ಫಿಕ್ಸ್ ಆಯಿತು ನಟ ಪ್ರಭಾಸ್ ಮದುವೆ, ಹುಡುಗಿ ಯಾರು ಗೊತ್ತಾ, ಎಲ್ಲಾ ಪ್ರಶ್ನೆಗೆ ಸಿಕ್ಕಿತು ಉತ್ತರ.

ಖ್ಯಾತ ನಟ ಪ್ರಭಾಸ್ ಯಾರಿಗೆ ಗೊತ್ತಿಲ್ಲ ಹೇಳಿ. ದೇಶದ ಚಿತ್ರರಂಗ ಕಂಡ ಖ್ಯಾತ ನಟರಲ್ಲಿ ನಟ ಪ್ರಭಾಸ್ ಅವರು ಆಗ್ರಾ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಬಹುದು. ಬಾಹುಬಲಿ ಚಿತ್ರದ ನಂತರ ನಟ ಪ್ರಭಾಸ್ ಅವರ ಅಭಿಮಾನಿ ಬಗಳ ಬಹಳ ಹೆಚ್ಚಾಯಿತು. ಇನ್ನು ಇದರ ನಡುವೆ ಪ್ರಭಾಸ್ ಅವರಿಗೆ ವಯಸ್ಸಾಗುತ್ತಿದ್ದು ಯಾಕೆ ಅವರು ಮದುವೆಯಾಗುತ್ತಿಲ್ಲ ಎಂದು ಅದೆಷ್ಟೋ ಅಭಿಮಾನಿಗಳು ಆಗಾಗ ಪ್ರಶ್ನೆಯನ್ನ ಕೇಳುತ್ತಲೇ ಇದ್ದರು. ಇನ್ನು ಪ್ರಭಾಸ್ ಅವರು ಅನುಷ್ಕಾ ಶೆಟ್ಟಿ ಅವರನ್ನ ಮದುವೆಯಾಗುತ್ತಾರೆ ಮತ್ತು ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ ಅನ್ನುವ ಗುಸುಗುಸು ಚರ್ಚೆಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕತ್ ಹರಿದಾಡಿದ್ದವು.

ಬರಿ ಸಿನೆಮಾಗಳಲ್ಲೇ ಮುಳುಗಿಹೋಗಿರುವ ನಟ ಪ್ರಭಾಸ್ ಮದುವೆಯ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ. ನಟ ಪ್ರಭಾಸ್ ಅವರಿಗೆ ಈಗ 42 ವರ್ಷ ಮತ್ತು 42 ವರ್ಷವಾದರೂ ಮದುವೆಯಾಗದ ನಟ ಪ್ರಭಾಸ್ ಈಗ ಮದುವೆಯನ್ನ ಮಾಡಿಕೊಳ್ಳಲು ತೀರ್ಮಾನವನ್ನ ಮಾಡಿದ್ದಾರೆ. ಇನ್ನು ಇದರ ನಡುವೆ ಪ್ರಭಾಸ್ ಅಭಿಮಾನಿಗಳಿಗೆ ದೊಡ್ಡ ಸಿಹಿಸುದ್ದಿ ಬಂದಿದೆ ಎಂದು ಹೇಳಬಹುದು. ಹೌದು ಪ್ರಭಾಸ್ ಅವರು ಮದುವೆಯಾಗುತ್ತಿದ್ದಾರೆ. ಹಾಗಾದರೆ ಪ್ರಭಾಸ್ ಮದುವೆಗಯುತ್ತಿರುವ ಹುಡುಗಿ ಯಾರು ಮತ್ತು ಮದುವೆ ಯಾವಾಗ ಅನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಪ್ರಭಾಸ್ ಪಾಲಕರು ಈಗಾಗಲೇ ಹುಡುಗಿಯನ್ನು ಗೊತ್ತು ಮಾಡಿದ್ದು, ಮನೆಯವರು ಆಯ್ಕೆ ಮಾಡಿದ ಹುಡುಗಿಯನ್ನೇ ಅವರು ಮದುವೆ ಆಗಲಿದ್ದಾರಂತೆ ನಟ ಪ್ರಭಾಸ್.

Prabhas marriage

ಹುಡುಗಿ ಸಿನಿಮಾ ರಂಗದವರು ಅಲ್ಲ ಎನ್ನುವ ಸುಳಿವನ್ನೂ ಅವರು ನೀಡಿದ್ದಾರೆ. ಹಾಗಾಗಿ ಪ್ರಭಾಸ್ ಮತ್ತು ಹಲವು ನಟಿಯರ ಸಂಬಂಧದ ಬಗೆಗಿನ ಗಾಸಿಪ್ ಗೂ ಕೂಡ ಅವರು ತೆರೆ ಎಳೆದಿದ್ದಾರೆ ಮತ್ತು ಸಿನಿಮಾ ರಂಗಕ್ಕೆ ಸಂಬಂಧವೇ ಪಡದ ಹುಡುಗಿಯೊಂದಿಗೆ ಪ್ರಭಾಸ್ ಸಪ್ತಪದಿ ತುಳಿಯಲಿದ್ದಾರೆ. ಹೌದು ಪ್ರಭಾಸ್ ಕುಟುಂಬ ಈಗಾಗಲೇ ವಧು ಯಾರೆಂಬುದನ್ನು ಅಂತಿಮಗೊಳಸಿದ್ದು, ಈ ವರ್ಷ ಅಥವಾ ಮುಂದಿನ ವರ್ಷದ ಆರಂಭದಲ್ಲೇ ಮದುವೆ ನಡೆಯುವ ಸಾಧ್ಯತೆ ಇದೆ.

ಸದ್ಯ ಮಾಧ್ಯಮಗಳಲ್ಲಿ ಪ್ರಭಾಸ್ ಮದುವೆಯಾಗುತ್ತಿರುವ ಹುಡುಗಿ ಯಾರು ಅನ್ನುವ ಚರ್ಚೆ ಬಹಳ ಆಗುತ್ತಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಬಾಹುಬಲಿಯನ್ನ ಮದುವೆಯಾಗುತ್ತಿರುವ ಹುದು ಯಾರೆಂದು ತಿಳಿಯಲಿದೆ. ಈ ವರ್ಷದ ಕೊನೆ ಅಥವಾ ಮುಂದಿನ ವರ್ಷ ನಟ ಪ್ರಭಾಸ್ ಅವರು ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆಯನ್ನ ಏರಲಿದ್ದಾರೆ. ಮನೆಯವರು ಆಯ್ಕೆ ಮಾಡಿದ ಹುಡುಯಾಗಿರುವ ಕಾರಣ ಪ್ರಭಾಸ್ ಯಾವುದೇ ನಟಿಯನ್ನ ಇಅಷ್ಟಪಟ್ಟಿಲ್ಲ ಅನ್ನುವದು ಈಗ ಸಾಭೀತಾಗಿದೆ. ಸ್ನೇಹಿತರೆ ನಿಮ್ಮ ಪ್ರಕಾರ ಹುಡುಗಿ ಯಾರಾಗಿರಬಹುದು ಅನ್ನುವುದರ ಬಗ್ಗೆ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Prabhas marriage

Join Nadunudi News WhatsApp Group