ನನ್ನ ನಾಯಿಗೂ ಫ್ಲೈಟ್ ಟಿಕೆಟ್ ಬುಕ್ ಮಾಡಿ ಎಂದ ರಶ್ಮಿಕಾ ಮಂದಣ್ಣ, ಟಿಕೆಟ್ ಬೆಲೆ ಎಷ್ಟು ನೋಡಿ.

ನಟಿ ರಶ್ಮಿಕಾ ಮಂದಣ್ಣ ಸದಾ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಹೌದು ಬಹುತೇಕ ಎಲ್ಲಾ ಟ್ರೊಲ್ ಪೇಜ್ ನವರು ನಟಿ ರಶ್ಮಿಕಾ ಮಂದಣ್ಣ ಅವರನ್ನ ಟ್ರೊಲ್ ಮಾಡಲು ಬಳಸಿಕೊಳ್ಳುತ್ತಾರೆ ಎಂದು ಹೇಳಬಹುದು. ಇನ್ನು ಚಾರ್ಲಿ ಚಿತ್ರ ಬಿಡುಗಡೆಯಾದ ನಂತರ ನಟಿ ರಶ್ಮಿಕಾ ಮಂದಣ್ಣ ಅವರನ್ನ ಹಲವು ಜನರು ಟ್ರೊಲ್ ಮಾಡಿದ್ದರು ಎಂದು ಹೇಳಬಹುದು. ಇನ್ನು ರಶ್ಮಿಕಾ ಮಂದಣ್ಣ ಅವರು ಚಿತ್ರಗಳ ಶೂಟಿಂಗ್ ಬಹಳ ಬ್ಯುಸಿ ಇದ್ದಾರೆ. ಸದಾ ಶೂಟಿಂಗ್ ಅಲ್ಲಿಯೇ ಬಹಳ ಬ್ಯುಸಿ ಆಗಿರುವ ನಟಿ ರಶ್ಮಿಕಾ ಮಂದಣ್ಣ ಅವರು ಬೇರೆ ಬೇರೆ ಊರುಗಳಲ್ಲಿಯೇ ಹೆಚ್ಚಿನ ಸಮಯವನ್ನ ಕಳೆಯುತ್ತಾರೆ.

ಇನ್ನು ನಟಿ ರಶ್ಮಿಕಾ ಮಂದಣ್ಣ ಅವರಿಗೆ ನಾಯಿ ಅಂದರೆ ಬಹಳ ಇಷ್ಟವೆಂದು ಹೇಳಬಹುದು. ರಶ್ಮಿಕಾ ಮಂದಣ್ಣ ಅವರು ಮನೆಯಲ್ಲಿ ನಾಯಿಯನ್ನ ಸಾಕುತ್ತಾರೆ ಮತ್ತು ಅದನ್ನ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ರಶ್ಮಿಕಾ ಮಂದಣ್ಣ ಅವರು ಸದಾ ನಾಯಿ ಜೊತೆ ಆಟವಾಡುವ ವಿಡಿಯೋ ಮತ್ತು ಫೋಟೋ ಶೇರ್ ಮಾಡುತ್ತಾರೆ. ಇನ್ನು ಅದೇ ರೀತಿಯಲ್ಲಿ ಈಗ ಮತ್ತೆ ರಶ್ಮಿಕಾ ಮಂದಣ್ಣ ಅವರು ನಾಯಿಯ ವಿಚಾರವಾಗಿ ಸುದ್ದಿಯಾಗಿದ್ದಾರೆ. ಹೌದು ನಾಯಿಗೂ ವಿಮಾನದ ಟಿಕೆಟ್ ಬುಕ್ ಮಾಡುವಂತೆ ನಟಿ ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ ಅನ್ನುವ ಮಾತುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಾಗಿದೆ.

Rashmika mandanna dog

ಹಾಗಾದರೆ ನಾಯಿಗೂ ಟಿಕೆಟ್ ಬುಕ್ ಮಾಡಲು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದೇಕೆ ಮತ್ತು ಟಿಕೆಟ್ ದರ ಎಷ್ಟು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಯ ಚಿತ್ರಗಳ ಶೂಟಿಂಗ್ ಬಹಳ ಬ್ಯುಸಿ ಇರುವ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ನಾಯಿಯನ್ನ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಹೌದು ನಟಿ ರಶ್ಮಿಕಾ ಮಂದಣ್ಣ ಅವರಿಗೆ ನಾಯಿ ಅಂದರೆ ಬಹಳ ಇಷ್ಟವಾದ ಕಾರಣ ಅವರಿಗೆ ಅದನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅನ್ನುವ ಭಾವನೆ ಬಂದಿದೆಯಂತೆ.

ತಮ್ಮ ಪ್ರೀತಿಯ ನಾಯಿಯನ್ನ ಬಿಟ್ಟಿರಲು ಸಾದ್ಯವಾದ ರಶ್ಮಿಕಾ ಮಂದಣ್ಣ ಅವರು ನಾಯಿಗೂ ಫ್ಲೈಟ್ ಟಿಕೆಟ್ ಬುಕ್ ಮಾಡಿ ಕರೆಸಿಕೊಳ್ಳಲು ನಿರ್ಮಾಪಕರ ಬಳಿ ಹೇಳಿದ್ದಾರೆ ಅನ್ನುವ ಸುದ್ದಿ ವೈರಲ್ ಆಗಿದೆ. ಹೌದು ತನ್ನ ನಾಯಿಗೂ ವಿಮಾನದ ಟಿಕೆಟ್ ಬುಕ್ ಮಾಡಿ ಅದನ್ನ ಕರೆಸಿಕೊಳ್ಳಿ ಎಂದು ನಟಿ ರಶ್ಮಿಕಾ ಮಂದಣ್ಣ ಅವರು ನಿರ್ಮಾಪಕರಿಗೆ ಹೇಳಿದ್ದಾರೆ ಅನ್ನುವ ಸುದ್ದಿ ಈಗ ವೈರಲ್ ಆಗಿದೆ. ಒಬ್ಬ ವ್ಯಕ್ತಿ ವಿಮಾನದಲ್ಲಿ ಪ್ರಯಾಣ ಮಾಡಲು ಎಷ್ಟು ಹಣವನ್ನ ಟಿಕೆಟ್ ಗೆ ಕೊಡಬೇಕು ಅಷ್ಟೇ ಹಣವನ್ನ ಪ್ರಾಣಿಗಳ ಟಿಕೆಟ್ ಗೆ ಕೂಡ ಕೊಡಬೇಕು. ಸ್ನೇಹಿತರೆ ರಶ್ಮಿಕಾ ಮಂದಣ್ಣ ಹೀಗೆ ಹೇಳಿರುವುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Rashmika mandanna dog

Join Nadunudi News WhatsApp Group