RCB And Lucknow: RCB ಸೋತ ಕಾರಣ ಕಣ್ಣೀರಿಟ್ಟ ಯುವತಿ, ವೈರಲ್ ಆಯಿತು ವಿಡಿಯೋ.

ಲಕ್ನೋ ವಿರುದ್ಧ RCB ಸೋತಿದ್ದಕ್ಕೆ ಗಳಗಳನೆ ಕಣ್ಣೀರು ಹಾಕಿದ RCB ಮಹಿಳಾ ಅಭಿಮಾನಿ

Royal Challengers Bengalore: ಕ್ರಿಕೆಟ್ ಪ್ರಿಯರ ನೆಚ್ಚಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅದ್ದೂರಿಯಾಗಿ ಆರಂಭಗೊಂಡಿದೆ. ಇನ್ನು RCB ತಂಡ ದೇಶದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದೆ. ಈ ಬಾರಿಯ ಕ್ರಿಕೆಟ್ ಟೂರ್ನಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕುತ್ತಿದೆ.

ಕಳೆದ 3 ವರ್ಷಗಳಿಂದ ಕರೋನ ಕಾರಣದಿಂದಾಗಿ IPL ಅದ್ದೂರಿಯ ಆರಂಭಕ್ಕೆ ತಡೆ ಆಗಿತ್ತು. ಆದರೆ 3 ವರ್ಷಗಳ ಬಳಿಕ ಆರಂಭವಾದ ಈ ಬಾರಿಯ IPL ಕ್ರಿಕೆಟ್ ಪ್ರಿಯರನ್ನು ಸೆಳೆಯುತ್ತಿದೆ.

Bengaluru team suffered a defeat against Lucknow, which has led to the frustration of the fans
Image Credit: publictv

ಇದೀಗ ನಿನ್ನೆ ನಡೆದ ಪಂದ್ಯದಲ್ಲಿ ಆರ್ ಸಿಬಿ ಸೋಲನ್ನು ಅನುಭವಿಸಿದೆ. ಈ ಕಾರಣಕ್ಕೆ ಆರ್ ಸಿಬಿ ತಂಡದ ಅಭಿಮಾನಿಯೊಬ್ಬರು ಕಣ್ಣೀರಿಟ್ಟಿದ್ದಾರೆ. ಯುವತಿ ಅಳುತ್ತಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ.

ಆರ್ ಸಿಬಿ ಸೋತಿದ್ದಕ್ಕೆ ಕಣ್ಣೀರಿಟ್ಟ ಯುವತಿ
ದೊಡ್ಡ ಟಾರ್ಗೆಟ್ ಅನ್ನು ಬೆನ್ನಟ್ಟಿದ RCB ಆರಂಭದಲ್ಲಿಯೇ ಪ್ರಮುಖ ವಿಕೆಟ್ ಗಳನ್ನೂ ಕಳೆದುಕೊಳ್ಳುವುದರ ಮೂಲಕ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿದೆ.

Join Nadunudi News WhatsApp Group

ನಿನ್ನೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ ಸೋಲನ್ನು ಅನುಭವಿಸಿದೆ. ಆರ್ ಸಿಬಿ ಸೋಲು ಅನುಭವಿಸಿದ ಕಾರಣ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಅದರಲ್ಲೂ ಯುವತಿಯೋರ್ವಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವೇದಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

A female RCB fan burst into tears after RCB lost against Lucknow
Image Credit: twitter

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು ವಿಡಿಯೋ
ಈ ಬಾರಿಯ IPL ನಲ್ಲಿ ಆರ್ ಸಿಬಿ ತಂಡ ಸತತ ಎರಡು ಬಾರಿ ಸೋತಿದೆ. ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನ್ನು ಅನುಭವಿಸಿದೆ. ಆರ್ ಸಿಬಿ ಸೋತ ಕಾರಣ ಆರ್ ಸಿಬಿ ಅಭಿಮಾನಿಯೊಬ್ಬಳು ಕಿವಿ ಮತ್ತು ಮುಖ ಮುಚ್ಚಿಕೊಂಡು ಅತ್ತಿದ್ದಾಳೆ. ಈ ವಿಡಿಯೋ ಇದೀಗ ಟ್ವಿಟರ್ ನಲ್ಲಿ ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group