Redmi 11 Prime: ಈ ರೆಡ್ಮಿ ಫೋನ್ ಮೇಲೆ 5 ಸಾವಿರ ರೂ ಕಡಿತ, ಬ್ಯಾಟರಿ ಬ್ಯಾಕಪ್ 2 ದಿನ ಬರುತ್ತೆ.

ಫ್ಲಿಪ್ ಕಾರ್ಟ್ ನಲ್ಲಿ ಅಗ್ಗದ ಬೆಲೆಯಲ್ಲಿ ಬಿಡುಗಡೆಯಾದ ರೆಡ್ಮಿ ಸ್ಮಾರ್ಟ್ ಫೋನ್.

Redmi 11 Prime Smartphone Price: ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ ಫೋನುಗಳು ಬಿಡುಗಡೆಯಾಗಿ ಛಾಪು ಮೂಡಿಸುತ್ತಿವೆ. ಹೊಸ ಹೊಸ ಕಂಪನಿಯ ಸ್ಮಾರ್ಟ್ ಫೋನುಗಳು ಹೊಸ ಹೊಸ ಮಾದರಿಯಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ ಎನ್ನಬಹುದು.

ಇತ್ತೀಚಿನ ದಿನಗಳಲ್ಲಿ ಎಲ್ಲ ಕೆಲಸವೂ ಸ್ಮಾರ್ಟ್ ಫೋನ್ ಮೂಲಕವೇ ಆಗುತ್ತಿವೆ ಎಂದರೆ ತಪ್ಪಾಗಲ್ಲ. ಹಾಗೆಯೇ ಮಾರುಕಟ್ಟೆಯಲ್ಲಿ ಒಂದರ ಮೇಲೆ ಒಂದು ವಿವಿಧ ಬಗೆಯ ಸ್ಮಾರ್ಟ್ ಫೋನುಗಳು ಬಿಡುಗಡೆಯಾಗಿದೆ. ಇದೀಗ ಸ್ಮಾರ್ಟ್ ಫೋನ್ ಒಂದು ಫ್ಲಿಪ್ ಕಾರ್ಟ್ ನಲ್ಲಿ ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

Redmi 11 Prime Smartphone Price
Image Credit: Mobiledrop

ರೆಡ್ಮಿ 11 ಪ್ರೈಮ್ ಸ್ಮಾರ್ಟ್ ಫೋನ್ ನ ಬೆಲೆ
ಫ್ಲಿಪ್ ಕಾರ್ಟ್ ನಲ್ಲಿ ನೀವು ಸ್ಮಾರ್ಟ್ ಫೋನ್ ಅನ್ನು ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದು. ರೆಡ್ಮಿ 11 ಪ್ರೈಮ್ ಸ್ಮಾರ್ಟ್ ಫೋನ್ ಫ್ಲಿಪ್ ಕಾರ್ಟ್ ನಲ್ಲಿ ಅಗ್ಗದ ಬೆಲೆಯಲ್ಲಿ ನಿಮಗೆ ಖರೀದಿಗೆ ಸಿಗುತ್ತಿದೆ. ಈ ಸ್ಮಾರ್ಟ್ ಫೋನ್ ನ ಆರಂಭಿಕ ಬೆಲೆ 14999 ರೂಪಾಯಿ. ಆದರೆ ಇದು ಫ್ಲಿಪ್ ಕಾರ್ಟ್ ನಲ್ಲಿ 5000 ಡಿಸ್ಕೌಂಟ್ ನಲ್ಲಿ ಸಿಗುತ್ತಿದೆ. ಅಂದರೆ ನೀವು ಈ ಸ್ಮಾರ್ಟ್ ಫೋನ್ ಅನ್ನು 9999 ರೂಪಾಯಿಗೆ ಖರೀದಿಸಬಹುದು.

ರೆಡ್ಮಿ 11 ಪ್ರೈಮ್ ಸ್ಮಾರ್ಟ್ ಫೋನ್ ನ ವಿಶೇಷತೆ
ರೆಡ್ಮಿ ಪ್ರೈಮ್ 11 ಸ್ಮಾರ್ಟ್ ಫೋನ್ ನಲ್ಲಿ ನೀವು ಅನೇಕ ಫೀಚರ್ ಅನ್ನು ಕಾಣಬಹುದು. ಈ ಸ್ಮಾರ್ಟ್ ಫೋನ್ 90 Hz FHD + ಡಿಸ್ಪ್ಲೇ ಯನ್ನು ಹೊಂದಿದೆ.

Redmi 11 Prime Smartphone Price
Image Credit: Businessinsider

ಇನ್ನು ಸ್ಮಾರ್ಟ್ ಫೋನ್ ನಲ್ಲಿ 50 mp AI ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಅಲ್ಲದೆ ಸೆಲ್ಫಿ ತೆಗೆದುಕೊಳ್ಳಲು ಈ ಸ್ಮಾರ್ಟ್ ಫೋನ್ 8mp ಕ್ಯಾಮೆರಾವನ್ನು ಹೊಂದಿದೆ. ರೆಡ್ಮಿ ಪ್ರೈಮ್ 11 ಸ್ಮಾರ್ಟ್ ಫೋನ್ 5000 mAh ಬ್ಯಾಟರಿಯನ್ನು ಸಹ ಪಡೆದಿದೆ. ಇನ್ನು ಫ್ಲಿಪ್ ಕಾರ್ಟ್ ನಲ್ಲಿ ನೀವು ಈ ಮೊಬೈಲ್ ಖರೀದಿಸಲು ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಸಬಹುದು. ಅಲ್ಲದೆ 5 % ಕ್ಯಾಶ್ ಬ್ಯಾಕ್ ಸಹ ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group