Jan Dhan Yojana: ಕೇಂದ್ರ ಸರ್ಕಾರದಿಂದ ಖಾತೆಗೆ ಬರಲಿದೆ 10 ಸಾವಿರ ರೂಪಾಯಿ, ಇಂದೇ ಅರ್ಜಿ ಸಲ್ಲಿಸಿ.
ಕೇಂದ್ರ ಸರ್ಕಾರದಿಂದ ಜನರ ಖಾತೆತೆ ಬರಲಿದೆ 10 ಸಾವಿರ ರೂಪಾಯಿಗಳು, ಆದರೆ ಷರತ್ತುಗಳು ಅನ್ವಯ.
Pradhan Mantri Jan-Dhan Yojana Overdraft: ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (Pradhan mantri Jan Dhan Yojana) ಮೂಲಕ ದೇಶದ ಸಾಕಷ್ಟು ಜನರು ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಇನ್ನು ಸಾಕಷ್ಟು ಜನರಿಗೆ ಈ ಖಾತೆಯ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ.
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಮೂಲಕ ದೇಶದಲ್ಲಿ 47 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ. ಜನ್ ಧನ್ ಖಾತೆಗೆ ಸರ್ಕಾರ ಹತ್ತು ಸಾವಿರ ರೂಪಾಯಿ ನೀಡುತ್ತಿದೆ.
![10000 rupees will come to the account of the people of the country under Pradhan Mantri Jan Dhan Yojana](https://nadunudi.in/wp-content/uploads/2023/04/jan-dhan-yojana-benefits.png)
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಲ್ಲಿ ನಿಮ್ಮ ಖಾತೆಗೆ ಬರಲಿದೆ 10,000 ರೂಪಾಯಿ
ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆಯಿಂದ ನೀವು 10 ಸಾವಿರ ರೂಪಾಯಿ ಪಡೆಯಲು ನಿಮ್ಮ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬೇಕು. ಇದಲ್ಲದೆ ಈ ಖಾತೆಯಲ್ಲಿ 1,30,000 ದ ವರೆಗಿನ ವಿಮೆಗೆ ಲಭ್ಯವಿರುದ ಅನೇಕ ಪ್ರಯೋಜನಗಳು ಇವೆ.
ಜನ್ ಧನ್ ಖಾತೆಯ ಅಡಿಯಲ್ಲಿ ಖಾತೆದಾರರಿಗೆ ವಿವಿಧ ಪ್ರಯೋಜನಗಳನ್ನ ನೀಡಲಾಗುತ್ತದೆ. ಮೊದಲ ಅನುಕೂಲವೆಂದರೆ ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತವನ್ನ ಕಾಯ್ದುಕೊಳ್ಳುವ ಅಗತ್ಯವಿಲ್ಲ.
![Under the Pradhan Mantri Jan Dhan Yojana, one can also avail the insurance facility up to 130000 rupees](https://nadunudi.in/wp-content/uploads/2023/04/jan-dhan-yojana-account.png)
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಪ್ರಯೋಜನ
ಇನ್ನು ಜನ್ ಧನ್ ಪ್ರಧಾನ ಮಂತ್ರಿ ಖಾತೆಯಲ್ಲಿ ನೀವು ಹಣ ಬಯಸಿದರೆ ಓವರ್ ಡ್ರಾಫ್ಟ್ ಗಾಗಿ ನೀವು 10,000 ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬೇಕಾಗುತ್ತದೆ.
ಇನ್ನು ಆಕಸ್ಮಿಕವಾಗಿ ಮರಣ ಸಂಭವಿಸಿದಲ್ಲಿ ಜನ್ ಧನ್ ಖಾತೆದಾರರಿಗೆ ಒಂದು ಲಕ್ಷ ರೂಪಾಯಿ ಅಪಘಾತ ವಿಮಾ ಪಾಲಿಸಿ ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ 30,000 ರೂಪಾಯಿ ಜೀವ ವಿಮಾ ಪಾಲಿಸಿ ನೀಡಲಾಗುತ್ತದೆ.
![10000 rupees can be availed as overdraft under Pradhan Mantri Jan Dhan Yojana](https://nadunudi.in/wp-content/uploads/2023/04/pradhan-mantri-jan-dhan-yojana-details.png)
ಜನ್ ಧನ್ ಖಾತೆ ತೆರೆಯಲು ಬೇಕಾದ ದಾಖಲೆಗಳು
ಇನ್ನು ಖಾತೆದಾರರು ಆಕಸ್ಮಿಕವಾಗಿ ಮರಣ ಹೊಂದಿದರೆ ಖಾತೆದಾರರ ಕುಟುಂಬಕ್ಕೆ 1 ಲಕ್ಷ ರೂಪಾಯಿ ವಿಮಾ ಸೌಲಭ್ಯ ನೀಡಲಾಗುತ್ತದೆ. ನಿಮಗೂ ಸಹ ಈ ಪ್ರಯೋಜನಗಳು ಬೇಕಿದ್ದರೆ, ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ನೀವು ಜನ್ ಧನ್ ಖಾತೆಯನ್ನು ತೆರೆಯಬಹುದು. ಇದಕ್ಕಾಗಿ ನೀವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಹೊಂದಿರಬೇಕು.