Ravichandran: ಅಭಿಮಾನಿಗಳ ಜೊತೆ ಸಿಹಿಸುದ್ದಿ ಹಂಚಿಕೊಂಡ ರವಿಚಂದ್ರನ್ ಮತ್ತು ಖುಷ್ಬೂ, 32 ವರ್ಷದ ನಂತರ.

32 ವರ್ಷದ ನಂತರ ಮತ್ತೆ ಜೊತೆಯಾಗಿ ನಟನೆ ಮಾಡಲಿದ್ದಾರೆ ನಟಿ ರವಿಚಂದ್ರನ್ ಮತ್ತು ಖುಷಬು

Ravichandran And khushboo New Movie: ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಟ ರವಿಚಂದ್ರನ್ (Ravichandran) ಇದೀಗ ಹೊಸ ಹೊಸ ಚಿತ್ರಗಳ ಚಿತ್ರೀಕರಣದಲ್ಲಿ ಬಾರಿ ಬ್ಯುಸಿ ಆಗಿದ್ದಾರೆ. ಇದೀಗ ರವಿಚಂದ್ರನ್ ಅವರ ಹೊಸ ಚಿತ್ರದ ಬಗ್ಗೆ ಮಾಹಿತಿ ಲಭಿಸಿದೆ.

ರವಿಚಂದ್ರನ್ ಅವರ ಹೊಸ ಸಿನಿಮಾದಲ್ಲಿ ಖುಷ್ಬೂ ಕೂಡ ನಟಿಸಲಿದ್ದಾರೆ. ಖುಷ್ಬೂ (Khushbu) ಹಾಗೂ ರವಿಚಂದ್ರನ್ ಜೋಡಿ ಮತ್ತೆ ತೆರೆಯ ಮೇಲೆ ಬಂದು ಮೋಡಿ ಮಾಡಲಿದೆ. ಈ ಇಬ್ಬರ ಹೊಸ ಸಿನಿಮಾದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

Actress Ravichandran and Khushbu will be acting together again after 32 years
Image Credit: timesofindia.indiatimes

32 ವರ್ಷದ ಬಳಿಕ ಮತ್ತೆ ಜೋಡಿಯಾಗಲಿದ್ದಾರೆ ರವಿಚಂದ್ರನ್ ಹಾಗೂ ಖುಷ್ಬೂ
ಇದೀಗ ರವಿಚಂದ್ರನ್ ಹಾಗೂ ಖುಷ್ಬೂ ಮತ್ತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಹಳೆಯ ಜೋಡಿಗಳಲ್ಲಿ ರವಿಚಂದ್ರನ್ ಹಾಗೂ ಖುಷ್ಬೂ ಜೋಡಿ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಇದೀಗ ಮತ್ತೆ 32 ವರ್ಷಗಳ ಬಳಿಕ ರವಿಮಾಮನ ಜೊತೆ ನಟಿಸಲು ಖುಷ್ಬೂ ಸಜ್ಜಾಗಿದ್ದಾರೆ. ಈ ಇಬ್ಬರು ಜೋಡಿ ಮತ್ತೆ ತೆರೆಯ ಮೇಲೆ ಬಂದು ಪ್ರೇಕ್ಷರನ್ನು ಮೋಡಿ ಮಾಡಲಿದ್ದಾರೆ.

ಚಂದನವನದ ಸೂಪರ್ ಹಿಟ್ ಜೋಡಿ ಖುಷ್ಬೂ ಹಾಗೂ ರವಿಚಂದ್ರನ್
ರವಿಚಂದ್ರನ್ ಹಾಗೂ ಖುಷ್ಬೂ ಸಾಕಷ್ಟು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ರಣಧೀರ, ಯುಗಪುರುಷ, ಅಂಜದಗಂಡು ಸೇರಿದಂತೆ ಇನ್ನು ಕೆಲವು ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ಮತ್ತೆ ಹೊಸ ಚಿತ್ರದ ಮೂಲಕ ಖುಷ್ಬೂ ಹಾಗೂ ರವಿಚಂದ್ರನ್ ಜೊತೆಯಾಗಲಿದ್ದಾರೆ.

Actor Ravichandran is all set to act again with actress Khushboo
Image Credit: vijaykarnataka

ಗುರುರಾಜ್ ಕುಲಕರ್ಣಿ ಅವರು ರವಿಚಂದ್ರನ್ ಅವರ ಹೊಸಾ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಕ್ರೈಮ್ ಒಳಗೊಂಡಂತಹ ವಿಭಿನ್ನ ಚಿತ್ರದಲ್ಲಿ ರವಿಚಂದ್ರನ್ ಹಾಗೂ ಖುಷ್ಬೂ ನಟಿಸಲಿದ್ದಾರೆ. ಈ ಸಿನಿಮಾದ ಬಗ್ಗೆ ಏಪ್ರಿಲ್ 21 ರಂದು ಅಧಿಕೃತ ಮಾಹಿತಿ ಹೊರಬೀಳಲಿದೆ. ಇನ್ನು ನಟಿ ಖುಷ್ಬೂ ಅವರು ಸಿನಿಮಗಳ ಜೊತೆಗೆ ರಾಜಕೀಯದಲ್ಲೂ ಕೂಡ ಬ್ಯುಸಿ ಆಗಿದ್ದಾರೆ.

Join Nadunudi News WhatsApp Group

Join Nadunudi News WhatsApp Group