PUC Exam: PUC ಮಕ್ಕಳ ಅಂತಿಮ ವೇಳಾಪಟ್ಟಿ ಪ್ರಕಟ, ಮಕ್ಕಳೇ ಇಲ್ಲಿದೆ ನೋಡಿ ನಿಮ್ಮ ಪರೀಕ್ಷಾ ದಿನಾಂಕ.

PUC ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

PUC Annual Exam Time Table: ಸದ್ಯ 2023 -24 ಸಾಲಿನ ಶೈಕ್ಷಣಿಕ ವರ್ಷ ಕೊನೆಯ ಹಂತ ತಲುಪುತ್ತಿದೆ. ಇನ್ನೇನು ಕೆಲವೇ ದಿನಗಳ ನಂತರ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ. SSLC ಮತ್ತು PUC ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಶಾಲಾ ಶಿಕ್ಷಣ ಮಂಡಳಿ SSLC Annual Exam Time Table ಬಿಡುಗಡೆ ಮಾಡಿದೆ. ಇದೀಗ PUC ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಗೊಂಡಿದೆ.

PUC Annual Exam Time Table
Image Credit: Times Of India

PUC ಮಕ್ಕಳ ಅಂತಿಮ ವೇಳಾಪಟ್ಟಿ ಪ್ರಕಟ
ವಿದ್ಯಾರ್ಥಿ ಜೀವನದಲ್ಲಿ SSLC ಜೊತೆಗೆ PUC ಕೂಡ ಮುಖ್ಯ ಘಟ್ಟವಾಗಿರುತ್ತದೆ. PUC ಯಲ್ಲಿ ಉತ್ತಮ ಅಂಕವನ್ನು ಗಳಿಸಿ ಒಳ್ಳೆಯ ಉದ್ಯೋಗವನ್ನು ಕಂಡುಕೊಳ್ಳುವ ಅವಕಾಶ ಇರುತ್ತದೆ. ದೇಶದಲ್ಲಿ ಸಾಕಷ್ಟು ಸರ್ಕಾರೀ ಕಂಪನಿಗಳು PUC ಯಲ್ಲಿ ಅತ್ಯತ್ತಮ ಅಂಕ ಗಳಿಸಿದವರಿಗೆ ಉದ್ಯೋಗವನ್ನು ನೀಡಲು ಮುಂದಾಗುತ್ತದೆ.

ಸದ್ಯ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಗಾಗಿ ಸಕಲ ಸಿದ್ಧತೆಯ್ನನು ನಡೆಸಿಕೊಳ್ಳುತ್ತಿದ್ದಾರೆ. ಈ ವೇಳೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯು ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಫೆಬ್ರವರಿ 12 ರಿಂದ ಫೆಬ್ರವರಿ 27 ರವರೆಗೆ ಪರೀಕ್ಷೆ ನಡೆಯಲಿದೆ. PUC ವಿದ್ಯಾರ್ಥಿಗಳು ಈ ಲೇಖನದಲ್ಲಿ ತಮ್ಮ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

PUC Annual Exam Time Table 2024
Image Credit: Times Of India

ಮಕ್ಕಳೇ ಇಲ್ಲಿದೆ ನೋಡಿ ನಿಮ್ಮ ಪರೀಕ್ಷಾ ದಿನಾಂಕ
ಫೆಬ್ರವರಿ 12, 2024- ಕನ್ನಡ, ಅರೇಬಿಕ್

ಫೆಬ್ರವರಿ 13, 2024- ಸಮಾಜಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಸೈನ್ಸ್,

Join Nadunudi News WhatsApp Group

ಫೆಬ್ರವರಿ 14, 2024-ಲಾಜಿಕ್, ಬಿಸಿನೆಸ್ ಸ್ಟಡೀಸ್

ಫೆಬ್ರವರಿ 15, 2024- ರಾಜ್ಯಶಾಸ, ಸಂಖ್ಯಾಶಾಸ್ತ್ರ , 2024

ಫೆಬ್ರವರಿ 17, 2024 -ಭೂಗೋಳ, ಜೀವಶಾಸ್ತ್ರ

ಫೆಬ್ರವರಿ 19, 2024- ಇಂಗ್ಲೀಷ್

ಫೆಬ್ರವರಿ 20, 2024- ಐಚ್ಛಿಕ ಕನ್ನಡ, ಲೆಕ್ಕಪತ್ರ, ಭೂವಿಜ್ಞಾನ, ಗೃಹ ವಿಜ್ಞಾನ\

PUC Annual Exam
Image Credit: Udayavani

ಫೆಬ್ರವರಿ 21, 2024- ಹಿಂದೂಸ್ತಾನಿ ಸಂಗೀತ, ಮನೋವಿಜ್ಞಾನ, ರಸಾಯನಶಾಸ್ತ್ರ, ಮೂಲ ಗಣಿತ

ಫೆಬ್ರವರಿ 22, 2024- ಅರ್ಥಶಾಸ್ತ್ರ

ಫೆಬ್ರವರಿ 23, 2024- ಹಿಂದಿ

ಫೆಬ್ರವರಿ 24, 2024- ಇತಿಹಾಸ, ಭೌತಶಾಸ್ತ್ರ

ಫೆಬ್ರವರಿ 26, 2024- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್

ಫೆಬ್ರವರಿ 27, 2024- ಮಾಹಿತಿ ತಂತ್ರಜ್ಞಾನ, ರಿಟೈಲ್ ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್ ನೆಸ್

Join Nadunudi News WhatsApp Group