Soundarya Death: ನಟಿ ಸೌಂದರ್ಯ ಸತ್ತಾಗ ಅವರ ದೇಹ ಹೇಗಿತ್ತು ಎಂದು ತಿಳಿಸಿದ ನಟಿ ಪ್ರೇಮ.

ನಟಿ ಸೌಂದರ್ಯ ಸತ್ತಾಗ ಅವರ ದೇಹ ಇತ್ತು, ಆದರೆ ಅವರ ತಲೆ ಇರಲಿಲ್ಲ ಎಂದು ಹೇಳಿದ್ದಾರೆ ನಟಿ ರಮ್ಯಾ.

Soundarya And Prema: ಚಂದನವನದ ಸ್ಟಾರ್ ನಟಿಯಾಗಿದ್ದ ಸೌಂದರ್ಯ (Soundarya) ಅವರು ಆಗಲಿ ಅದೆಷ್ಟೋ ವರ್ಷಗಳಷ್ಟೇ ಕಳೆದಿವೆ. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಸೌಂದರ್ಯ ಅವರು ಹೇಗೆ ನಿಧಾನ ಹೊಂದಿದ್ದರು ಎನ್ನುವ ವಿಷಯ ಅದೆಷ್ಟೋ ಜನರಿಗೆ ತಿಳಿದಿಲ್ಲ. 

ಕನ್ನಡ ಜೊತೆಗೆ ಪರ ಭಾಷೆಯಲ್ಲಿ ಕೂಡ ನಟಿ ಟಾಪ್ ನಟಿಯಾಗಿದ್ದರು. ಸೌಂದರ್ಯ ಅವರ ಅಕಾಲಿಕ ಮರಣದಿಂದಾಗಿ ಭಾರತೀಯ ಚಿತ್ರರಂಗ ಬಾರಿ ನಷ್ಟವನ್ನು ಅನುಭವಿಸಿದೆ. ಇದೀಗ ಸ್ಯಾಂಡಲ್ ವುಡ್ ಖ್ಯಾತ ಹಿರಿಯ ನಟಿ ಪ್ರೇಮ (Prema) ಅವರು ಸೌಂದರ್ಯ ಅವರ ಸಾವಿನ ಕೆಲವು ಅಚ್ಚರಿಯ ವಿಷಯಗಳನ್ನು ಹೇಳಿದ್ದಾರೆ.

Actress Ramya said that when actress Soundarya died, her body was there but her head was not.
Image Credit: instagram

ಸೌಂದರ್ಯ ಅವರ ಸಾವಿನ ಬಗ್ಗೆ ಮಾತನಾಡಿದ ನಟಿ ಪ್ರೇಮ
ಕನ್ನಡದ ಆಪ್ತಮಿತ್ರ ಚಿತ್ರ ನಟಿ ಸೌಂದರ್ಯ ಅವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದೆ. ಕನ್ನಡದಲ್ಲಿ ನಟಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ನಟಿ ಪ್ರೇಮ ಹಾಗೂ ಸೌಂದರ್ಯ ಕೆಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ತಮ್ಮ ಸಹ ನಟಿ ಸೌಂದರ್ಯ ಅವರ ಸಾವಿನ ಕಹಿ ನೆನಪುಗಳ ಬಗ್ಗೆ ಪ್ರೇಮ ಮಾತನಾಡಿದ್ದಾರೆ. ಸೌಂದರ್ಯ ಅವರ ಸಾವಿನ ಬಗ್ಗೆ ತಿಳಿಯದ ಕೆಲವು ಸಂಗತಿಯ ಬಗ್ಗೆ ತಿಳಿಯೋಣ.

ದುರಂತ ಸಾವನ್ನು ಕಂಡಿದ್ದರು ಸೌಂದರ್ಯ
ಏಪ್ರಿಲ್ 17 2004 ರಂದು ಸೌಂದರ್ಯ ಅವರು ವಿಮಾನ ಅಪಘಾತದಲ್ಲಿ ಮರಣ ಹೊಂದಿದ್ದರು. ಸೌಂದರ್ಯ ಅವರು ಸಾವನ್ನಪ್ಪುವಾಗ ಅವರಿಗೆ ಕೇವಲ 31 ವರ್ಷ ಆಗಿತ್ತು. ಸೌಂದರ್ಯ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ವೇಳೆ ಸಿನಿಮಾಗಳ ಜೊತೆಗೆ ರಾಜಕೀಯದಲ್ಲಿ ಕೂಡ ಭಾಗಿಯಾಗಿದ್ದರು.

Actress Prema spoke about the death of actress Soundarya in an interview.
Image Credit: astroulagam

ಬಿಜೆಪಿ ಪಕ್ಷಕ್ಕೆ ಸೌಂದರ್ಯ ಸೇರ್ಪಡೆಗೊಂಡಿದ್ದರು. ಬಿಜೆಪಿ ಪ್ರಚಾರದ ಕಾರಣ ಬೆಂಗಳೂರಿಂದ ಕರೀಂನಗರಕ್ಕೆ ತೆರಳುತ್ತಿದ್ದ ವೇಳೆ ವಿಮಾನ ಅಪಘಾತದಲ್ಲಿ ನಟಿ ಸೌಂದರ್ಯ ನಿಧನರಾಗಿದ್ದರು. ಸೌಂದರ್ಯ ಅವರ ಜೊತೆ ಅವರ ಕಿರಿಯ ಸಹೋದರ ಕೂಡ ಸಾವನ್ನಪ್ಪಿದ್ದಾರೆ.

Join Nadunudi News WhatsApp Group

ಸೌಂದರ್ಯ ಅವರ ಮೃತ ದೇಹದಲ್ಲಿ ತಲೆಯೇ ಇರಲಿಲ್ಲ
ನಟಿ ಪ್ರೇಮ ಅವರು ಸೌಂದರ್ಯ ಅವರ ಸಾವಿನ ವಿಚಾರವನ್ನು ನೆನೆದು ಭಾವುಕರಾಗಿದ್ದಾರೆ. ಸೌಂದರ್ಯ ಅವರ ಸಾವು ಅತ್ಯಂತ ದುರಂತವಾಗಿತ್ತು ಎಂದು ಪ್ರೇಮ ಹೇಳಿದ್ದಾರೆ. ಸೌಂದರ್ಯ ಅವರ ಮೃತ ದೇಹವನ್ನು ನೋಡಲು ಪ್ರೇಮ ಅವರು ಸೌಂದರ್ಯ ಅವರ ನಿವಾಸಕ್ಕೆ ಹೋಗಿದ್ದರು.

ಈ ವೇಳೆ ಮೃತದೇಹದ ಪೆಟ್ಟಿಗೆಯಲ್ಲಿ ಸೌಂದರ್ಯ ಅವರ ದೇಹ ಮಾತ್ರ ಇತ್ತು, ತಲೆ ಇರಲಿಲ್ಲ ಎನ್ನುವ ಆಘಾತಕಾರಿ ವಿಷಯವನ್ನು ನಟಿ ಪ್ರೇಮ ಹೇಳಿದ್ದಾರೆ. ಸೌಂದರ್ಯ ಧರಿಸಿದ ವಾಚ್ ನಿಂದಾಗಿ ಅವರ ಮೃತ ದೇಹವನ್ನು ಗುರುತಿಸಲಾಯಿತು ಎಂದು ಹೇಳಿದ್ದಾರೆ.

Join Nadunudi News WhatsApp Group