POCO C51: ಕೇವಲ 5,999 ರೂಪಾಯಿಗೆ ಖರೀದಿಸಿ 128 GB ಸ್ಟೋರೇಜ್ ಇರುವ ಮೊಬೈಲ್, ಬಡವರಿಗೆ ಬೆಸ್ಟ್ ಮೊಬೈಲ್

ಅಮೆಜಾನ್ ನಲ್ಲಿ ಅತಿ ಅಗ್ಗದ ಬೆಲೆಗೆ ಖರೀದಿಸಿ POCO C51 ಸ್ಮಾರ್ಟ್ ಫೋನ್

POCO C51 Smartphone Amazon Offer: ಭಾರತೀಯ ಮಾರುಕಟ್ಟೆಯಲ್ಲಿ ಇದೀಗ ಹತ್ತು ಹಲವು ಮಾದರಿಯ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುತ್ತಿವೆ. ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಲಂಚ್ ಆಗುತ್ತಿದ್ದಂತೆ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್ ಫೋನ್ ಗಳ ಮೇಲೆ ಆನ್ಲೈನ್ ಶಾಪಿಂಗ್ ಫ್ಲಾಟ್ ಫಾರ್ಮ್ ಗಳು ರಿಯಾಯಿತಿಯನ್ನು ನೀಡುತ್ತಿದೆ.

ಇನ್ನು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಿಂದ ಹಿಡಿದು ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ. ಮಾರುಕಟ್ಟೆಯಲ್ಲಿ 10 ಸಾವಿರಕ್ಕಿಂತಲೂ ಕಡಿಮೆ ಬಜೆಟ್ ನಲ್ಲಿ ಹೆಚ್ಚಿನ ಫೀಚರ್ ಇರುವ ಸ್ಮಾರ್ಟ್ ಫೋನ್ ಗಳು ಸಿಗುತ್ತದೆ. ಸದ್ಯ POCO ಕಂಪನಿಯು ಗ್ರಾಕರಿಗಾಗಿ ಕೇವಲ 6 ಸಾವಿರದ ಬಜೆಟ್ ನಲ್ಲಿ ಬೆಸ್ಟ್ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದೆ. ಮೊಬೈಲ್ ಖರೀದಿಸುವ ಯೋಜನೆಯಲ್ಲಿರುವವರು ಈ ಮೊಬೈಲ್ ಅನ್ನು ಖರೀದಿಸಬಹುದು.

POCO C51 Smartphone Amazon Offer
Image Credit: Original Source

ಕೇವಲ 5999 ರೂಪಾಯಿಗೆ ಖರೀದಿಸಿ 128 GB ಸ್ಟೋರೇಜ್ ಇರುವ ಮೊಬೈಲ್
POCO C51 ಸ್ಮಾರ್ಟ್ಫೋನ್ ನಿಮಗೆ ಅಮೆಜಾನ್‌ ನಲ್ಲಿ ಅತಿ ಅಗ್ಗದ ಬೆಲೆಯಲ್ಲ ಲಭ್ಯವಾಗಲಿದೆ. ಗ್ರಾಹಕರಿಗೆ ಅಮೆಜಾನ್‌ ನಲ್ಲಿ Poco C51 ನಲ್ಲಿ ದೊಡ್ಡ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ನೀವು ಅಮೆಜಾನ್ ನಲ್ಲಿ ರೂ. 10,999 ಬದಲಿಗೆ ಕೇವಲ 5,999 ರೂ. ಗೆ POCO C51 Smartphone ಅನ್ನು ಖರೀದಿಸಬಹುದು. ಅಂದರೆ ನಿಮಗೆ ಶೇಕಡಾ 45 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

POCO C51 Smartphone ನ 128GB ಸಂಗ್ರಹಣೆಗಾಗಿ ಈ ಆಫರ್ ಲಭ್ಯವಿದೆ. ಫ್ಲಾಟ್ ರಿಯಾಯಿತಿಯ ಹೊರತಾಗಿ, ಈ ಹ್ಯಾಂಡ್‌ ಸೆಟ್‌ ನಲ್ಲಿ 5,650 ರೂಪಾಯಿಗಳ ವಿನಿಮಯ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ನೀವು ಕ್ಯಾಶ್‌ ಬ್ಯಾಕ್ ಆಫರ್‌ನ ಪ್ರಯೋಜನವನ್ನು ಸಹ ಪಡೆಯಬಹುದು ಮತ್ತು ನಿಮಗೆ ನೋ-ಕಾಸ್ಟ್ EMI ಆಯ್ಕೆಯನ್ನು ಸಹ ನೀಡಲಾಗುತ್ತಿದೆ.

POCO C51 Smartphone Price In India
Image Credit: Original Source

POCO C51 Smartphone ನ ವಿಶೇಷತೆ
ನೀವು POCO C51 Smartphone ನಲ್ಲಿ 8 MP 0.08 MP ಡ್ಯುಯಲ್ ಪ್ರೈಮರಿ ಕ್ಯಾಮೆರಾ, ಡ್ಯುಯಲ್ LED ಫ್ಲ್ಯಾಷ್ ಮತ್ತು 5 MP ಮುಂಭಾಗದ ಕ್ಯಾಮೆರಾವನ್ನು ಪಡೆಯಬಹುದಾಗಿದೆ. ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G36 ಪ್ರೊಸೆಸರ್, 4 GB RAM, 6.52 ಇಂಚಿನ ಡಿಸ್ಪ್ಲೇ ಯೊಂದಿಗೆ 5000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ನೀಲಿ ಮತ್ತು ಕಪ್ಪು ಬಣದ ಆಯ್ಕೆಯಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು.

Join Nadunudi News WhatsApp Group

Join Nadunudi News WhatsApp Group