Prakash Raj Mehu: ವಿನೋದ್ ರಾಜ್ ಅವರು ರಾಜ್ ಕುಮಾರ್ ಮಗನಾ, ಸ್ಪಷ್ಟನೆ ಕೊಟ್ಟ ಪ್ರಕಾಶ್ ರಾಜ್.

ವಿನೋದ್ ರಾಜ್ ಅವರು ರಾಜಕುಮಾರ್ ಮಗನ ಅನ್ನುವ ಪ್ರಶ್ನೆಗೆ ಉತ್ತರ ನೀಡಿದ ಪ್ರಕಾಶ್ ರಾಜ್ ಮೇಹು.

Prakash Raj Mehu Interview: ಕಳೆದ ಎರಡು ದಿನಗಳಿಂದ ವಿನೋದ್ ರಾಜ್ (Vinod Raj) ಅವರ ಕುಟುಂಬದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿಂದೆ ವಿನೋದ್ ರಾಜ್ ಅವರಿಗೆ ಮದುವೆ ಆಗಿಲ್ಲ ಎಂದು ಅವರ ಅಭಿಮಾನಿಗಳು ಭಾವಿಸಿದ್ದರು.

ಆದರೆ ಅವರಿಗೆ ಮದುವೆಯಾಗಿ ಒಬ್ಬ ಮಗ ಕೂಡ ಇದ್ದಾರೆ. ಪ್ರಕಾಶ್ ರಾಜ್ ಮೇಹು (Prakash Raj Mehu) ಅವರು ಸಂದರ್ಶನದಲ್ಲಿ ವಿನೋದ್ ರಾಜ್ ಕುಟುಂಬ ಮತ್ತು ಲೀಲಾವತಿ (Leelavathi) ಅವರ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದ್ದಾರೆ.

Prakash Raj Mehu Interview
Image Source: Youtube

ವಿನೋದ್ ರಾಜ್ ಅವರಿಗೆ ಮದುವೆಯಾಗಿ ಒಬ್ಬ ಮಗ ಇದ್ದಾನೆ
ವಿನೋದ್ ರಾಜ್ ಅವರಿಗೆ ಮದುವೆ ಆಗಿಲ್ಲ ಎಂದು ಅವರ ಅಭಿಮಾನಿಗಳು ಅಂದುಕೊಂಡಿದ್ದರು, ಆದರೆ ಅವರಿಗೆ ಮದುವೆಯಾದ ವಿಷಯ ಇತ್ತೀಚಿಗೆ ತಿಳಿದು ಬಂದಿದೆ. ಕೆಲವು ದಿನಗಳ ಹಿಂದೆ ಮದುವೆಯಾಗಿದ್ದು ಒಬ್ಬ ಮಗ ಕೂಡ ಇದ್ದಾನೆ. ಸದ್ಯ ವಿನೋದ್ ರಾಜ್ ಅವರ ಕುಟುಂಬದ ಫೋಟೋ ಕಳೆದ ಎರಡು ಮೂರೂ ವಾರಗಳಿಂದ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Prakash Raj Mehu Interview
Image Source: Filmibeat

ವಿನೋದ್ ರಾಜ್ ಅವರು ರಾಜ್ ಕುಮಾರ್ ಮಗನಾ
ಸಂದರ್ಶನದಲ್ಲಿ ಪ್ರಕಾಶ್ ರಾಜ್ ಅವರು ಲೀಲಾವತಿ ಅವರ ಬಗ್ಗೆ ಮಾತನಾಡಿದ್ದಾರೆ. ಅದೇ ಸಂದರ್ಭದಲ್ಲಿ ವಿನೋದ್ ರಾಜ್ ಅವರು ರಾಜ್ ಕುಮಾರ್ ಮಗನಾ ಎಂಬ ಸುದ್ದಿಯ ಬಗ್ಗೆ ಕೂಡ ಮಾತನಾಡಿದ್ದಾರೆ. ಒಮ್ಮೆ ರಾಜ್ ಕುಮಾರ್ (Rajkumar) ಅವರ ಬಳಿ ಪ್ರಕಾಶ್ ರಾಜ್ ಅವರು ನೇರವಾಗಿ ವಿನೋದ್ ರಾಜ್ ನಿಮ್ಮ ಮಗನಾ ಅನ್ನುವ ಪ್ರಶ್ನೆಯನ್ನು ಕೇಳಿದ್ದಾರಂತೆ.

ಲೀಲಾವತಿ ಅವರು ಎಲ್ಲ ಕಡೆ ವಿನೋದ್ ರಾಜ್ ಅವರು ರಾಜ್ ಕುಮಾರ್ ಮಗ ಎಂದು ಹೇಳಿಕೊಂಡು ಬರುತ್ತಿದ್ದಾರೆ ಮತ್ತು ಜನರು ಕೂಡ ಅದನ್ನು ನಂಬಿದ್ದಾರೆ ಎಂದು ರಾಜ್ ಕುಮಾರ್ ಬಳಿ ಪ್ರಶ್ನೆಯನ್ನು ಕೇಳಿದ್ದಾರೆ.

Join Nadunudi News WhatsApp Group

Prakash Raj Mehu Interview
Image Source: Filmibeat

ವಿನೋದ್ ರಾಜ್ ಯಾರ ಮಗ ಅನ್ನುವ ಪ್ರಶ್ನೆಗೆ ಉತ್ತರಿಸಿದ ರಾಜ್ ಕುಮಾರ್
ಪ್ರಕಾಶ್ ರಾಜ್ ಮೇಹು ಅವರ ಪ್ರಶ್ನೆಗೆ ಉತ್ತರ ನೀಡಿದ ರಾಜ್ ಕುಮಾರ್ ಅವರು ಆ ಮಗು ನನ್ನದಲ್ಲ, ಲೀಲಾವತಿ ಅವರಿಗೆ ಒಬ್ಬ ಕಲಾವಿದರ ಜೊತೆ ಮದುವೆಯಾಗಿದ್ದು ಅವರಿಗೆ ಹುಟ್ಟಿದ ಮಗನೆ ವಿನೋದ್ ರಾಜ್ ಎಂದು ರಾಜ್ ಕುಮಾರ್ ಹೇಳಿದರು.

ಆ ಮಗು ನನ್ನದು ಎಂದು ಹೇಳಿಕೊಳ್ಳುವುದರಿಂದ ಮಗುವಿಗೆ ಮತ್ತು ಮಗುವಿನ ಅಮ್ಮನಿಗೆ ಒಳ್ಳೆಯದಾಗುವುದಾದರೆ ನಾನು ಏಕೆ ಅಲ್ಲ ಎಂದು ವಿಲನ್ ಆಗಲಿ ಎಂದು ರಾಜ್ ಕುಮಾರ್ ಅವರು ಪ್ರಕಾಶ್ ರಾಜ್ ಮೇಹು ಅವರಿಗೆ ಉತ್ತರವನ್ನು ನೀಡಿದ್ದರಂತೆ. ಇದಾದ ನಂತರ ಈ ವಿಷಯದಲ್ಲಿ ಹಲವು ಆರೋಪಗಳು ಕೇಳಿ ಬಂದಿದ್ದು ಅದರ ಬಗ್ಗೆ ಕೂಡ ಪ್ರಕಾಶ್ ರಾಜ್ ಮೇಹು ಅವರು ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ.

Prakash Raj Mehu Interview
Image Source: Karnataka Times

Join Nadunudi News WhatsApp Group