Vinod Raj Father: ವಿನೋದ್ ರಾಜ್ ಯಾರ ಮಗ, ಸ್ಪಷ್ಟನೆ ನೀಡಿದ ಪ್ರಕಾಶ್ ರಾಜ್ ಮೇಹು.

ಲೀಲಾವತಿ ಅವರು ಒಬ್ಬ ಕಲಾವಿದರನ್ನ ಮದುವೆಯಾಗಿದ್ದಾರೆ ಮತ್ತು ಅವರಿಗೆ ಹುಟ್ಟಿದ ಮಗನೆ ವಿನೋದ್ ರಾಜ್ ಎಂದು ಹೇಳಿದ್ದಾರೆ ಪ್ರಾಕಾಶ್ ರಾಜ್ ಮೇಹು

Prakash Raj Mehu About Vinod Raj Father: ಕಳೆದ ಮೂರೂ ದಿನಗಳಿಂದ ವಿನೋದ್ ರಾಜ್ (Vinod Raj) ಅವರ ಕುಟುಂಬದ ಫೋಟೋ ಸಾಮಾಜಿಕ ಜಾಲತಾಣ (Social Media)ದಲ್ಲಿ ವೈರಲ್ ಆಗಿದೆ. ಪ್ರಕಾಶ್ ರಾಜ್ ಮೇಹು ಅವರು ವಿನೋದ್ ರಾಜ್ ಮತ್ತು ಲೀಲಾವತಿ ಅವರ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿನೋದ್ ರಾಜ್ ಯಾರ ಮಗ ಎಂಬುದನ್ನು ಪ್ರಕಾಶ್ ರಾಜ್ ಮೇಹು (Prakash Raj Mehu) ತಿಳಿಸಿದ್ದಾರೆ.

Prakash Raj Mehu said in an interview whose son is actor Vinod Raj.
Image Credit: vistaranews

ರಾಜ್ ಕುಮಾರ್ ಬಳಿ ಪ್ರಶ್ನೆ ಮಾಡಿದ ಪ್ರಕಾಶ್ ರಾಜ್ ಮೇಹು
ಪ್ರಕಾಶ್ ರಾಜ್ ಅವರು ಲೀಲಾವತಿ ಅವರ ಬಗ್ಗೆ ಮಾತನಾಡಿದ್ದಾರೆ. ಅದೇ ಸಂದರ್ಭದಲ್ಲಿ ವಿನೋದ್ ರಾಜ್ ಅವರು ರಾಜ್ ಕುಮಾರ್ ಮಗನಾ ಎಂಬ ಸುದ್ದಿಯ ಬಗ್ಗೆ ಕೂಡ ಮಾತನಾಡಿದ್ದಾರೆ. ಒಮ್ಮೆ ರಾಜ್ ಕುಮಾರ್ ಅವರ ಬಳಿ ಪ್ರಕಾಶ್ ರಾಜ್ ಅವರು ನೇರವಾಗಿ ವಿನೋದ್ ರಾಜ್ ನಿಮ್ಮ ಮಗನಾ ಅನ್ನುವ ಪ್ರಶ್ನೆಯನ್ನು ಕೇಳಿದ್ದಾರಂತೆ.

ಲೀಲಾವತಿ ಅವರು ಎಲ್ಲ ಕಡೆ ವಿನೋದ್ ರಾಜ್ ಅವರು ರಾಜ್ ಕುಮಾರ್ ಮಗ ಎಂದು ಹೇಳಿಕೊಂಡು ಬರುತ್ತಿದ್ದಾರೆ ಮತ್ತು ಜನರು ಕೂಡ ಅದನ್ನು ನಂಬಿದ್ದಾರೆ ಎಂದು ರಾಜ್ ಕುಮಾರ್ ಬಳಿ ಪ್ರಶ್ನೆಯನ್ನು ಕೇಳಿದ್ದಾರೆ.

Leelavati is married to an artist and has a son named Vinod Raj, says Prakash Raj Mehu.
Image Credit: timesofindia.indiatimes

ವಿನೋದ್ ರಾಜ್ ಯಾರ ಮಗ ಅನ್ನುವ ಪ್ರಶ್ನೆಗೆ ಉತ್ತರಿಸಿದ ರಾಜ್ ಕುಮಾರ್
ಪ್ರಕಾಶ್ ರಾಜ್ ಮೇಹು ಅವರ ಪ್ರಶ್ನೆಗೆ ಉತ್ತರ ನೀಡಿದ ರಾಜ್ ಕುಮಾರ್ ಅವರು ಆ ಮಗು ನನ್ನದಲ್ಲ, ಲೀಲಾವತಿ ಅವರಿಗೆ ಒಬ್ಬ ಮಹಾಲಿಂಗ ಭಾಗವತ ಎಂಬ ಕಲಾವಿದರ ಜೊತೆ ಮದುವೆಯಾಯಿತು. ಅವರಿಗೆ ಹುಟ್ಟಿದ ಮಗನೆ ವಿನೋದ್ ರಾಜ್ ಎಂದು ರಾಜ್ ಕುಮಾರ್ ಹೇಳಿದರು.

ನಂತರ ಲೀಲಾವತಿ ಅವರು ಇದೆ ವಿಚಾರವನ್ನು ಇಟ್ಟುಕೊಂಡು ಲೀಲಾವತಿ ಅವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಸಹ ಪ್ರಕಾಶ್ ರಾಜ್ ಮೇಹು ಹೇಳಿದ್ದಾರೆ. ಅಲ್ಲದೆ ನಟಿ ಲೀಲಾವತಿ ಅವರ ಆಸ್ತಿಯ ಬಗ್ಗೆ ಸಹ ಮಾತನಾಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group