Railway Rule: ರಾತ್ರಿ ರೈಲು ಪ್ರಯಾಣ ಮಾಡುವವರಿಗೆ ಹೊಸ ನಿಯಮ, ರೈಲ್ವೆ ಇಲಾಖೆಯ ಆದೇಶ.

ರಾತ್ರಿ ಸಮಯದಲ್ಲಿ ರೈಲು ಪ್ರಯಾಣ ಮಾಡುವ ಜನರಿಗೆ ಹೊಸ ನಿಯಮಗಳನ್ನ ಜಾರಿಗೆ ತಂಡ ಭಾರತೀಯ ರೈಲ್ವೆ.

Indian Railway Night Journey: ದೂರದ ಪ್ರಯಾಣವನ್ನು ಮಾಡುವವರು ಹೆಚ್ಚಾಗಿ ರೈಲು ಪ್ರಯಾಣವನ್ನು ಆರಿಸುತ್ತಾರೆ. ರೈಲು ಪ್ರಯಾಣವು ಹೆಚ್ಚು ಆರಾಮದಾಯಕ ಹಾಗೂ ಸುರಕ್ಷಿತವಾಗಿರುತ್ತದೆ. ಇನ್ನು ಇತ್ತೀಚಿಗೆ ರೈಲ್ವೆ ನಿಯಮದಲ್ಲಿ ಸಾಕಷ್ಟು ನಿಯಮಗಳು ಬದಲಾಗಲಿವೆ. ಜೊತೆಗೆ ಹೊಸ ಹೊಸ ನಿಯಮಗಳು ಕೂಡ ಬಿಡುಗಡೆಯಾಗಿದೆ.

ಇದೀಗ ರಾತ್ರಿ ವೇಳೆಯ ರೈಲು ಪ್ರಯಾಣದಲ್ಲಿ ಕೆಲವು ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ಹೊಸ ನಿಯಮಗಳು ಯಾವುದಿರಬಹುದು ಎನ್ನುವ ಬಗ್ಗೆ ತಿಳಿಯೋಣ.

Indian Railways has implemented new rules for people traveling by night train.
Image Credit: technology

ರಾತ್ರಿ ರೈಲುಪ್ರಯಾಣದಲ್ಲಿ ಹೊಸ ನಿಯಮ
ರೈಲು ಪ್ರಯಾಣಿಕರು ರಾತ್ರಿಯ ವೇಳೆ ನಿದ್ರಿಸಲು ಬಯಸುತ್ತಾರೆ. ಇನ್ನು ಕೆಲವರು ನಿದ್ರಿಸಲು ಇಷ್ಟಪಟ್ಟರೆ ಕೆಲವರು ನಿದ್ರೆಯನ್ನು ಇಷ್ಟಪಡುವುದಿಲ್ಲ ರೈಲಿನಲ್ಲಿ ಹಾಗೆ ಕಾಲಕಳೆಯಲು ಇಷ್ಟಪಡುತ್ತಾರೆ. ನಿದ್ರೆ ಮಾಡಲು ಬಯಸದೆ ಇರುವವರಿಂದ ನಿದ್ರೆ ಮಾಡುವವರಿಗೂ ಕೂಡ ತೊಂದರೆಯಾಗುತ್ತದೆ.

ಈ ನಿಟ್ಟ್ಟಿನಲ್ಲಿ ರಾತ್ರಿ ಪ್ರಯಾಣಕ್ಕೆ ರೈಲ್ವೆ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ರೈಲಿನಲ್ಲಿ ನಿದ್ರೆ ಮಾಡುವವರಿಗೆ ಇನ್ನುಮುಂದೆ ತೊಂದರೆ ಕೊಡುವಂತಿಲ್ಲ.

During the night journey between 10 pm and 6 am, no one should disturb the sleep of others. Passengers should sit in the reserved seat. Seats also cannot be changed.
Image Credit: passportandpixels

ರಾತ್ರಿಯ ವೇಳೆಯ ರೈಲು ಪ್ರಯಾಣದಲ್ಲಿನ ಹೊಸ ನಿಯಮಗಳು
ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ರಾತ್ರಿ ಪ್ರಯಾಣದಲ್ಲಿ ಬೇರೆಯವರಿಗೆ ನಿದ್ರಿಸಲು ತೊಂದರೆ ಕೊಡುವಂತಿಲ್ಲ. ಪ್ರಯಾಣಿಕರಿಗೆ ನಿಗದಿಪಸಿದ ಸೀಟ್ ನಲ್ಲಿಯೇ ಕೂರಬೇಕು. ಸೀಟ್ ಗಳನ್ನೂ ಬದಲಾಯಿಸುವಂತಿಲ್ಲ.

Join Nadunudi News WhatsApp Group

ರಾತ್ರಿಯ ವೇಳೆಯ ರೈಲು ಪ್ರಯಾಣದಲ್ಲಿನ ಹೊಸ ನಿಯಮಗಳೆಂದರೆ, ಜೋರಾಗಿ ಮಾತನಾಡುವುದು, ಮೊಬೈಲ್ ಫೋನ್ ನಲ್ಲಿ ಹಾಡು ಹಾಕುವುದು, 10 ಗಂಟೆಯ ನಂತರ ಲೈಟ್ ಗಳನ್ನೂ ಹಾಕುವಂತಿಲ್ಲ ಲೈಟ್ ಗಳನ್ನೂ ಹಾಕಲು ಅನುಮತಿ ಪಡೆಯಬೇಕಾಗುತ್ತದೆ. ನಿದ್ರೆ ಮಾಡಲು ತೊಂದರೆ ನೀಡಿದವರ ಮೇಲೆ ದೂರನ್ನು ಕೂಡ ದಾಖಲಿಸಬಹುದು. ಇನ್ನು ರಾತ್ರಿ 10 ಗಂಟೆಯ ಮೇಲೆ ಟಿಕೆಟ್ ಪರಿಶೀಲನೆ ಮಾಡುವಂತಿಲ್ಲ.

Join Nadunudi News WhatsApp Group