Redmi Phones: ಈ ರೆಡ್ಮಿ ಫೋನ್ ಬೆಲೆ 5000 ರೂ ಕಡಿತ, 2 ದಿನ ಬರುತ್ತೆ ಬ್ಯಾಟರಿ ಲುಕ್ ಮಾತ್ರ ಸೂಪರ್

ರೆಡ್ಮಿ 11 ಪ್ರೈಮ್ ಸ್ಮಾರ್ಟ್ ಫೋನ್ ನ ಬೆಲೆ ಮತ್ತು ವಿಶೇಷತೆ ಬಗ್ಗೆ ತಿಳಿಯಿರಿ.

Redmi 11 Prime Smartphone Price: ದೇಶಿಯ ಮಾರುಕಟ್ಟೆಯಲ್ಲಿ ಒಂದರ ಮೇಲೆ ಒಂದು ಸ್ಮಾರ್ಟ್ ಫೋನುಗಳು ಬಿಡುಗಡೆಯಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಸ್ಮಾರ್ಟ್ ಫೋನ್ ಗಳ ಬಿಡುಗಡೆಯಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡುತ್ತಿದ್ದಾರೆ.

ಅದರಲ್ಲಿ ಆನ್ ಲೈನ್ ನಲ್ಲಿ ನೀವು ನಿಮಗೆ ಬೇಕಾದ ಕಂಪನಿಯ ಸ್ಮಾರ್ಟ್ ಫೋನ್ ನನ್ನ ಅಗ್ಗದ ಬೆಲೆಯಲ್ಲಿ ಖರೀದಿಸಬಹುದು. ಇದೀಗ ಸ್ಮಾರ್ಟ್ ಫೋನ್ ಒಂದು ಫ್ಲಿಪ್ ಕಾರ್ಟ್ ನಲ್ಲಿ ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

The Redmi Prime 11 smartphone also gets a 5000 mAh battery.
Image Credit: Fonearena

ರೆಡ್ಮಿ 11 ಪ್ರೈಮ್ ಸ್ಮಾರ್ಟ್ ಫೋನ್ ನ ಬೆಲೆ
ಫ್ಲಿಪ್ ಕಾರ್ಟ್ ನಲ್ಲಿ ನೀವು ಈ ಸ್ಮಾರ್ಟ್ ಫೋನ್ ಅನ್ನು ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದು. ರೆಡ್ಮಿ 11 ಪ್ರೈಮ್ ಸ್ಮಾರ್ಟ್ ಫೋನ್ ಫ್ಲಿಪ್ ಕಾರ್ಟ್ ನಲ್ಲಿ ಅಗ್ಗದ ಬೆಲೆಯಲ್ಲಿ ನಿಮಗೆ ಖರೀದಿಗೆ ಸಿಗುತ್ತಿದೆ. ಈ ಸ್ಮಾರ್ಟ್ ಫೋನ್ ನ ಆರಂಭಿಕ ಬೆಲೆ 16999 ರೂಪಾಯಿ. ಆದರೆ ಇದು ಫ್ಲಿಪ್ ಕಾರ್ಟ್ ನಲ್ಲಿ 6000 ಡಿಸ್ಕೌಂಟ್ ನಲ್ಲಿ ಸಿಗುತ್ತಿದೆ. ಅಂದರೆ ನೀವು ಈ ಸ್ಮಾರ್ಟ್ ಫೋನ್ ಅನ್ನು 10999 ರೂಪಾಯಿಗೆ ಖರೀದಿಸಬಹುದು.

ರೆಡ್ಮಿ 11 ಪ್ರೈಮ್ ಸ್ಮಾರ್ಟ್ ಫೋನ್ ನ ವಿಶೇಷತೆ
ರೆಡ್ಮಿ ಪ್ರೈಮ್ 11 ಸ್ಮಾರ್ಟ್ ಫೋನ್ ನಲ್ಲಿ ನೀವು ಅನೇಕ ಫೀಚರ್ ಅನ್ನು ಕಾಣಬಹುದು. ಈ ಸ್ಮಾರ್ಟ್ ಫೋನ್ 16 .71cm HD ಡಿಸ್ಪ್ಲೇ ಯನ್ನು ಹೊಂದಿದೆ.

The Redmi Prime 11 smartphone also gets a 5000 mAh battery.
Image Credit: Fonearena

ಇನ್ನು ಸ್ಮಾರ್ಟ್ ಫೋನ್ 50MP + 2MP + 2MP ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಅಲ್ಲದೆ ಸೆಲ್ಫಿ ತೆಗೆದುಕೊಳ್ಳಲು ಈ ಸ್ಮಾರ್ಟ್ ಫೋನ್ 8mp ಕ್ಯಾಮೆರಾವನ್ನು ಹೊಂದಿದೆ. ರೆಡ್ಮಿ ಪ್ರೈಮ್ 11 ಸ್ಮಾರ್ಟ್ ಫೋನ್ 5000 mAh ಬ್ಯಾಟರಿಯನ್ನು ಸಹ ಪಡೆದಿದೆ.

Join Nadunudi News WhatsApp Group

ಇನ್ನು ಫ್ಲಿಪ್ ಕಾರ್ಟ್ ನಲ್ಲಿ ನೀವು ಈ ಮೊಬೈಲ್ ಖರೀದಿಸಲು ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಸಬಹುದು. ಅಲ್ಲದೆ 5 % ಕ್ಯಾಶ್ ಬ್ಯಾಕ್ ಸಹ ಪಡೆಯಬಹುದು. ಇನ್ನು ಈ ಸ್ಮಾರ್ಟ್ ಫೋನ್ ಹೇಳಿಯೋ G99 ಪ್ರೊಸೆಸರ್ ಅನ್ನು ಹೊಂದಿದೆ.

Join Nadunudi News WhatsApp Group