Actress Leelavathi: ಲೀಲಾವತಿ ಅವರೇ ಇನ್ನೊಂದು ಸತ್ಯ ಒಪ್ಪಿಕೊಳ್ಳಿ, ಇನ್ನೊಂದು ಸತ್ಯದ ಬಗ್ಗೆ ಪ್ರಕಾಶ್ ರಾಜ್ ಮೇಹು ಮಾತು.

ಲೀಲಾವತಿ ಅವರ ಇನ್ನೊಂದು ಸತ್ಯ ಒಪ್ಪಿಕೊಳ್ಳುವಂತೆ ಹೇಳಿದ್ದಾರೆ ಪ್ರಕಾಶ್ ರಾಜ್ ಮೇಹು.

Prakash Raj Mehu Interview: ಪ್ರಕಾಶ್ ರಾಜ್ ಮೇಹು (Prakash Raj Mehu) ಅವರು ಸಂದರ್ಶನ ಒಂದರಲ್ಲಿ ಲೀಲಾವತಿ (Leelavathi) ಅವರ ಮಗ ವಿನೋದ್ ರಾಜ್ (Vinod Raj)ಅವರ ಮದುವೆಯ ಬಗ್ಗೆ ಬಹಿರಂಗಪಡಿಸಿದ್ದಾರೆ. ಅಲ್ಲದೆ ಇಡೀ ಇಂಡಸ್ಟ್ರಿಯಲ್ಲಿ ಲೀಲಾವತಿ ಅವರೇ ಹೆಚ್ಚು ಆಸ್ತಿಯನ್ನು ಮಾಡಿದ್ದಾರೆ.

ವಿನೋದ್ ರಾಜ್ ಅವರು ಮನೆ ಕೆಲಸದ ಹುಡುಗಿಯನ್ನೇ ಮದುವೆಯಾಗಿದ್ದಾರೆ ಎಂಬುದಾಗಿ ಸಹ ಹೇಳಿದ್ದರು. ಅಲ್ಲದೆ ವಿನೋದ್ ರಾಜ್ ಅವರ ರಾಜ್ ಕುಮಾರ್ ಮಗ ಅಲ್ಲ, ಸುಮ್ಮನೆ ಲೀಲಾವತಿ ಅವರು ಅದನ್ನು ಹೇಳಿಕೊಂಡು ಬಂದಿದ್ದಾರೆ ಎಂದಿದ್ದಾರೆ.

Prakash Raj Mehu Interview
Image Source: Youtube

ಮಗನ ಮದುವೆ ನಿಜ ಎಂದ ಲೀಲಾವತಿ
ಲೀಲಾವತಿ ಅವರು ಮಗನ ಮದುವೆ ವಿಚಾರ ಮುಚ್ಚಿಟ್ಟಿದ್ದಕೆ ಸ್ಪಷ್ಟನೆ ಈಗಾಗಲೇ ನೀಡಿದ್ದಾರೆ. ವಿನೋದ್ ರಾಜ್ ಅವರು ಸಹ ಮದುವೆಯಾಗಿದ್ದು ನಿಜ ಎಂದಿದ್ದಾರೆ. ಇವರು ಈ ರೀತಿಯಾಗಿ ಮಾತನಾಡಿದ ನಂತರ ಸಹ ಪ್ರಕಾಶ್ ರಾಜ್ ಮೇಹು ಅವರು ಲೀಲಾವತಿ ಅವರಿಗೆ ಇನ್ನೊಂದು ಸತ್ಯ ಒಪ್ಪಿಕೊಳ್ಳಿ ಎಂದಿದ್ದಾರೆ.

Prakash Raj Mehu Interview
Image Source: Mahaexpress

ಲೀಲಾವತಿ ಅವರಿಗೆ ಇನ್ನೊಂದು ಸತ್ಯ ಒಪ್ಪಿಕೊಳ್ಳಿ ಎಂದ ಪ್ರಕಾಶ್ ರಾಜ್ ಮೇಹು
ಲೀಲಾವತಿ ಅವರ ಪ್ರತಿಕ್ರಿಯೆಗೆ ಪ್ರಕಾಶ್ ರಾಜ್ ಮೇಹು ಅವರು ತಮ್ಮ ಫೇಸ್ ಬುಕ್ ಫೇಜ್ ನಲ್ಲಿ ಒಂದು ಸತ್ಯವನ್ನು ಒಪ್ಪಿಕೊಂಡಿದ್ದಕ್ಕೆ ಅಮ್ಮ ಮಗನಿಗೆ ಧನ್ಯವಾದಗಳು. ಹಾಗೆ ಇನ್ನೊಂದು ಸತ್ಯವನ್ನು ಒಪ್ಪಿಕೊಂಡು ಧರ್ಮರಾಯನಂತೆ ನೇರವಾಗಿ ಸ್ವರ್ಗಕ್ಕೆ ನಡೆದುಕೊಂಡೇ ಹೊರತು ಬಿಡಿ. ಆ ಮಹಾಲಿಂಗ ಭಾಗವತರ ಆತ್ಮಕ್ಕೆ ಶಾಂತಿಯಾದರು ಸಿಗಲಿ. ನಿಮ್ಮನ್ನು ಪ್ರಶ್ನಿಸಿದ ನನ್ನಂತ ಪಾಪಿಗೆ ನರಕ ಪ್ರಾಪ್ತಿಯಾದರು ಪರವಾಗಿಲ್ಲ ಎಂದು ಬರೆದುಕೊಂಡಿದ್ದಾರೆ.

ಪ್ರಕಾಶ್ ರಾಜ್ ಮೇಹು ಮಾತಿಗೆ ಬೇಸರ ವ್ಯಕ್ತಪಡಿಸಿದ ವಿನೋದ್ ರಾಜ್
ಇನ್ನು ಪ್ರಕಾಶ್ ರಾಜ್ ಅವರ ನಡೆಗೆ ವಿನೋದ್ ರಾಜ್ ಬೇಸರವನ್ನು ವ್ಯಕ್ತಪಡಿಸಿದ್ದು ಅಮ್ಮ ಈ ವಯಸ್ಸಿನಲ್ಲಿ ನೆಮ್ಮದಿಯಾಗಿ ಇದ್ದಾರೆ. ಅವರು ಕರ್ನಾಟಕದ ಆಸ್ತಿ. ದಯವಿಟ್ಟು ಅವರನ್ನು ನೆಮ್ಮದಿಯಾಗಿರಲು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Join Nadunudi News WhatsApp Group

Prakash Raj Mehu Interview
Image Source: Youtube

Join Nadunudi News WhatsApp Group