Redmi 13C: ಬಜೆಟ್ ಬೆಲೆಗೆ 5G ಮೊಬೈಲ್ ಹುಡುಕುತ್ತಿರುವವರಿಗೆ Redmi ಹೊಸ ಮೊಬೈಲ್ ಲಾಂಚ್, 5000 mAh ಬ್ಯಾಟರಿ

ಬಜೆಟ್ ಬೆಲೆಗೆ ಲಾಂಚ್ ಆಯಿತು Redmi ಇನ್ನೊಂದು ಮೊಬೈಲ್

Redmi 13C Smartphone Launch: ಸದ್ಯ ದೇಶದಲ್ಲಿ ಎಲ್ಲೆಡೆ 5G Network ಲಭ್ಯವಾಗುತ್ತಿದೆ. ವಿವಿಧ ಟೆಲಿಕಾಂ ಕಂಪನಿಗಳು 5G ನೆಟ್ವರ್ಕ್ ಅನ್ನು ತನ್ನ ಬಳಕೆದರಾಯಿಗೆ ನಿಡಲುಮುಂದಾಗಿದೆ. 5G ಕ್ರಾಂತಿ ದೇಶದಲ್ಲೆಂ ಹೆಚ್ಚುತ್ತಿದ್ದಂತೆ ಜನರು ಹೆಚ್ಚಾಗಿ 5G ಸ್ಮಾರ್ಟ್ ಫೋನ್ ಗಳನ್ನೂ ಖರೀದಿಸಲು ಬಯಸುತ್ತಿದ್ದಾರೆ.

ಜನರ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಮೊಬೈಲ್ ತಯಾರಕ ಕಂಪನಿಗಳು 5G ಸ್ಮಾರ್ಟ್ ಫೋನ್ ಗಳನ್ನೂ ಹೆಚ್ಚು ಹೆಚ್ಚು ಪರಿಚಯಿಸುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ ಹೊಸ 5G ಸ್ಮಾರ್ಟ್ ಫೋನ್ ಬಿಡುಗಡೆಗೊಂಡು ಬಾರಿ ಸಂಚಲನ ಮೂಡಿಸುತ್ತಿದೆ. Xiaomi ಭಾರತದಲ್ಲಿ ಹೊಸ 5G ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ.

Redmi 13C Smartphone Launch
Image Credit: Xiaomiui

Redmi 13C Smart phone
ಹೆಚ್ಚಿನ ಕ್ಯಾಮರಾ ಫೀಚರ್ ಹೊಂದಿರುವ ಅತಿ ಹೆಚ್ಚು ಬ್ಯಾಟರಿ ಸಂವೇದಕ ಇರುವಂತಹ Redmi 13C Smart phone ಅನ್ನು Xiaomi ಭಾರತದಲ್ಲಿ ಪರಿಚಯಿಸಿದೆ. ಈ ನೂತನ ಸ್ಮಾರ್ಟ್ ಫೋನ್ ಇನ್ನಿತರ 5G ಸೆಟ್ ಗಳಿಗೆ ನೇರ ಪಾಲಿಪೊಟಿ ನೀಡಲಿದೆ. Xiaomi ಬುಧವಾರ ಭಾರತದಲ್ಲಿ Redmi 13C ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. 5G ಬಜೆಟ್ ವಿಭಾಗದಲ್ಲಿ Redmi 13C Smartphone ಲಗ್ಗೆ ಇಟ್ಟಿದೆ. ಇನ್ನು 50MP ಮುಖ್ಯ ಲೆನ್ಸ್ ಮತ್ತು 5,000mAh ಬ್ಯಾಟರಿಯನ್ನು ಹೊಂದಿದಿರುವುದು ವಿಶೇಷವಾಗಿದೆ.

5G ಮೊಬೈಲ್ ಹುಡುಕುತ್ತಿರುವವರಿಗೆ Redmi ಹೊಸ ಮೊಬೈಲ್ ಲಾಂಚ್
Redmi 13C ಸ್ಮಾರ್ಟ್ ಫೋನ್ 6.74 HD ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 600 nits ಗರಿಷ್ಠ ಹೊಳಪನ್ನು ಹೊಂದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯೊಂದಿಗೆ ಬರಲಿದ್ದು ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡಲಿದೆ. Redmi 13C ೫ಗ್ಸ್ಮಾರ್ಟ್ ಫೋನ್ ಸಂಗ್ರಹಣಾ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, 8GB RAM ಮತ್ತು 256GB UFS 2.2 ಸಂಗ್ರಹಣೆಯೊಂದಿಗೆ MediaTek ಡೈಮೆನ್ಸಿಟಿ 6100 ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ.

Redmi 13C Smartphone Price
Image Credit: India Today

ರೆಡ್ಮಿ 5G ಸ್ಮಾರ್ಟ್ ಫೋನ್ ನ ಮಾರುಕಟ್ಟೆ ಬೆಲೆ ಎಷ್ಟು..?
5,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ Redmi 13C 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ಬಾಕ್ಸ್‌ ನೊಳಗೆ 10W ಚಾರ್ಜರ್‌ನೊಂದಿಗೆ ಬರುತ್ತದೆ. Redmi 13C ಫೋನ್ ನಲ್ಲಿನ ಕ್ಯಾಮೆರಾ ಫೀಚರ್, 8MP ಸೆಲ್ಫಿ ಲೆನ್ಸ್ ಜೊತೆಗೆ f/1.8 ಅಪರ್ಚರ್ ಜೊತೆಗೆ 50MP ಕ್ಯಾಮೆರಾವನ್ನು ಹೊಂದಿದೆ. ಇನ್ನು Amazon ಮತ್ತು ರಿಟೇಲ್ ಪಾಲುದಾರರಲ್ಲಿ ರೂ. 9,999 (4GB 128GB), ರೂ. 11,499 (6GB 128GB), ರೂ. 13,499 (8GB 256GB ) ಗೆ ಡಿಸೆಂಬರ್ 16 ರಿಂದ ಲಭ್ಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group