Ration Distribution: ಉಚಿತ ಪಡಿತರ ಪಡೆಯುವ ಜನರಿಗೆ ಬೇಸರದ ಸುದ್ದಿ, ಪಡಿತರ ವಿತರಣೆಯಲ್ಲಿ ವಿಳಂಬ.

Ration Distribution: ಜನಸಾಮಾನ್ಯರಿಗೆ ಅನುಕೂಲವಾಗಲು ಕೇಂದ್ರ ಸರ್ಕಾರ (Central Govt) ಉಚಿತ ಪಡಿತರ ಚೀಟಿಯನ್ನು(Ration Card) ನೀಡಿದೆ. ಪ್ರತಿ ತಿಂಗಳಿಗೊಮ್ಮೆ ಪಡಿತರ ವಿತರಣೆಯಾಗುತ್ತಲೇ ಇರುತ್ತದೆ.

ಜನಸಾಮಾನ್ಯರಿಗೆ ಉಚಿತ ಪಡಿತರ ವಿತರಣೆಯಿಂದಾಗಿ ಅನುಕೂಲವಾಗುತ್ತಿದೆ. ಆದರೆ ಇದೀಗ ಕೆಲವು ಜಿಲ್ಲೆಗಳಲ್ಲಿ ಈ ತಿಂಗಳ ಪಡಿತರ ವಿತರಣೆ ಇನ್ನು ಆಗಿಲ್ಲ. ಪಡಿತರ ವಿತರಣೆಯಲ್ಲಿ ವಿಳಂಬ ಆಗುತ್ತಲೇ ಇದೆ. ಈ ವಿಳಂಬದ ಕಾರಣವನ್ನು ತಿಳಿದುಕೊಳ್ಳೋಣ.

Disappointing news for people getting free ration, delay in distribution of ration.
Image Credit: economictimes.indiatimes

ಪಡಿತರ ವಿತರಣೆಯಲ್ಲಿ ವಿಳಂಬ
ಭಾರತೀಯ ಆಹಾರ ನಿಗಮದಿಂದ ಇನ್ನು ಕೂಡ ಕೆಲವು ಜಿಲ್ಲೆಗಳಲ್ಲಿ ಅಕ್ಕಿ ಸರಬರಾಜು ಆಗಿಲ್ಲ. ಪಡಿತರ ವಿತರಣೆಯಲ್ಲಿ ವಿಳಂಬ ಆಗುತ್ತಲೇ ಇದೆ. ಮಾಧ್ಯಮದ ವರದಿಗಳಲ್ಲಿ ಭಾರತೀಯ ಆಹಾರ ನಿಗಮದಿಂದ ಇನ್ನು ಅಕ್ಕಿ ಸರಬರಾಜು ಆಗಿರದ ವರದಿಗಳನ್ನು ತಿಳಿಸಿದ್ದಾರೆ.

ಕೆಲವು ಪಡಿತರ ಕೋಟಗಳ ಅಂಗಡಿಗಳಿಗೆ ಎಫ್ ಸಿಐನಿಂದ ಗೋಧಿ, ಸಕ್ಕರೆ, ಕಾಳು, ಎಣ್ಣೆ ಮತ್ತು ಉಪ್ಪನ್ನು ಮಾತ್ರ ತಲುಪಿಸಲಾಗಿದೆ. ಪಡಿತರ ವಿತರಣೆಗಾಗಿ ಈ ಅಂಗಡಿಗಳು ಅಕ್ಕಿಗಾಗಿ ಕಾಯುತ್ತಿದೆ. ಸದ್ಯದಲ್ಲೇ ಅಂಗಡಿಗಳಿಗೆ ಅಕ್ಕಿ ಬರಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

Due to non-availability of davas grains, the ration is delayed this time
Image Credit: economictimes.indiatimes

ಅಕ್ಕಿ ಪಡಿತರ ಅಂಗಡಿಗಳಿಗೆ ಬಂದ ನಂತರ ವಿತರಣೆ ಆರಂಭಿಸಲಾಗುವುದು ಎಂದು ಸಾರ್ವಜನಿಕರಿಗೆ ಹೇಳಲಾಗುತ್ತಿದೆ. ವಿತರಣಾ ವ್ಯವಸ್ಥೆಯಲ್ಲಿನ ಅಡೆಚಣೆಯಿಂದಾಗಿ ಜನವರಿಯಲ್ಲಿ ಕಾರ್ಡ್ ಹೊಂದಿರುವವವರಿಗೆ ಪಡಿತರ ಪಡೆಯಲು ವಿಳಂಬವಾಗುತ್ತಿದೆ.

Join Nadunudi News WhatsApp Group

ಪಡಿತರ ಅಂಗಡಿಗಳಲ್ಲಿ ಅಕ್ಕಿ ಕೋಟ ಲಭ್ಯವಿಲ್ಲದ ಕಾರಣ ಪಾಯಿಂಟ್ ಆಫ್ ಸೇಲ್ಸ್ ಮೆಷಿನ್ (POS) ಪಡಿತರ ವಿತರಣೆಯನ್ನು ಅನುಮತಿಸುತ್ತಿಲ್ಲ.

Point of Sales Machine (POS) is not allowing distribution of ration due to unavailability of Akki Kota in ration shops.
Image Credit: economictimes.indiatimes

ಭಾರತೀಯ ಆಹಾರ ನಿಗಮದಿಂದ ಇನ್ನು ಕೂಡ ಕೆಲವು ಜಿಲ್ಲೆಗಳಲ್ಲಿ ಅಕ್ಕಿ ಸರಬರಾಜು ಆಗಿಲ್ಲ. ಪಡಿತರ ವಿತರಣೆಯಲ್ಲಿ ವಿಳಂಬ ಆಗುತ್ತಲೇ ಇದೆ. ಮಾಧ್ಯಮದ ವರದಿಗಳಲ್ಲಿ ಭಾರತೀಯ ಆಹಾರ ನಿಗಮದಿಂದ ಇನ್ನು ಅಕ್ಕಿ ಸರಬರಾಜು ಆಗಿರದ ವರದಿಗಳನ್ನು ತಿಳಿಸಿದ್ದಾರೆ.

Join Nadunudi News WhatsApp Group