PMU Subsidy: ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಹೊಸ ಯೋಜನೆ, ಸಬ್ಸಿಡಿ ವಿಷಯವಾಗಿ ಕೇಂದ್ರದ ಇನ್ನೊಂದು ಘೋಷಣೆ

ಸಬ್ಸಿಡಿ ವಿಷಯವಾಗಿ ಇನ್ನೊಂದು ಘೋಷಣೆ ಮಾಡಿದ ಕೇಂದ್ರ ಸರ್ಕಾರ

PMU Subsidy Hike Latest Update: ದೇಶದ ಬಡ ಜನತೆಗೆ ಅಗ್ಗದ ದರದಲ್ಲಿ LPG Cylinder ಅನ್ನು ನೀಡಲು ಕೇಂದ್ರ ಸರ್ಕಾರ Pradhan Mantri Ujjwala ಯೋಜನೆಯನ್ನು ಪ್ರಾರಂಭಿಸಿದೆ.

ಈ ಯೋಜನೆಯಡಿ ಆರ್ಥಿಕವಾಗಿ ದುರ್ಭಲರಾಗಿರುವ ಕುಟುಂಬದವರು ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯುತ್ತಿದ್ದಾರೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 75 ಲಕ್ಷ ಬಡ ಕುಟುಂಬಗಳಿಗೆ ಉಚಿತ LPG ಸಂಪರ್ಕ ನೀಡುವಂತೆ ಕೇಂದ್ರದ ಮೋದಿ ಸರ್ಕಾರ ನಿರ್ಧರಿಸಿದೆ.

PMU Subsidy Latest Update
Image Credit: Business-standard

ಸಬ್ಸಿಡಿ ವಿಷಯವಾಗಿ ಕೇಂದ್ರದ ಇನ್ನೊಂದು ಘೋಷಣೆ
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಬಡ ಕುಟುಂಬಗಳಿಗೆ ರೂ. 300 ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ನೀಡುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಯೋಜನೆಯ ಫಲಾನುಭವಿಯು ದೆಹಲಿಯಲ್ಲಿ 14.2 ಕೆಜಿ LPG Cylinder ಅನ್ನು ಕೇವಲ 603 ರೂ.ಗೆ ಪಡೆಯುತ್ತಿದ್ದಾರೆ. ಇನ್ನು ನವದೆಹಲಿಯಲ್ಲಿ ಕೇಂದ್ರ ಸರ್ಕಾರದ PMU ಯೋಜನೆಯ ಫಲಾನುಭವಿಗಳು 903 ರೂ.ಗೆ ಖರೀದಿಸುತ್ತಿದ್ದರೆ.

ನೀವು LPG ಸಿಲಿಂಡರ್ ಖರೀದಿಸುವಾಗ ಸಂಪೂರ್ಣ ಹಣವನ್ನು ಪಾವತಿಸಿದರೆ ನಂತರ ರೂ. 300 ಸಬ್ಸಿಡಿಯನ್ನು ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಕಳೆದ ವರ್ಷವೂ ಆಗಸ್ಟ್ ತಿಂಗಳಿನಲ್ಲಿ ಮೋದಿ ಸರ್ಕಾರವು ಮನೆಗಳಲ್ಲಿ ಬಳಸುವ LPG ಸಿಲಿಂಡರ್‌ ಗಳ ಬೆಲೆಯನ್ನು 200 ರೂಪಾಯಿಗಳಷ್ಟು ಕಡಿಮೆ ಮಾಡಿದೆ. ಇದರಿಂದಾಗಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರೂ. 400 ರೂ. ಕಡಿಮೆ ದರದಲ್ಲಿ ಗ್ಯಾಸ್ ಸಿಲಿಂಡರ್ ಲಭ್ಯವಾಗಿತ್ತು. ಸದ್ಯ ಕೇಂದ್ರ ಸರ್ಕಾರ ಇನ್ನಷ್ಟು ಹೆಚ್ಚಿನ ಸಬ್ಸಿಡಿ ನೀಡಲು ನಿರ್ಧರಿಸಿದೆ.

PMU Subsidy Hike Latest Update
Image Credit: Business-standard

ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಈ ರೀತಿಯಾಗಿ ಅರ್ಜಿ ಸಲ್ಲಿಸಿ
•ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್‌ಸೈಟ್ www.pmuy.gov.in ಗೆ ಭೇಟಿ ನೀಡಿ.

Join Nadunudi News WhatsApp Group

•ನಂತರ PMUY ಸಂಪರ್ಕಕ್ಕಾಗಿ ‘ಅನ್ವಯಿಸು’ ಅನ್ನು ಕ್ಲಿಕ್ ಮಾಡಬೇಕು.

•ನೀವು ಖರೀದಿಸಲು ಬಯಸುವ ಗ್ಯಾಸ್ ಸಿಲಿಂಡರ್ ಅನ್ನು ಆಯ್ಕೆ ಮಾಡಿ.

•ನಂತರ ಎಲ್ಲಾ ಮಾಹಿತಿಯನ್ನು ದಾಖಲೆಗಳೊಂದಿಗೆ ಭರ್ತಿ ಮಾಡಿ ಮತ್ತು ಅನ್ವಯಿಸು ಬಟನ್ ಕ್ಲಿಕ್ ಮಾಡಿ.

Join Nadunudi News WhatsApp Group