ಹುಡುಗಿಯರನ್ನ ಮುಟ್ಟದೆ ಸಿನಿಮಾ ಮಾಡಲು ಸಾಧ್ಯವಿಲ್ಲವೇ ಎಂದು ಹೆಂಡತಿ ಕೇಳಿದ ಪ್ರಶ್ನೆಗೆ ರವಿಚಂದ್ರನ್ ಹೇಳಿದ್ದೇನು ನೋಡಿ.

ಖ್ಯಾತ ನಟ ರವಿಚಂದ್ರನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡದ ಚಿತ್ರರಂಗದಲ್ಲಿ ತನ್ನ ನಟನೆಯ ಮೂಲಕ ಅದೆಷ್ಟೋ ಅಭಿಮಾನಿಗಳನ್ನ ಗಳಿಸಿಕೊಂಡಿರುವ ನಟ ರವಿಚಂದ್ರನ್ ಅವರು ಕನ್ನಡ ಮಾತ್ರವಲ್ಲದೆ ಬೇರೆಬೇರೆ ಭಾಷೆಯ ನಟಿಯರನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿದವರು ಆಗಿದ್ದಾರೆ. ಇನ್ನು ಇದರ ನಡುವೆ ಈಗ ನಟ ರವಿಚಂದ್ರನ್ ಅವರು ಚಿತ್ರಗಳ ನಿರ್ದೇಶವನ್ನ ಮಾಡುತ್ತಿದ್ದು ಈಗ ಅವರ ವಿಕ್ರಂ ಅವರ ತ್ರಿವಿಕ್ರಮ ಚಿತ್ರ ಬಿಡುಗಡೆಯ ಹಂತದಲ್ಲಿ ಇದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ, ನಿಮಗೆಲ್ಲ ತಿಳಿದಿರುವ ನಟ ರವಿಚಂದ್ರನ್ ಅವರು ರಸಿಕರ ರಾಜ ಎಂದು ಹೇಳಬಹುದು.

ನಟ ರವಿಚಂದ್ರನ್ ಅವರ ಸಿನಿಮಾ ಅಂದಮೇಲೆ ಅಲ್ಲಿ ರೋಮ್ಯಾನ್ಸ್ ಇದ್ದೆ ಇರುತ್ತದೆ. ರೋಮ್ಯಾನ್ಸ್ ಮಾಡುವುದರಲ್ಲಿ ಈ ನಟನಿಗೆ ಸರಿಸಾಟಿ ಬೇರೆ ಯಾರು ಇಲ್ಲ ಎಂದು ಹೇಳಬಹುದು. ಇನ್ನು ಇದರ ನಡುವೆ ಈಗ ರವಿಚಂದ್ರನ್ ಅವರ ಹೆಂಡತಿ ರವಿಚಂದ್ರನ್ ಅವರಿಗೆ ಕೇಳಿದ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ನಟ ರವಿಚಂದ್ರನ್ ಅವರು ಸಾಮಾನ್ಯವಾಗಿ ಹೆಚ್ಚಿನ ನಟಿಯರ ಜೊತೆ ಪ್ರೀತಿಯ ಸಂಕೇತದ ಚಿತ್ರಗಳನ್ನ ಮಾಡಿದ್ದು ಆ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಹೌದು ನಟ ರವಿಚಂದ್ರನ್ ಅವರ ಹೆಂಡತಿ ಮೊನ್ನೆ ನಡೆದ ಮಗ ತ್ರಿವಿಕ್ರಮ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಮತ್ತು ಆ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಹಿಂದೆ ರವಿಚಂದ್ರನ್ ಅವರಿಗೆ ಕೇಳಿದ ಪ್ರಶ್ನೆಯ ಬಗ್ಗೆ ಹೇಳಿ ತಮಾಷೆ ಮಾಡಿದ್ದಾರೆ.

Ravichandran wife news

ಹೌದು ಅಂದು ರವಿಚಂದ್ರನ್ ಅವರ ಬಳಿ ಹೆಂಡತಿ ಹುಡುಗಿಯರನ್ನ ಮುಟ್ಟದೆ ಸಿನಿಮಾವನ್ನ ಮಾಡಲು ಸಾಧ್ಯವಿಲ್ಲವೇ ಅನ್ನುವ ಪ್ರಶ್ನೆಯನ್ನ ಕೇಳಿದ್ದರಂತೆ. ಹಾಗಾದರೆ ಹೆಂಡತಿ ಕೇಳಿದ ಪ್ರಶ್ನೆಗೆ ನಟ ರವಿಚಂದ್ರನ್ ಏನೆಂದು ಉತ್ತರವನ್ನ ಹೇಳಿದ್ದರು ಎಂದು ನೋಡೋಣ ಬನ್ನಿ. ಹೌದು ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರವಿಚಂದ್ರನ್ ಅವರು ಹಿಂದೆ ಒಮ್ಮೆ ನನ್ನ ಹೆಂಡತಿ ನನ್ನ ಬಳಿ ನಿಮಗೆ ಹುಡುಗಿಯರನ್ನ ಮುಟ್ಟದೆ ಚಿತ್ರವನ್ನ ಮಾಡಲು ಸಾಧ್ಯವಿಲ್ಲವೇ ಅನ್ನುವ ಪ್ರಶ್ನೆಯನ್ನ ಕೇಳಿದ್ದಳು.

ಹೌದು ಅವಳು ಯಾವತ್ತೂ ಹಾಗೆ ಕೇಳಿರಲಿಲ್ಲ, ಆದರೆ ಒಮ್ಮೆ ನನ್ನ ಎದುರಿಗೆ ಬಂದು ಇಂತಹ ಪ್ರಶ್ನೆಯ ಕೇಳಿದರು, ಆದರೆ ಅವಳು ಕೇಳಿದ ಪ್ರಶ್ನೆಗೆ ನನ್ನಬಳಿ ಉತ್ತರ ಇರಲಿಲ್ಲ ಎಂದು ನಟ ರವಿಚಂದ್ರನ್ ಅವರು ಹೇಳಿದರು. ನಟ ರವಿಚಂದ್ರನ್ ಅವರ ಚಿತ್ರವೆಂದರೆ ಹೇಗಿರುತ್ತದೆ ಅನ್ನುವುದು ನಿಮಗೆಲ್ಲ ತಿಳಿದೇ ಇರುತ್ತದೆ. ಸಾಮಾನ್ಯವಾಗಿ ಅವರ ಚಿತ್ರವನ್ನ ನೋಡಿದ ಎಲ್ಲಾ ಜನರ ತಲೆಯಲ್ಲಿ ಈ ಪ್ರಶ್ನೆ ಮೂಡುತ್ತದೆ ಎಂದು ಹೇಳಬಹುದು. ಸ್ನೇಹಿತರ ನಟ ರವಿಚಂದ್ರನ್ ಅವರ ಪತ್ನಿ ಕೇಳಿದ ಪ್ರಶ್ನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ.Ravichandran wife news

Join Nadunudi News WhatsApp Group

Join Nadunudi News WhatsApp Group