ನಟ ಪ್ರಭಾಸ್ ಮದುವೆಯಾಗುತ್ತಿರುವ ಹುಡುಗಿ ಯಾರು ಗೊತ್ತಾ, ಮನೆಯವರ ಆಯ್ಕೆ ಸೂಪರ್ ನೋಡಿ.

ನಟ ಪ್ರಭಾಸ್ ಭಾರತ ಚಿತ್ರರಂಗ ಕಂಡ ಖ್ಯಾತ ನಟರಲ್ಲಿ ಒಬ್ಬರು. ಅದೆಷ್ಟೋ ಹಿಟ್ ಚಿತ್ರಗಳನ್ನ ನೀಡಿರುವ ನಟ ಪ್ರಭಾಸ್ ಅವರಿಗೆ ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗ ಇದೆ. ಇನ್ನು ಅದೇ ರೀತಿಯಲ್ಲಿ ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿರುವ ನಟ ಪ್ರಭಾಸ್ ಅವರ ಅಭಿಮಾನಿಗಳು ಪದೇಪದೇ ಪ್ರಭಾಸ್ ಅವರ ಬಳಿ ನೀವು ಯಾವ ಮದುವೆಯಾಗುತ್ತೀರಿ ನಿಮಗೆ ವಯಸ್ಸಾಗುತ್ತಿದೆ ಅನ್ನುವ ಪ್ರಶ್ನೆಯನ್ನ ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಲೇ ಇದ್ದರು.

ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ಅವರು ಮದುವೆಯಾಗುತ್ತಾರೆ ಮತ್ತು ಅವರ ಮದ್ಯೆ ಪ್ರೀತಿ ಇದೆ ಎಂದು ಅದೆಷ್ಟೋ ಜನರು ಸುದ್ದಿಯನ್ನ ಹಬ್ಬಿಸಿದ್ದರು, ಆದರೆ ಈಗ ಪ್ರಭಾಸ್ ಮದುವೆಯ ಮತ್ತು ಅವರ ಪ್ರೀತಿಯ ಕುರಿತಂತೆ ಹರಿದಾಡಿದ್ದ ಎಲ್ಲಾ ವಿಷಯಗಳಿಗೆ ಈಗ ತೆರೆಬಿದ್ದಿದೆ. ಹೌದು ನಟ ಪ್ರಭಾಸ್ ಅವರು ಮದುವೆಯನ್ನ ಮಾಡಲು ನಿರ್ಧಾರವನ್ನ ಮಾಡಿದ್ದು ಹುಡುಗಿ ಯಾರು ಅನ್ನುವುದನ್ನ ನಟ ಪ್ರಭಾಸ್ ಮನೆಯವರು ಹೇಳಿದ್ದಾರೆ. ಹಾಗಾದರೆ ಬಾಹುಬಲಿ ಪ್ರಭಾಸ್ ಮದುವೆಯಾಗುತ್ತಿರುವ ಹುಡುಗಿ ಯಾರು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

Prabhas wife

ಹೌದು ಅದೆಷ್ಟೋ ಜನರು ನಟ ಪ್ರಭಾಸ್ ಅವರು ಯಾವುದಾದರೂ ಟಾಪ್ ನಟಿಯನ್ನ ಮದುವೆಯಾಗಬಹುದು ಎಂದು ತಿಳಿದುಕೊಂಡಿದ್ದರು, ಆದರೆ ಈಗ ಆ ಮಾತು ಸುಳ್ಳಾಗಿದೆ. ಹೌದು ನಟ ಪ್ರಭಾಸ್ ಅವರು ಯಾವುದೇ ನಟಿಯನ್ನ ಮದುವೆಯಾಗುತ್ತಿಲ್ಲ, ಬದಲಾಗಿ ಮನೆಯವರು ತೋರಿಸಿದ ಹುಡುಗಿಯನ್ನ ಮದುವೆಯಾಗುತ್ತಿದ್ದಾರೆ ನಟ ಪ್ರಭಾಸ್. ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಪ್ರಭಾಸ್ ಮನೆಯವರು ಪ್ರಭಾಸ್ ಗೆ ಈಗಾಗಲೇ ಹುಡುಗಿಯನ್ನ ಹುಡುಕಿತ್ತು ಕೆಲವೇ ದಿನಗಳಲ್ಲಿ ಆ ಹುಡುಗಿ ಯಾರು ಅನ್ನುವುದು ತಿಳಿಯಲಿದೆ.

ನಟ ಪ್ರಭಾಸ್ ಮದುವೆಯಾಗುವ ಹುಡುಗಿ ಸಿನಿಮಾ ರಂಗದಿಂದ ಬಂದ ಹುಡುಗಿಯಾಗದೆ ಆಕೆ ಸಂಪ್ರದಾಯಸ್ತ ಮನೆಯಿಂದ ಬಂದ ಟ್ರೆಡಿಷನಲ್ ಹುಡುಗಿ ಆಗಿರುತ್ತಾಳೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಟ ಪ್ರಭಾಸ್ ಮದುವೆಯ ವಿಷಯ ಸಕತ್ ಹರಿದಾಡುತ್ತಿದ್ದು ಸದ್ಯ ಪ್ರಭಾಸ್ ಅವರೇ ಈ ವಿಷಯಕ್ಕೆ ತೆರೆ ಎಳೆಯಬೇಕಾಗಿದೆ. ಮುಂದಿನ ವರ್ಷ ಅಥವಾ ಈ ವರ್ಷದ ಕೊನೆಯಲ್ಲಿ ನಟ ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ನಿಮ್ಮ ಪ್ರಕಾರ ನಟ ಪ್ರಭಾಸ್ ಮದುವೆಯಾಗುವ ಹುಡುಗಿ ಯಾರಾಗಿರಬಹುದು ಅನ್ನುವುದರ ಬಗ್ಗೆ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Prabhas wife

Join Nadunudi News WhatsApp Group