆ ನಡೆದ ಸಂದರ್ಶನದಲ್ಲಿ ನಟಿ ಪವಿತ್ರ ಲೋಕೇಶ್ ಅವರು ಹೇಳಿದ್ದರು. ಸದ್ಯ ಪವಿತ್ರ ಲೋಕೇಶ್ ಅವರು ಇನ್ನೊಂದು ಮದುವೆಯಾಗಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿರುವಾಗಲೇ ಈ ವಿಡಿಯೋ ಕೂಡ ಸಕತ್ ಹರಿದಾಡುತ್ತಿದೆ. ಪವಿತ್ರ ಲೋಕೇಶ್ ಎರಡನೆಯ ಮದುವೆಯ ಕುರಿತಂತೆ ಪವಿತ್ರ ಲೋಕೇಶ್ ಅಗಲಿ ಅಥವಾ ಸುಚೇಂದ್ರ ಪ್ರಸಾದ್ ಆಗಿ ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ. ಸ್ನೇಹಿತರೆ ಹರಿದಾಡುತ್ತಿರುವ ಈ ಸುದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

pavitra lokesh news

Join Nadunudi News WhatsApp Group