ಪವಿತ್ರ ಲೋಕೇಶ್ ಎರಡನೆಯ ಮದುವೆ ಬಗ್ಗೆ ಸತ್ಯ ಬಿಚ್ಚಿಟ್ಟ ತಮ್ಮ ಆದಿ ಲೋಕೇಶ್, ಅಷ್ಟಕ್ಕೂ ಆಗಿದ್ದೇನು ನೋಡಿ.

ನಟಿ ಪಚಿತ್ರ ಲೋಕೇಶ್ ಅವರ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದೆ ಎಂದು ಹೇಳಬಹುದು. ನಟಿ ಪಚಿತ್ರ ಲೋಕೇಶ್ ಅವರು ಎರಡನೆಯ ಮದುವೆಯನ್ನ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ಚರ್ಚೆಯಲ್ಲಿ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಟಾಲಿವುಡ್ ನಟರಾದ ನರೇಶ್ ಬಾಬು ಅವರನ್ನ ನಟಿ ಪಚಿತ್ರ ಲೋಕೇಶ್ ಅವರು ಮದುವೆ ಮಾಡಿಕೊಂಡೋದ್ದರೆ ಮತ್ತು ಮೊದಲ ಪತಿಗೆ ವಿಚ್ಛೇಧನವನ್ನ ನೀಡದೆ ಅವರು ಎರಡನೆಯ ಮದುವೆಯನ್ನ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಇನ್ನು ನರೇಶ್ ಬಾಬು ಅವರಿಗೆ ಇದು ನಾಲ್ಕನೇ ಮದುವೆ ಅನ್ನುವ ಸುದ್ದಿ ಕೊಡೊ ಇದೆ.

ಇನ್ನು ಕೆಲವು ಮಾಧ್ಯಮಗಳು ಪಚಿತ್ರ ಲೋಕೇಶ್ ಅವರ ಗಂಡ ಸುಚೇಂದ್ರ ಪ್ರಸಾದ್ ಅವರಿಗೆ ಕೋಪ ಬಹಳ ಜಾಸ್ತಿ ಮತ್ತು ಸುಚೇಂದ್ರ ಪ್ರಸಾದ್ ಅವರ ಕೋಪದ ಕಾರಣ ನಟಿ ಲೋಕೇಶ್ ಅವರು ಕಳೆದ ಕೆಲವು ಸಮಯಗಳಿಂದ ಗಂಡನಿಂದ ದೂರ ಉಳಿದಿದ್ದರು ಎಂದು ಹೇಳಲಾಗುತ್ತಿದೆ, ಆದರೆ ಇದು ಸತ್ಯವೋ ಸುಳ್ಳೋ ಸರಿಯಾಗಿ ತಿಳಿದಿಲ್ಲ. ಇನ್ನು ಇದರ ಕುರಿತು ಪಚಿತ್ರ ಲೋಕೇಶ್ ಅವರ ತಮ್ಮ ಆದಿ ಲೋಕೇಶ್ ಅವರ ಬಳಿ ಮಾದ್ಯಮದವರು ಕೇಳಿದಾಗ ಅವರ ಉತ್ತರ ಏನಿತ್ತು ಅನ್ನುವುದನ್ನ ತಿಳಿದರೆ ನಿಮಗೆ ಇನ್ನಷ್ಟು ಪ್ರಶ್ನೆ ಉದ್ಭವ ಆಗಬಹುದು ಎಂದು ಹೇಳಬಹುದು. ಹಾಗಾದರೆ ಪಚಿತ್ರ ಲೋಕೇಶ್ ಅವರ ಎರಡನೆಯ ಮದುವೆಯ ಬಗ್ಗೆ ಅವರ ಆದಿ ಲೋಕೇಶ್ ಹೇಳಿದ್ದೇನು ಅನ್ನುವುದನ್ನ ತಿಳಿಯೋಣ ಬನ್ನಿ.

Pavitra lokesh second marriage

ಹೌದು ನಟಿ ಪಚಿತ್ರ ಲೋಕೇಶ್ ಅವರು ಟಾಲಿವುಡ್ ಖ್ಯಾತ ನಟ ನರೇಶ್ ಬಾಬು ಅವರನ್ನ ಮದುವೆ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿದ್ದಂತೆ ಅವರ ಬಗೆಗಿನ ಹಲವು ಸುದ್ದಿಗಳು ಹರಿದಾಡುತ್ತಿದೆ ಮತ್ತು ಅದರಲ್ಲಿ ಕೆಲವು ಸುಳ್ಳು ಸುದ್ದಿಗಳು ಕೂಡ ಆಗಿದೆ. ಚಿತ್ರರಂಗದಲ್ಲಿ ವಿಚ್ಛೇಧನ ಅನ್ನುವುದು ಈಗ ಮಾಮೂಲಿಯಾಗಿದೆ ಮತ್ತು ಅದೆಷ್ಟೋ ನಟ ನಟಿಯರು ವಿಚ್ಛೇಧನವನ್ನ ಪಡೆದುಕೊಂಡಿದ್ದಾರೆ.

ಇನ್ನು ಸದ್ಯ ಪಚಿತ್ರ ಲೋಕೇಶ್ ಅವರ ವಿಷಯ ಸಕತ್ ಸುದ್ದಿಯಾಗುತ್ತಿದಂತೆ ಮಾಧ್ಯಮದವರ ಪಚಿತ್ರ ಲೋಕೇಶ್ ಅವರ ತಮ್ಮನಾದ ಆದಿ ಲೋಕೇಶ್ ಅವರ ಅಕ್ಕ ಎರಡನೆಯ ಮದುವೆಯ ಬಗ್ಗೆ ಪ್ರಶ್ನೆಯನ್ನ ಕೇಳಿದಾಗ ಆದಿ ಲೋಕೇಶ್ ಅವರು, ಈ ಎಲ್ಲಾ ನಾನ್ಸೆನ್ಸ್ ಗಳಿಂದ ನಾನು ಹೊರಬರಲು ಬಯಸುತ್ತೇನೆ ಪ್ಲೀಸ್ ಎಂದು ಹೇಳಿ ಮಾಧ್ಯಮದವರ ಪ್ರಶ್ನೆಯನ್ನ ತಳ್ಳಿ ಹಾಕಿದ್ದಾರೆ. ಇನ್ನು ಮಾಧ್ಯಮದವರ ಜೊತೆ ಮಾತನಾಡಿದ ಆದಿ ಲೋಕೇಶ್ ಅವರು ಇದೆಲ್ಲ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಸದ್ಯ ಆದಿ ಲೋಕೇಶ್ ಅವರ ಉತ್ತರವನ್ನ ಕೇಳಿದರೆ ಇನ್ನಷ್ಟು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಸ್ನೇಹಿತರೆ ನಿಮ್ಮ ಪ್ರಕಾರ ಪಚಿತ್ರ ಲೋಕೇಶ್ ಅವರ ಎರಡನೆಯ ಮದುವೆಯ ಸುದ್ದಿ ನಿಜಾನಾ ಅಥವಾ ಸುಳ್ಳಾಗಿರಬಹುದಾ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Pavitra lokesh second marriage

Join Nadunudi News WhatsApp Group