ರಾಹುಲ್ ಗಾಂಧಿ ಅವರ ಒಟ್ಟು ಆಸ್ತಿ ಗೊತ್ತಾ, ರಾಹುಲ್ ಗಾಂಧಿ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ನೋಡಿ.

ರಾಹುಲ್ ಗಾಂಧಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದೇಶದ ಪ್ರಭಾವಿ ರಾಜಕಾರಣಿಗಳಲ್ಲಿ ರಾಹುಲ್ ಗಾಂಧಿ ಕೂಡ ಒಬ್ಬರು ಎಂದು ಹೇಳಬಹುದು. ಮೂಲತಃ ಗಾಂಧಿ ವಂಶದವರು ಎಂದು ಕರೆಯಲ್ಪಡುವ ಇವರು ಕಾಂಗ್ರೆಸ್ ಪಕ್ಷದ ಬಹಳ ಪ್ರಭಾವಿ ರಾಜಕಾರಣಿಯಾಗಿದ್ದಾರೆ. ಹಲವು ಹಿಂಬಾಲಕರನ್ನ ಹೊಂದಿರುವ ರಾಹುಲ್ ಗಾಂಧಿ ಅವರು ಈಗ ವಿಚಾರಣೆಯಲ್ಲಿ ಇದ್ದು ಕೆಲವು ಅಧಿಕಾರಗಳು ರಾಹುಲ್ ಗಾಂಧಿ ಅವರಿಗೆ ಪ್ರಶ್ನೆಯ ಮೇಲೆ ಪ್ರಶ್ನೆಯನ್ನ ಕೇಳುತ್ತಿದ್ದಾರೆ. ಇನ್ನು ಇದರ ನಡುವೆ ರಾಹುಲ್ ಗಾಂಧಿ ಅವರ ಒಟ್ಟು ಆಸ್ತಿಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದೆ ಎಂದು ಹೇಳಬಹುದು. ಹಾಗಾದರೆ ರಾಹುಲ್ ಗಾಂಧಿ ಅವರ ಒಟ್ಟು ಆಸ್ತಿ ಎಷ್ಟು ಮತ್ತು ಕಳೆದ ಕೆಲವು ವರ್ಷಗಳಲ್ಲಿ ಅವರ ಆಸ್ತಿಯಲ್ಲಿ ಎಷ್ಟು ಹೆಚ್ಚಳ ಆಗಿದೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

ಹೌದು ಸ್ನೇಹಿತರೆ ರಾಹುಲ್ ಗಾಂಧಿ ಅವರು ದೇಶದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು ಮತ್ತು ಅವರ ಬಳಿ ಕೋಟಿಗಟ್ಟಲೆ ಆಸ್ತಿ ಇದೆ ಎಂದು ಹೇಳಬಹುದು. ರಾಹುಲ್ ಗಾಂಧಿ ಅವರು ಯಾವುದೇ ಸ್ವಂತ ಕಾರುಗಳನ್ನ ಹೊಂದಿಲ್ಲ. ರಾಹುಲ್ ಗಾಂಧಿ ಬಳಿ ಕೋಟಿಗಟ್ಟಲೆ ಹಣ ಇದ್ದರು ಅವರು ಯಾವುದೇ ಸ್ವಂತ ಕಾರು ಖರೀದಿಸಿಲ್ಲ ಅನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಪದೇಪದೇ ಬರುತ್ತಲೇ ಇರುತ್ತದೆ. ಇನ್ನು ಅದೇ ರೀತಿಯಲ್ಲಿ 2019 ರ ಚುನಾವಣೆಯ ಸಮಯದಲ್ಲಿ ರಾಹುಲ್ ಗಾಂಧಿ ಅವರ ಬಳಿ 16 ಕೋಟಿ ರೂಪಾಯಿ ಆಸ್ತಿ ಇದ್ದು ಅವರು ಅವರು 72 ಲಕ್ಷ ರೂಪಾಯಿಯನ್ನ ಬ್ಯಾಂಕಿನಲ್ಲಿ ಸಾಲವನ್ನ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿದುಬಂದಿತ್ತು.

Rahul gandhi property

ಇನ್ನು ಅವರ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಹೇಳುವುದಾದರೆ, 2019 ರ ಚುನಾವಣೆಯ ಸಮಯದಲ್ಲಿ ರಾಹುಲ್ ಗಾಂಧಿ ಅವರ ಬ್ಯಾಂಕ್ ಬ್ಯಾಲೆನ್ಸ್ 18 ಲಕ್ಷ ರೂಪಾಯಿ ಮತ್ತು ಅವರ ವಿವಿಧ ಬಾಂಡ್, ಶೇರ್ ಮತ್ತು ಮ್ಯೂಚುಯಲ್ ಫಂಡ್ ನಲ್ಲಿ 5 ಕೋಟಿಗೂ ಅಧಿಕ ಹಣವನ್ನ ಇಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿತ್ತು. 2018 ರಲ್ಲಿ ಅವರ ವಾರ್ಷಿಕ ಆದಾಯ 1 ಕೋಟಿ ರೂಪಾಯಿಗೂ ಅಧಿಕ ಎಂದು ಚುನಾವಣೆಯ ಸಮಯದಲ್ಲಿ ಹೇಳಲಾಗಿದೆ.

ಇನ್ನು ಅದೇ ರೀತಿಯಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲನ್ನ ಹೊಂದಿರುವ ರಾಹುಲ್ ಗಾಂಧಿ ಅವರ ಬಳಿ 333 ಚಿನ್ನ ಇದೆ ಎಂದು ಹೇಳಲಾಗಿದೆ. ಈ ವಿವರ 2019 ನೇ ವರ್ಷದ್ದು ಆಗಿದ್ದು ಅವರ ಆಸ್ತಿಯಲ್ಲಿ ಈಗ ಹೆಚ್ಚು ಅಥವಾ ಕಡಿಮೆ ಆಗಿರಬಹುದು. ಈ ವಿವರ ಚುನಾವಣೆಯ ಸಮಯದಲ್ಲಿ ಲಭ್ಯವಾಗಿದ್ದು ಇದು ನಿಖರವಾದ ಮಾಹಿತಿ ಆಗಿರುವುದಿಲ್ಲ. ನಿಮ್ಮ ಪ್ರಕಾರ ರಾಹುಲ್ ಗಾಂಧಿ ಅವರ ಬಳಿ ಎಷ್ಟು ಆಸ್ತಿ ಇದ್ದಿರಬಹುದು ಅನ್ನುವುದರ ಬಗ್ಗೆ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Rahul gandhi property

Join Nadunudi News WhatsApp Group