Rajdoot Bike: ಈ ಬೈಕ್ ಮುಂದೆ ಬೇಡಿಕೆ ಕಳೆದುಕೊಂಡ ಬುಲೆಟ್, ಬಂತು ಹೊಸ ರಾಜದೂತ್ ಬೈಕ್.

ಈ ರಾಜದೂತ್ ಬೈಕ್ ಮುಂದೆ ಬೇಡಿಕೆ ಕಳೆದುಕೊಂಡ ಬುಲೆಟ್ ಬೈಕ್

Rajdoot Bike Price And Feature: ಸುಮರು 70ರ ದಶಕದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ವಾಹನಗಳು ಪರಿಚಯವಾಗುತ್ತಿದ್ದವು. ಕೆಲವು ವರ್ಷಗಳ ಬಳಿಕ ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ವಾಹನಗಳು ಪರಿಚಯವಾಗುತ್ತ ಬಂದವು. ಸದ್ಯ ಮಾರುಕಟ್ಟೆಯಲ್ಲಿ ಎಣಿಕೆಗೆ ಸಿಗದಷ್ಟು ವಾಹನಗಳಿವೆ. ಮಾರುಕಟ್ಟೆಯಲ್ಲಿ ಅದೆಷ್ಟೋ ಮಾದರಿಯ ಬೈಕ್ ಗಳು ಕೂಡ ಇವೆ.

ಇನ್ನು ಬೈಕ್ ನಲ್ಲಿ ಯುವಕರು ಹೆಚ್ಚಾಗಿ ಬುಲೆಟ್ ಬೈಕ್ ಗಳನ್ನೂ ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲಿ ಬುಲೆಟ್ ಬೈಕ್ ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಸದ್ಯ ಬುಲೆಟ್ ಬೈಕ್ ಗಳಿಗೆ ಪೈಪೋಟಿ ನೀಡಲು ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಬೈಕ್ ಲಾಂಚ್ ಆಗಿದೆ. ಈ ಹೊಸ ಬೈಕ್ ನ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Rajdoot Bike Price
Image Credit: News 18

ಬಂತು ಹೊಸ ರಾಜದೂತ್ ಬೈಕ್
ನಾವೀಗ ಅಂಬಾಸಿಡರ್ ಹೆಸರಿನ ಬೈಕ್ ಬೈಕ್ ಬಗ್ಗೆ ಮಾಹಿತಿ ಹೇಳಲಿದ್ದೇವೆ. Rajdoot ಹೆಸರಿನ ಟಾಪ್ ಮಾಡೆಲ್ ಬೈಕ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಇದರ ವೈಶಿಷ್ಟ್ಯಗಳು ತುಂಬಾ ಚೆನ್ನಾಗಿದ್ದು ಎಲ್ಲರನ್ನು ಆಕರ್ಷಿಸಲಿದೆ. ಇನ್ನು ಕಂಪನಿಯು ತನ್ನ ರಾಜ್‌ ದೂತ್ ಬೈಕ್‌ ನಲ್ಲಿ ಹೊಸ ಅವತಾರ್ ಮತ್ತು ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಸೇರಿಸಲಿದೆ ಎಂದು ಹೇಳಾಗುತ್ತಿದೆ.

ರಾಜ್‌ ದೂತ್ ಬೈಕ್ ತನ್ನ ಶಕ್ತಿಶಾಲಿ ಎಂಜಿನ್‌ ನೊಂದಿಗೆ ಗ್ರಾಹಕರಿಗೆ ನೀಡಲಿದೆ. ನೀವು ಬೈಕ್‌ ನಲ್ಲಿ ಬಲವಾದ ಎಂಜಿನ್ ಅನ್ನು ಪಡೆಯುತ್ತೀರಿ. ಕಂಪನಿಯು ಅಂಬಾಸಿಡರ್‌ ನಲ್ಲಿ 173 ಸಿಸಿ 2 ಸ್ಟ್ರೋಕ್ ಎಂಜಿನ್ ಅನ್ನು ಒದಗಿಸಿದೆ. 13 ಲೀಟರ್ ಇಂಧನ ಟ್ಯಾಂಕ್ ಒದಗಿಸಲಾಗಿದ್ದು, ಫುಲ್ ಟ್ಯಾಂಕ್ ಇದ್ದರೆ 700 ಕಿಲೋಮೀಟರ್ ಪ್ರಯಾಣಿಸಬಹುದಾಗಿದೆ. ನಿಮ್ಮ ಸವಾರಿಯ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ಅನೇಕ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಬೈಕ್‌ ನಲ್ಲಿ ಸವಾರರಿಗೆ ಬಲವಾದ ಬ್ರೇಕಿಂಗ್ ವ್ಯವಸ್ಥೆಯನ್ನು ಒದಗಿಸಲಾಗುವುದು.

Rajdoot Bike Price And Feature
Image Credit: Instagram

ಈ ಬೈಕ್ ಮುಂದೆ ಬೇಡಿಕೆ ಕಳೆದುಕೊಂಡ ಬುಲೆಟ್
ಈ ಬಾರಿ ಬೈಕು ಹಿಂಭಾಗ ಮತ್ತು ಮುಂಭಾಗದ ಎರಡೂ ಬದಿಗಳಲ್ಲಿ ಡಿಸ್ಕ್ ಬ್ರೇಕ್ ವ್ಯವಸ್ಥೆಯನ್ನು ಸಹ ಒಳಗೊಂಡಿದೆ. ಇದು ಮುಂಭಾಗ ಮತ್ತು ಹಿಂಭಾಗದಲ್ಲಿ ಆಧುನಿಕ ಸಸ್ಪೆನ್ಷನ್ ಸಿಸ್ಟಮ್ ಜೊತೆಗೆ ಆಂಟಿ-ಲಾಕ್ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿರುತ್ತದೆ. ಕಂಪನಿಯು ಅಧಿಕೃತವಾಗಿ ಬೈಕ್‌ ನ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲ.

Join Nadunudi News WhatsApp Group

ಇನ್ನು ಮಾರುಕಟ್ಟೆಯಲ್ಲಿ ನೂತನ ರಾಜ್ ದೂತ್ ಬೈಕ್ ಸರಿಸುಮಾರು 1 ಲಕ್ಷ ಬೆಲೆಯಲ್ಲಿ ಲಾಂಚ್ ಆಗಲಿದೆ ಎಂದು ಅಂದಾಜಿಸಲಾಗಿದೆ. ನೀವು ಈ ಬೈಕ್ ನಲ್ಲಿ ನ್ಯಾವಿಗೇಷನ್, ಡಿಜಿಟಲ್ ಡಿಸ್ಪ್ಲೇ, ಡ್ರೈವ್ ಅನಾಲಿಟಿಕ್ಸ್, ಮೊಬೈಲ್ ಚಾರ್ಜಿಂಗ್, ಸ್ಲಿಪ್ಪರ್ ಕ್ಲಚ್, ಎಲ್ಇಡಿ ಲೈಟ್ಸ್, ಲಾಂಗ್ ಸೀಟ್, ಡಿಸ್ಕ್ ಬ್ರೇಕ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ನೋಡುತ್ತಿರಿ.

Rajdoot Bike Mileage
Image Credit: Team-bhp

Join Nadunudi News WhatsApp Group