Pragathi Badiger: ಸರಿಗಮಪ ವಿನ್ನರ್ ಪ್ರಗತಿ ಬಡಿಗೇರ್ ಸಿಕ್ಕ ಒಟ್ಟು ಬಹುಮಾನದ ಹಣ ಎಷ್ಟು.

ಸರಿಗಮಪ ವಿನ್ ಆದ ಪ್ರಗತಿ ಅವರಿಗೆ ಸಿಕ್ಕ ಒಟ್ಟು ಬಹುಮಾನದ ಎಷ್ಟು ತಿಳಿದುಕೊಳ್ಳಿ.

Saregamapa Season 19 Winner: ಅನೇಕ ಹಳ್ಳಿ ಪ್ರತಿಭೆಗಳು ಸರಿಗಮಪ ಲಿಟಲ್ ಚಾಂಪ್ಸ್ ಸಂಗೀತ ಶೋ ನಿಂದ ಬೆಳಕಿಗೆ ಬಂದಿದೆ. ಇದರಲ್ಲಿ ಅನೇಕ ಪ್ರತಿಭೆಗಳು ಗುರುತಿಸಿಕೊಂಡಿದ್ದಾರೆ. ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 (Saregamapa Little Champs Season 19)ಗ್ರಾಂಡ್ ಫಿನಾಲೆ ಸಾಹ ಮುಗಿದಿದೆ.

ಇದರಲ್ಲಿ ಹಳ್ಳಿ ಹುಡುಗಿ ಪ್ರತಿಭೆಗೆ ತಕ್ಕಂತೆ ಫಲ ಸಿಕ್ಕಿದೆ. ಸರಿಗಮಪ ಲಿಟಲ್ ಚಾಂಪ್ಸ್ 19 ರಲ್ಲಿ ಹಳ್ಳಿ ಹುಡುಗಿ ಪ್ರಗತಿ ವಿನ್ನರ್ ಆಗಿದ್ದಾರೆ. ಮಗಳು ವಿನ್ ಆಗುವ ಸಂದರ್ಭದಲ್ಲಿ ಅವಳ ಕುಟುಂಬ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಗಳ ಸಾಧನೆ ನೋಡಿ ತಂದೆ ಕಣ್ಣಲ್ಲಿ ಆನಂದ ಬಾಷ್ಪ ಬಂದಿದೆ.

Sarigampa 19th season Pragati Badiger won and got a very good prize pool.
Image Credit: filmibeat

ಸರಿಗಮಪ ಲಿಟಲ್ ಚಾಂಪ್ಸ್ 19 ವಿನ್ನರ್ ಪ್ರಗತಿ ಬಡಿಗೇರ್
ಹಳ್ಳಿ ಪ್ರತಿಭೆ ಪ್ರಗತಿ ಬಡಿಗೇರ್ ಬಂದಿದ್ದು ಪುಟ್ಟ ಹಳ್ಳಿಯಿಂದಲೇ. ಆದರೆ ಅವರ ಕುಟುಂಬಸ್ಥರೆಲ್ಲರೂ ಹಾಡುಗಾರರೇ ಆಗಿದ್ದಾರೆ. ಸರಿಗಮಪ ಲಿಟಲ್ ಚಾಂಪ್ಸ್ 19 ರಲ್ಲಿ ಪ್ರಗತಿ ವಿನ್ ಆಗಿರುವುದು ಅವಳ ಕುಟುಂಬದವರಿಗೂ ಹಾಗು ಅವಳ ಹಳ್ಳಿಯವರಿಗೂ ಹೆಮ್ಮೆಯ ವಿಚಾರ. ಪ್ರಗತಿ ವಿನ್ ಆಗುವ ಸಂದರ್ಭದಲ್ಲಿ ಎಲ್ಲರಿಗೂ ಕುತೂಹಲ ಇದ್ದಿತ್ತು.

ವೇದಿಕೆ ಮೇಲೆ ನಿರೂಪಕಿ ಅನುಶ್ರೀ ಬಂದು ಒಂದು ಎರಡು ಅಂತ ಕೌಂಟ್ ಮಾಡಿದ್ದಾರೆ. ನಂತರ ಹಂಸಲೇಖ ಅವರು ಪ್ರಗತಿ ಕೈ ಹಿಡಿದು ವಿನ್ನರ್ ಅಂತ ಮೇಲೆ ಎತ್ತಿದ್ದರು. ಅನಂತರ ಪ್ರಗತಿ ಬಡಿಗೇರ್ ಸರಿಗಮಪ ಲಿಟಲ್ ಚಾಂಪ್ಸ್ 19 ವಿನ್ನರ್ ಅಂತ ತಿಳಿಯಿತು.

Sarigamapa Little Champs 19 has been rewarded for winning progress. 21 lakh rupees and got 30-40 sites worth Rs 4 lakh cash
Image Credit: youtube

ಪ್ರಗತಿ ಬಡಿಗೇರ್ ಗೆ ಸಿಕ್ಕ ಬಹುಮಾನ ಮತ್ತು ಸಿಕ್ಕ ಒಟ್ಟು ಹಣ
ಸರಿಗಮಪ ಲಿಟಲ್ ಚಾಂಪ್ಸ್ 19 ರಲ್ಲಿ ವಿನ್ನರ್ ಆದ ಪ್ರಗತಿಗೆ ಬಹುಮಾನ ಸಿಕ್ಕಿದೆ. 21 ಲಕ್ಷ ರೂಪಾಯಿ ಹಾಗು ಬೆಲೆ ಬಾಳುವ 30-40 ಸೈಟ್ ಹಾಗು 4 ಲಕ್ಷ ರೂಪಾಯಿ ಕ್ಯಾಶ್ ಸಿಕ್ಕಿದೆ. ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಕಡೆಯಿಂದ ಟ್ರೋಫಿ ನೀಡಲಾಗಿದೆ. ಜೊತೆಗೆ ಗಾನ ಕೋಗಿಲೆ ಚಿತ್ರ ಕೈ ಜೊತೆಗೆ ಮೈಕ್ ಇರುವ ನೆನಪಿನ ಕಾಣಿಕೆಯು ಸಿಕ್ಕಿದೆ. ಇದೆ ವೇಳೆ ಮಾತನಾಡಿದ ಪ್ರಗತಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group