PM Kisan New Update: PM ಕಿಸಾನ್ ಸಮ್ಮಾನ್ ಯೋಜನೆಯ ಬಿಗ್ ಅಪ್ಡೇಟ್, ಈ ದಿನದಂದು ಖಾತೆಗೆ ಹಣ ಜಮಾ.
PM ಕಿಸಾನ್ ಸಮ್ಮಾನ್ ಯೋಜನೆಯ ಬಿಗ್ ಅಪ್ಡೇಟ್
PM Kisan 17th Installment Update: ಕೇಂದ್ರ ಸರ್ಕಾರ PM Kisan ಯೋಜನೆಯನ್ನು ದೇಶದ ರೈತರ ಕಲ್ಯಾಣಕ್ಕಾಗಿ ಪರಿಚಯಿಸಿದೆ. ಈ ಯೋಜನೆಯಡಿ ದೇಶದ ಸಾಕಷ್ಟು ರೈತರು ಲಾಭವನ್ನು ಪಡೆಯುತ್ತಿದ್ದಾರೆ. ಸರ್ಕಾರವು ವಾರ್ಷಿಕವಾಗಿ 6,000 ರೂ. ಗಳನ್ನು ತಲಾ 2,000 ರೂ. ಗಳಂತೆ ಮೂರು ಕಂತುಗಳಲ್ಲಿ ವರ್ಗಾಯಿಸುತ್ತದೆ.
ಸದ್ಯ ಕೇಂದ್ರದಿಂದ ಈ ಯೋಜನೆಯ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಲೋಕಸಭಾ ಚುನಾವಣೆ ಮುಗಿದ ಕಾರಣ ಇದೀಗ ಕಿಸಾನ್ ಯೋಜನೆಯಾ ಮುಂದಿನ ಕಂತಿನ ಹಣಕ್ಕೆ ಸಂಬಂಧಿಸಿಡನಂತೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ನೀವು ಕಿಸಾನ್ ಫಲಾನುಭವಿಗಳಾಗಿದ್ದರೆ ಈ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ. ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣ ಬಿಡುಗಡೆಯ ಬಗ್ಗೆ ನಾವೀಗ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ.
PM ಕಿಸಾನ್ ಸಮ್ಮಾನ್ ಯೋಜನೆಯ ಬಿಗ್ ಅಪ್ಡೇಟ್
ಫೆಬ್ರವರಿ 2024 ರಲ್ಲಿ ಕಿಸಾನ್ ಯೋಜನೆಯ 16 ನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಇದೀಗ ಮುಂದಿನ ಕಂತಿನ ಹಣದ ಬಿಡುಅಗ್ದೇಗೆ ಕಾಯುತ್ತಿದೆ. ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 17ನೇ ಕಂತಿನ 2,000 ರೂ.ಗಳ ಪ್ರಯೋಜನವನ್ನು ಪಡೆಯಲು ಬಯಸಿದರೆ ಅವರು ಮೊದಲು ಇ-ಕೆವೈಸಿಯನ್ನು ಪಡೆಯಬೇಕಾಗುತ್ತದೆ. e-KYC ಮಾಡುವುದರೊಂದಿಗೆ ಭೂಪರಿಶೀಲನೆಯೂ ಆಗದಿದ್ದರೆ ಹಣ ಜಮಾ ಆಗುವ ಸಾಧ್ಯತೆ ಕಡಿಮೆ ಇದೆ. ನೀವು ಈ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡುವುದು ಮುಖ್ಯ.
ಈ ದಿನದಂದು ಖಾತೆಗೆ ಹಣ ಜಮಾ
ಸದ್ಯ PM ಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ಸರಕಾರವು ಶೀಘ್ರದಲ್ಲೇ ವರ್ಗಾಯಿಸಲಿದೆ. ಕೋಟ್ಯಾಂತರ ರೈತರು ಈ ಕಂತಿನ ಲಾಭ ಪಡೆಯಲಿದ್ದಾರೆ. ಸರ್ಕಾರ ಈ ಹಣವನ್ನು ಖಾತೆಗೆ ಜಮಾ ಮಾಡುವ ದಿನಾಂಕದಂದು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಪಿಎಂ ಕಿಸಾನ್ ಯೋಜನೆಯ ಮೊದಲ ಕಂತು ಏಪ್ರಿಲ್ ನಿಂದ ಜುಲೈ ನಡುವೆ, ಎರಡನೇ ಕಂತು ಆಗಸ್ಟ್ ನಿಂದ ನವೆಂಬರ್ ವರೆಗೆ ಮತ್ತು ಮೂರನೇ ಕಂತು ಡಿಸೆಂಬರ್ ನಿಂದ ಮಾರ್ಚ್ ವರೆಗೆ ಬಿಡುಗಡೆಯಾಗಲಿದೆ. ಇದರ ಪ್ರಕಾರ ನೋಡಿದರೆ, ಜೂನ್ ಮತ್ತು ಜುಲೈ ನಡುವೆ 17ನೇ ಕಂತು ಬಿಡುಗಡೆಯಾಗುವ ಸಾಧ್ಯತೆ ಇದೆ.
ಹಣ ಜಮಾ ಆಗಿದೆಯಾ ಎಂದು ಈ ರೀತಿಯಾಗಿ ಪರಿಶೀಲಿಸಿ
•ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತು ನಿಮ್ಮ ಖಾತೆಗೆ ಯಾವಾಗ ಬರುತ್ತದೆ ಎಂದು ಅಧಿಕೃತ ವೆಬ್ ಸೈಟ್ https://pmkisan.gov.in/ ಗೆ ಭೇಟಿ ನೀಡಬೇಕು.
•ನಂತರ ಪಿಎಂ ಕಿಸಾನ್ ಯೋಜನೆಯ ಆನ್ ಲೈನ್ ಪೋರ್ಟಲ್ ನಿಮ್ಮ ಮುಂದೆ ತೆರೆಯುತ್ತದೆ.
•ಇಲ್ಲಿ ನೀವು ನಿಮ್ಮ ಸ್ಥಿತಿಯನ್ನು ತಿಳಿಯಿರಿ ಎಂಬ ಆಯ್ಕೆಯನ್ನು ನೋಡುತ್ತೀರಿ. ಇದರ ನಂತರ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು OTP ಅನ್ನು ನಮೂದಿಸಿ.
•ನಂತರ, ನೀವು ಫಲಾನುಭವಿಯ ಸ್ಥಿತಿಯನ್ನು ನೋಡಲು ಪ್ರಾರಂಭಿಸುತ್ತೀರಿ. ಈ ಮೂಲಕ ನೀವು ಕಂತು ಮೊತ್ತದ ಬಗ್ಗೆ ಮಾಹಿತಿಯನ್ನು ಪಡೆಯಬಹುದು.