ಹೆಣ್ಣು ಮಗುವಿಗೆ ಜನ್ಮ ನೀಡಿದ ಖ್ಯಾತ ನಟಿ ಪ್ರಣೀತಾ, ಮಗು ಎಷ್ಟು ಮುದ್ದಾಗಿದೆ ನೋಡಿ, ಸಿಕ್ಕಾಪಟ್ಟೆ ವೈರಲ್.

ಖ್ಯಾತ ನಟಿ ಪ್ರಣಿತಾ ಸುಭಾಷ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರವಲ್ಲದೆ ಬೇರೆಬೇರೆ ಭಾಷೆಯ ಚಿತ್ರಗಳಲ್ಲಿ ನಟನೆಯನ್ನ ಮಾಡಿ ತಮ್ಮ ನಟನೆಯ ಮೂಲಕ ಅಪಾರವಾದ ಅಭಿಮಾನಿಗಳನ್ನ ಗಳಿಸಿಕೊಂಡ ನಟಿಯರಲ್ಲಿ ನಟಿ ಪ್ರಣಿತಾ ಸುಭಾಷ್ ಕೂಡ ಒಬ್ಬರು. ಕನ್ನಡದ ಖ್ಯಾತ ನಟರಾದ ದರ್ಶನ್, ಪ್ರಜ್ವಲ್ ದೇವರಾಜ್ ಸೇರಿದಂತೆ ಅನೇಕ ನಾಯಕ ನಟರ ಜೊತೆ ನಟನೆಯನ್ನ ಮಾಡಿದ ಪ್ರಣಿತಾ ಸುಭಾಷ್ ಅವರು ಕರ್ನಾಟಕದಲ್ಲಿ ಕೆಲವು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ ಎಂದು ಹೇಳಬಹುದು. ಇನ್ನು ಮದುವೆಯ ನಂತರ ನಟನೆಯಿಂದ ದೂರ ಉಳಿದುಕೊಂಡಿರುವ ನಟಿ ಪ್ರಣಿತಾ ಸುಭಾಷ್ ಅವರು ಈಗ ಮಗುವಿಗೆ ಜನ್ಮವನ್ನ ನೀಡಿದ್ದು ಸದ್ಯ ಮಗು ಮತ್ತು ಪ್ರಣಿತಾ ಸುಭಾಷ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

ಕಳೆದ ವಾರ ಬೇಬಿ ಶೊವೆರ್ ಫೋಟೋಶೂಟ್ ಮಾಡಿಸಿದ್ದ ನಟಿ ಪ್ರಣಿತಾ ಸುಭಾಷ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಸದ್ಯ ತಾಯಿ ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗಾದರೆ ಪ್ರಣಿತಾ ಸುಭಾಷ್ ಅವರ ಮಗು ಹೇಗಿದೆ ಎಂದು ತಿಳಿಯೋಣ ಬನ್ನಿ. ಹೌದು ದರ್ಶನ್ ಅಭಿನಯದ ಪೊರ್ಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಪ್ರಣಿತಾ ಸುಭಾಷ್ ಅವರು ಮದುವೆಯ ನಂತರ ಚಿತ್ರರಂಗದಿಂದ ದೂರ ಉಳಿದುಕೊಂಡರು.

Pranita subhash baby

ಹೌದು ಪ್ರಣಿತಾ ಸುಭಾಷ್ ಅವರು ಎರಡು ದಿನದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಆಸ್ಟರ್‌ ಆರ್‌ವಿ ಆಸ್ಪತ್ರೆಯಲ್ಲಿ ಪ್ರಣಿತಾ ಹೆರಿಗೆಯಾಗಿದ್ದು ಇಬ್ಬರು ಆರೋಗ್ಯವಾಗಿದ್ದಾರೆ. ಇನ್ನು ಮಗು ಆಗಿರುವ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟಿ ಪ್ರಣೀತಾ ಸುಭಾಷ್ ಅವರು ಮಗುವಿನ ಫೋಟೋ ಕೂಡ ಹಂಚಿಕೊಂಡಿದ್ದಾರೆ. ನಟಿ ಪ್ರಣೀತಾ ಅವರು ಚಿತ್ರರಂಗದಲ್ಲಿ ಬಹಳ ಬೇಡಿಕೆ ಇರುವ ಸಮಯದಲ್ಲಿ ಮದುವೆಯನ್ನ ಮಾಡಿಕೊಂಡು ಸಂಸಾರದಲ್ಲಿ ಬ್ಯುಸಿ ಆದರು.

ಗುರು ಹಿರಿಯರ ಸಮ್ಮುಖದಲ್ಲಿ ಕಳೆದ ವರ್ಷ ನಿತಿನ್ ಅನ್ನುವವರ ಜೊತೆ ಹಸೆಮಣೆಯನ್ನ ಏರಿದ ನಟಿ ಪ್ರಣೀತಾ ಅವರು ಈಗ ಹೆಣ್ಣು ಮಗುವಿಗೆ ಜನ್ಮವನ್ನ ನೀಡಿದ್ದು ಸದ್ಯ ಪ್ರಣೀತಾ ಕುಟುಂಬ ಮನೆಗೆ ಹೊಸ ಅಥಿತಿಯ ಆಮಾನಕ್ಕೆ ಖುಷಿಯನ್ನ ವ್ಯಕ್ತಪಡಿಸಿದ್ದಾರೆ. ಸದ್ಯ ಪ್ರಣೀತಾ ಹಂಚಿಕೊಂಡಿರುವ ಫೋಟೋ ವೈರಲ್ ಆಗಿದ್ದು ಫೋಟೋ ನೋಡಿದ ಅಭಿಮಾನಿಗಳು ಪ್ರಣೀತಾ ಅವರಿಗೆ ಶುಭಾಶಯವನ್ನ ಹೇಳಿದ್ದಾರೆ.

Join Nadunudi News WhatsApp Group

Pranita subhash baby

Join Nadunudi News WhatsApp Group