ರಾಮ ಮಂದಿರದ ನಿರ್ಮಾಣಕ್ಕೆ ಕರ್ನಾಟಕದಲ್ಲಿ ಸಂಗ್ರಹವಾದ ದೇಣಿಗೆ ಹಣ ಎಷ್ಟು ಗೊತ್ತಾ, ನಿಜಕ್ಕೂ ಗ್ರೇಟ್ ನಾವು.

ನಮ್ಮ ಹಿಂದೂಗಳ ಅದೆಷ್ಟೋ ವರ್ಷಗಳ ಕನಸು ಈಗ ಈಡೇರುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ರಾಮನ ಜನ್ಮ ಭೂಮಿಯಾದ ಅಯ್ಯೋದ್ಯೆಯಲ್ಲಿ ರಾಮ ಮಂದಿರವನ್ನ ನಿರ್ಮಾಣ ಮಾಡಬೇಕು ಅನ್ನುವ ಅದೆಷ್ಟೋ ವರ್ಷಗಳ ಕನಸು ಈಗ ಕನಸಾಗುತ್ತಿದ್ದು ಇನ್ನೇನು ಕೆಲವೇ ತಿಂಗಳುಗಳಲ್ಲಿ ನಾವು ರಾಮನ ಜನ್ಮ ಭೂಮಿಯಲ್ಲಿ ರಾಮನ ದರ್ಶನವನ್ನ ಪಡೆಯಬಹುದಾಗಿದೆ. ಹೌದು ರಾಮ ಮಂದಿರದ ನಿರ್ಮಾಣದ ಸಕಲ ಕೆಲಸಗಳು ಅಯ್ಯೋದ್ಯೆಯಲ್ಲಿ ನಡೆಯುತ್ತಿದ್ದು ಜನರಿಂದ ದೇಣಿಗೆಯನ್ನ ಕೂಡ ಹೊಂದಿಸಲಾಗಿದೆ ಎಂದು ಹೇಳಬಹುದು.

ಬರಿ ನಮ್ಮ ದೇಶದ ಜನರು ಮಾತ್ರವಲ್ಲದೆ ಬೇರೆ ಬೇರೆ ದೇಶದ ಜನರು ತಮ್ಮ ಕೈಯಲ್ಲಿ ಆದಷ್ಟು ಹಣವನ್ನ ರಾಮ ಮಂದಿರದ ನಿರ್ಮಾಣಕ್ಕೆ ದೇಣಿಗೆಯ ರೂಪದಲ್ಲಿ ನೀಡಿದ್ದು ರಾಮ ಮಂದಿರದ ನಿರ್ಮಾಣದ ಕೆಲಸ ಬರದಿಂದ ಸಾಗುತ್ತಿದೆ ಎಂದು ಹೇಳಬಹುದು. ಇನ್ನು 45 ದಿನಗಳ ಕಾಲ ರಾಮ ಮಂದಿರದ ನಿರ್ಮಾಣಕ್ಕೆ ದೇಣಿಗೆಯನ್ನ ಸಂಗ್ರಹ ಮಾಡಲಾಗಿದ್ದು ಕೋಟಿ ಕೋಟಿ ಹಣವನ್ನ ದೇಣಿಗೆಯ ರೂಪದಲ್ಲಿ ಸಂಗ್ರಹ ಮಾಡಲಾಗಿದೆ ಎಂದು ಹೇಳಬಹುದು. ಇನ್ನು ನಮ್ಮ ಕರ್ನಾಟಕದಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ಅಪಾರವಾದ ದೇಣಿಗೆಯನ್ನ ಸಂಗ್ರಹ ಮಾಡಲಾಗಿದ್ದು ನಮ್ಮ ಕರ್ನಾಕಟದಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ಎಷ್ಟು ಹಣವನ್ನ ಸಂಗ್ರಹ ಮಾಡಲಾಗಿದೆ ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಿದರೆ ತಪ್ಪಾಗಲ್ಲ.

Ram mandir donation

ಹಾಗಾದರೆ ರಾಮ ಮಂದಿರದ ನಿರ್ಮಾಣಕ್ಕೆ ನಮ್ಮ ಕರ್ನಾಟಕದಲ್ಲಿ ಸಂಗ್ರಹವಾದ ಹಣ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ರಾಮ ಮಂದಿರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಸ್ನೇಹಿತರೆ ರಾಮ ಮಂದಿರದ ನಿರ್ಮಾಣಕ್ಕೆ ನಡೆದ ದೇಣಿಗೆಯ ಅಭಿಯಾನದಲ್ಲಿ ಕರ್ನಾಕದಲ್ಲಿ ಸುಮಾರು 95 ಲಕ್ಷ ಮನೆಗಳಲ್ಲಿ ದೇಣಿಗೆಯನ್ನ ಸಂಗ್ರಹ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಕರ್ನಾಟಕದಲ್ಲಿ ಸುಮಾರು 95 ಲಕ್ಷ ಮನೆಗಳಲ್ಲಿ ಸುಮಾರು 200 ಕೋಟಿ ರೂಪಾಯಿಯನ್ನ ರಾಮ ಮಂದಿರದ ನಿರ್ಮಾಣಕ್ಕೆ ದೇಣಿಗೆಯ ರೂಪದಲ್ಲಿ ಸ್ವೀಕಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.

45 ದಿನಗಳ ಕಾಲ ನಡೆದ ಈ ಅಭಿಯಾನದಲ್ಲಿ ಕನಾಟಕದ ಶೇಕಡಾ 80 ಮನೆಗಳನ್ನ ತಲುಪಲಾಗಿದ್ದು ಅಪರಾಧ ಹಣವನ್ನ ಸಂಗ್ರಹ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಕರ್ನಾಕಟದಲ್ಲಿ ಮನೆ ಮನೆಗೆ ತೆರಳಿ ದೇಣಿಗೆಯನ್ನ ಸಂಗ್ರಹ ಮಾಡಲು ಸುಮಾರು 1250 ಸ್ವಾಮೀಜಿಗಳು ಕೂಡ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಇನ್ನು ದೇಶದಲ್ಲಿ 5.5 ಲಕ್ಷ ಗ್ರಾಮ ಮತ್ತು ನಗರ ಪ್ರದೇಶದಲ್ಲಿ 12 ಕೋಟಿ ಮನೆಗಳನ್ನ ತಲುಪಲಾಗಿದೆ ಎಂದು ತಿಳಿದು ಬಂದಿದೆ. ಸ್ನೇಹಿತರೆ ಕರ್ನಾಟಕದಲ್ಲಿ ಸಂಗ್ರಹವಾದ ಈ ದೇಣಿಗೆ ಹಣದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Ram mandir donation

Join Nadunudi News WhatsApp Group