Raghavendra Stores: ಎಲೆಕ್ಷನ್ ನಡುವೆಯೂ ಭರ್ಜರಿ ಕಲೆಕ್ಷನ್ ಮಾಡಿದ ರಾಘವೇಂದ್ರ ಸ್ಟೋರ್ಸ್ ಸಿನಿಮಾ.

ಚುನಾವಣೆಯ ನಡುವೆಯೂ ರಾಜ್ಯದಲ್ಲಿ ದಾಖಲೆಯ ಕಲೆಕ್ಷನ್ ಮಡಿದ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್.

Raghavendra Stores Movie Collection: ಐಪಿಎಲ್ ಮ್ಯಾಚ್ ಹಾಗು ಭರ್ಜರಿ ಚುನಾವಣಾ ಪ್ರಚಾರದ ನಡುವೆ ಬಿಡುಗಡೆಯಾದ ನಟ ಜಗ್ಗೇಶ್ (Jaggesh)ಅವರ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ನಟ ಜಗ್ಗೇಶ್ ಅವರು ಹಲವು ವರ್ಷದ ನಂತರ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕಳೆದ ವಾರ ಬಿಡುಗಡೆಯಾದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.

Raghavendra Stores Movie Collection
Image Credit: indiatimes

ಭರ್ಜರಿ ಪ್ರದರ್ಶನ ಕಾಣುತ್ತಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾ
ನಟ ಜಗ್ಗೇಶ್ ಅವರ ಈ ಸಿನಿಮಾ ಈ ಸಿನಿಮಾ ಐಪಿಎಲ್ ಹಾಗು ಎಲೆಕ್ಷನ್ ನಡುವೆ ಬಿಡುಗಡೆಯಾಗಿದ್ದು ಈ ಸಮಯದಲ್ಲಿ ಸಿನಿಮಾ ಯಾರು ನೋಡುತ್ತಾರೋ ಅಂತ ಕೆಲವರು ಮಾತನಾಡಿದ್ದಾರಂತೆ.

ಆದರೆ ಈ ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸಿನಿಮಾದ ಕಂಟೆಂಟ್ ಚೆನ್ನಾಗಿ ಇದೆ, ಆದ್ದರಿಂದ ಜನರು ಈ ಸಿನಿಮಾ ನೋಡುತ್ತಾರೆ, ಇಷ್ಟಪಡುತ್ತಾರೆ ಅಂತ ರಿಲೀಸ್ ಮಾಡಿದ್ದಾರೆ. ಇದೀಗ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಇನ್ನು ಈ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಭರ್ಜರಿ ಕಲೆಕ್ಷನ್ ಮಾಡಲಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾ
ನಮ್ಮ ಈ ಸಿನಿಮಾ ಯಶಸ್ಸು ಕಾಣುತ್ತಿದೆ. ಈ ಸಿನಿಮಾ ಯಶಸ್ಸು ಕಾಣರು ರಾಯರ ಆಶೀರ್ವಾದವೇ ಕಾರಣ. ಅವರ ಹೆಸರಿಟ್ಟ ಈ ಸಿನಿಮಾ ಯಶಸ್ಸು ಕಂಡಿದೆ ಎಂದು ಚಿತ್ರತಂಡ ಹೇಳಿಕೊಂಡಿದ್ದಾರೆ. ಇನ್ನು ನಟ ಜಗ್ಗೇಶ್ ನಟಿಸಿರುವ ಈ ಸಿನಿಮಾ ಕಾಮಿಡಿ ದೃಶ್ಯದಲ್ಲಿಯೇ ಹೆಚ್ಚು ಜನರ ಮನ ಸೆಳೆದಿದೆಯಂತೆ.

Actor Jaggesh starrer Raghavendra Store has done a good collection despite the elections.
Image Credit: indiatimes

ಹಾಸ್ಯ ನಾಯಕ ನಟ ಜಗ್ಗೇಶ್ ಅವರು ತಮ್ಮ ಹಾಸ್ಯಮಯವಾದ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

Join Nadunudi News WhatsApp Group

ಇನ್ನು ಜಗ್ಗೇಶ್ ಅವರ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತಿದು ಇನ್ನು ಮುಂದಿನ ದಿನಗಳಲ್ಲಿ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಲಿದೆ. ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ನಟ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ 7 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group