Personal Loan: ಪರ್ಸನಲ್ ಲೋನ್ ಮಾಡಬೇಕಾ…? ಈ 5 ಬ್ಯಾಂಕುಗಳು ಅತೀ ಕಡಿಮೆ ಬಡ್ಡಿಗೆ ಕೊಡುತ್ತದೆ ಲೋನ್

ಕೈಗೆಟಕುವ ಬಡ್ಡಿದರದಲ್ಲಿ ವೈಯಕ್ತಿಕ ಸಾಲ ನೀಡುವ ಟಾಪ್ 5 ಬ್ಯಾಂಕ್

Personal Loan Interest Rate: ದೇಶದಲ್ಲಿ ವಿವಿಧ ಬ್ಯಾಂಕ್ ಗಳು ಜನರ ಆರ್ಥಿಕ ಸಮಸ್ಯೆಗೆ ಸಾಲವನ್ನು ನೀಡುತ್ತದೆ. ಬ್ಯಾಂಕ್ ನಲ್ಲಿ ವಿವಿಧ ರೀತಿಯ ಸಾಲದ ಆಯ್ಕೆಗಳು ಗ್ರಾಹಕರಿಗೆ ಲಭ್ಯವಿದೆ. ಬ್ಯಾಂಕ್ ಗ್ರಾಹಕರಿಗೆ ಹೋಂ ಲೋನ್, ಕಾರ್ ಲೋನ್, ಶಿಕ್ಷಣ ಸಾಲ, ವೈಯಕ್ತಿಕ ಸಾಲವನ್ನು ನೀಡುತ್ತದೆ.

ಬ್ಯಾಂಕ್ ನಲ್ಲಿ ಗೃಹ ಸಾಲ ಹಾಗೂ ವೈಯಕ್ತಿಕ ಸಾಲಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇನ್ನು ಪರ್ಸನಲ್ ಲೋನ್ ಅನ್ನು ಅಸುರಕ್ಷಿತ ಸಾಲವಾಗಿದೆ. ಇತ್ತೀಚೆಗಷ್ಟೇ RBI ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದಂತೆ ಹೊಸ ಹೊಸ ನಿಯಮವನ್ನು ಜಾರಿಗೆ ತಂದಿದೆ. ಪರ್ಸನಲ್ ಲೋನ್ ಅನ್ನು ಭದ್ರತೆ ಇಲ್ಲದೆ ಸಾಲ ಅಂದರೆ Unsecured Loan ಎಂದು RBI ಪರಿಗಣಿಸಿದೆ.

HDFC Bank Personal Loan Interest Rate
Image Credit: Samayam

ಕೈಗೆಟಕುವ ಬಡ್ಡಿದರದಲ್ಲಿ ವೈಯಕ್ತಿಕ ಸಾಲ ನೀಡುವ ಟಾಪ್ 5 ಬ್ಯಾಂಕ್ ಗಳ ಬಗ್ಗೆ ಮಾಹಿತಿ
•HDFC Bank Personal Loan Interest Rate
HDFC ಬ್ಯಾಂಕ್ 40 ಲಕ್ಷದವರೆಗಿನ ವೈಯಕ್ತಿಕ ಸಾಲಕ್ಕೆ 3 ರಿಂದ 72 ತಿಂಗಳ ಅವಧಿಗೆ 10.75 ಪ್ರತಿಶತದಿಂದ 24 ಪ್ರತಿಶತದವರೆಗೆ ಬಡ್ಡಿಯನ್ನು ವಿಧಿಸುತ್ತದೆ.

State Bank Of India Personal Loan Interest Rate
Image Credit: Rightsofemployees

•State Bank Of India Personal Loan Interest Rate
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 20 ಲಕ್ಷದವರೆಗಿನ ವೈಯಕ್ತಿಕ ಸಾಲಕ್ಕೆ 11.15 ಪ್ರತಿಷದಷ್ಟು ಬಡ್ಡಿಯನ್ನು ವಿಧಿಸುತ್ತದೆ.

ICICI Bank Personal Loan Interest Rate
Image Credit: Live Mint

•ICICI Bank Personal Loan Interest Rate
ಐಸಿಐಸಿಐ ಬ್ಯಾಂಕ್ ಗ್ರಾಹಕರ ವೈಯಕ್ತಿಕ ಸಾಲಗಳ ಮೇಲೆ 10.65 ರಿಂದ 16 ರವರೆಗೆ ಬಡ್ಡಿಯನ್ನು ವಿಧಿಸುತ್ತದೆ. ಇದಲ್ಲದೆ ಗ್ರಾಹಕರು ಸಾಲದ ಮೊತ್ತದ 2.50 ಪ್ರತಿಶತವನ್ನು ಸಂಸ್ಕರಣಾ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

Join Nadunudi News WhatsApp Group

Kotak Mahindra Bank Personal Loan Interest Rate
Image Credit: w.media

•Kotak Mahindra Bank Personal Loan Interest Rate
ಕೋಟಕ್ ಮಹಿಂದ್ರಾ ಬ್ಯಾಂಕ್ 50 ಸಾವಿರದಿಂದ 40 ಲಕ್ಷದವರೆಗಿನ ವೈಯಕ್ತಿಕ ಸಾಲಕ್ಕೆ 10.99 ದಸ್ತು ಬಡ್ಡಿಯನ್ನು ವಿಧಿಸುತ್ತದೆ. ಇದಲ್ಲದೆ ಗ್ರಾಹಕರು ಸಾಲದ ಮೊತ್ತದ 3 ಪ್ರತಿಶತವನ್ನು ಸಂಸ್ಕರಣಾ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

Punjab National Bank Personal Loan Interest Rate
Image Credit: Moneynut

•Punjab National Bank Personal Loan Interest Rate
ಪಂಜಾಬ್ ನ್ಯಾಷನಲ್ ಬ್ಯಾಂಕ್ ದೇಶದ ಎರಡನೇ ಅತಿ ದೊಡ್ಡ ಬ್ಯಾಂಕ್ ಆಗಿದೆ. ಈ ಬ್ಯಾಂಕ್ ನಲ್ಲಿ 12.75 ರಿಂದ 17.25 ರಷ್ಟು ಬಡ್ಡಿದರವನ್ನು ವೈಯಕ್ತಿಕ ಸಾಲಕ್ಕೆ ವಿಧಿಸಲಾಗುತ್ತದೆ.

Join Nadunudi News WhatsApp Group