Petrol, Diesel: ವಾಹನ ಇದ್ದವರಿಗೆ ಹೊಸ ವರ್ಷದ ಗಿಫ್ಟ್ ನೀಡಿದ ಮೋದಿ, ಪೆಟ್ರೋಲ್ ಡೀಸೆಲ್ ಬೆಲೆ 10 ರೂ ಇಳಿಕೆ

ಜನವರಿ 1 ರಿಂದ ಕಚ್ಚಾ ತೈಲಗಳ ಬೆಲೆಯಲ್ಲಿ ಭರ್ಜರಿ ಇಳಿಕೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ

Petrol- Diesel Price Fall From January 1st: ಸದ್ಯ ದೇಶದಲ್ಲಿ ಕಚ್ಚಾ ತೈಲಗಳ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಇಂಧನ ಚಾಲಿತ ವಾಹನಗಳ ಬೇಡಿಕೆ ಕಡಿಮೆಯಾಗುವಷ್ಟು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ ಎನ್ನಬಹುದು. ಪೆಟ್ರೋಲ್, ಡೀಸೆಲ್ ಬೆಳೆಯ ಏರಿಕೆಯ ಪರಿಣಾಮ ಜನರು ಎಲೆಕ್ಟ್ರಿಕ್ ಹಾಗೂ ಸಿಎನ್ ಜಿ ಚಾಲಿತ ವಾಹನಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಇಂಧನ ಚಾಲಿತ ವಾಹನಗಳ ನಿರ್ವಹಣೆಯ ವೆಚ್ಚ ಹೊಂದಿಸಲು ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ.

Petrol- Diesel Price Fall Update
Image Credit: News9live

ವಾಹನ ಹೊಂದಿರುವವರಿಗೆ ಮೋದಿಯಿಂದ ಹೊಸ ವರ್ಷಕ್ಕೆ ಬಾರಿ ಗಿಫ್ಟ್
ಇನ್ನೇನು ಕೆಲವೇ ದಿನಗಲ್ಲಿ 2023 ವರ್ಷಕ್ಕೆ ವಿದಾಯ ಹೇಳಲಿದ್ದೇವೆ. 2024 ರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ವರ್ಷದಲ್ಲಿ ಅನೇಕ ನಿಯಮಾವಳಿಗಳು ಜಾರಿಯಾಗಲಿವೆ. ಇನ್ನು 2024 ರಲ್ಲಿ ಲೋಕ ಸಭಾ ಚುನಾವಣೆ ಕೂಡ ಆರಂಭವಾಗಲಿದೆ. ಮೋದಿ ಸರ್ಕಾರ ಲೋಕಸಭಾ ಚುನಾವಣಾ ಸಿದ್ದತೆಯಲ್ಲಿ ಭಾಗಿಯಾಗಿದೆ. ಈ ಹಿನ್ನಲೆ ಮೋದಿ ಸರ್ಕಾರ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲು ಯೋಜನೆ ಹೊಂದುತ್ತಿದೆ ಎನ್ನುವ ಬಗ್ಗೆ ಸರ್ಕಾರೀ ಮೂಲಗಳಿಂದ ಮಾಹಿತಿ ಲಭಿಸಿದೆ.

ಸದ್ಯ ದೇಶದ ಜನತೆಗೆ ಹೊಸ ವರ್ಷದ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಇಳಿಕೆ ಮಾಡುವ ಮೂಲಕ ಜನತೆಗೆ ಹೊಸ ವರ್ಷದ ಗಿಫ್ಟ್ ನೀಡಲು ಸರ್ಕಾರ ಮುಂದಾಗಿದೆ. ಶೀಘ್ರದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡಲು ಕೇಂದ್ರದ ಮೋದಿ ಸರ್ಕಾರ ಹೊಸ ಪ್ಲಾನ್ ಹೂಡುತ್ತಿದೆ. ಮುಂದಿನ ಲೋಕಸಭಾ ಚುಬಾವನೆಯ ಸಭೆಯಲ್ಲಿ ಜನರಿಗೆ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲವನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Petrol- Diesel Price Fall From January 1st
Image Credit: Krishijagran

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 8 ರಿಂದ 10 ರೂ. ಕಡಿತ
ಮಾರುಕಟ್ಟೆಯಲ್ಲಿ ಇಂಧನ ಚಾಲಿತ ವಾಹನಗಳ ಮಾರಾಟ ಕೂಡ ಕಡಿಮೆಯಾಗುತ್ತ ಬಂದಿದೆ. ಈ ಎಲ್ಲ ಕಾರಣಗಳನ್ನು ಗಮನಿಸಿ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನ ಇಳಿಕೆ ಮಾಡುತ್ತಾ ಎನ್ನುವುದು ವಾಹನ ಮಾಲೀಕರ ಸದ್ಯದ ಕುತೂಹಲವಾಗಿದೆ. ಹೊಸ ವರ್ಷದ ಆರಂಭಕ್ಕೂ ಮುನ್ನವೇ ಪ್ರತಿ ಲೀಟರ್ ನಲ್ಲಿ 8 ರಿಂದ 10 ರೂ. ಇಳಿಕೆಯ ಘೋಷಣೆ ಮೋದಿ ಸರ್ಕಾರ ಮಾಡಲಿದೆ.

ಇಂಧನ ಸಚಿವಾಲಯವು ಪೆಟ್ರೋಲ್, ಡೀಸೆಲ್ ಬೆಳೆಯ ಇಳಿಕೆಯ ಬಗ್ಗೆ ಪ್ರಸ್ತಾವನೆ ಸಿದ್ದಪಡಿಸಿದ್ದು, ಪ್ರಧಾನಿ ಅವರ ಅನುಮೋದನೆಗಾಗಿ ಕಾಯುತ್ತಿದೆ. ಹೊಸ ವರ್ಷದ ಆರಂಭದಲ್ಲಿ ಜನರಿಗೆ ಪೆಟ್ರೋಲ್, ಡೀಸೆಲ್ ಬೆಲೆಯ ಇಳಿಕೆಯ ಸುದ್ದಿ ಹೊರಬೀಳಲಿದೆ. ಮೋದಿ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಎಷ್ಟು ಇಳಿಕೆ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group

Join Nadunudi News WhatsApp Group