Renault Duster: ಮತ್ತೆ ಎಂಟ್ರಿ ಕೊಡುತ್ತಿದೆ ಬಂದ್ ಆಗಿದ್ದ ಈ ಕಾರು, ಕಡಿಮೆ ಬೆಲೆಗೆ.

ರೆನಾಲ್ಟ್ ಡಸ್ಟರ್ ಕಾರ್ ನ ವೈಶಿಷ್ಟ್ಯಗಳ ಕುರಿತು ಮಾಹಿತಿ ತಿಳಿಯಿರಿ.

Renault Duster Car: ದೇಶಿಯ ಮಾರುಕಟ್ಟೆಯಲ್ಲಿ SUV ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಡಸ್ಟರ್ ಬಿಡುಗಡೆಗೆ ಸಜ್ಜಾಗಿದೆ. ರೆನಾಲ್ಟ್ ಅಂತಿಮವಾಗಿ ಡಸ್ಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದೀಗ ರೆನಾಲ್ಟ್ ಡಸ್ಟರ್ ಕಾರ್ ನ ವೈಶಿಷ್ಟ್ಯಗಳ ಕುರಿತು ಮಾಹಿತಿ ತಿಳಿಯೋಣ.

ರೆನಾಲ್ಟ್ ಡಸ್ಟರ್ ಕಾರ್
ರೆನಾಲ್ಟ್ ಡಸ್ಟರ್ ಕಾರ್ ಮುಂದಿನ ದಿನಗಳಲ್ಲಿ ಬಿಡುಗಡೆಗೊಳ್ಳಲಿರುವ CMF -B ಫ್ಲಾಟ್ ಫಾರ್ಮ್ ಅನ್ನು ಒಳಗೊಂಡಿದೆ. ರೆನಾಲ್ಟ್ ಡಸ್ಟರ್ ಕಾರ್ ನ ವಿನ್ಯಾಸವು ಇನ್ನಿತರ SUV ಗಳಿಗಿಂತ ಭಿನ್ನವಾಗಿದೆ.

Special feature of Renault Duster car
Image Credit: Hindustantimes

ರೆನೊ ತನ್ನ ಹೊಸ ಡಸ್ಟರ್ ಅನ್ನು ಜಪಾನ್ ನ ಪ್ರಮುಖ ವಾಹನ ತಯಾರಕ ನಿಸ್ಸಾನ್ ಸಹಯೋಗದೊಂದಿಗೆ ಸಿದ್ಧಪಡಿಸುತ್ತಿದೆ. ಇನ್ನು ರೆನಾಲ್ಟ್ ಡಸ್ಟರ್ ಕಾರ್ ನಲ್ಲಿ ಮೂರು ಸಾಲುಗಳ ಆಸನವನ್ನು ಸಿದ್ದಪಡಿಸಲಾಗಿದೆ.

ರೆನಾಲ್ಟ್ ಡಸ್ಟರ್ ಕಾರ್ ನ ವಿಶೇಷತೆ
ರೆನಾಲ್ಟ್ ಡಸ್ಟರ್ ತನ್ನ ವಿಭಾಗದಲ್ಲಿ ಮೂರು ಅತ್ಯಂತ ಜನಪ್ರಿಯ ಎಸ್ ಯುವಿ ಕಾರುಗಳಿಗೆ ಪೈಪೋಟಿ ನೀಡಲಿದೆ. ಹ್ಯುಂಡೈ ಕ್ರೇಟಾ, ಕೀಯ ಸೇಲ್ಟೋಸ್ ಮತ್ತು ಮಾರುತಿ ಸುಜುಕಿ ಗ್ರ್ಯಾನ್ಡ್ ನೊಂದಿಗೆ ಈ ರೆನಾಲ್ಟ್ ಡಸ್ಟರ್ ಕಾರ್ ಸ್ಪರ್ದಿಸಲಿದೆ. ಎಲ್ಲಾ ಮೂರು ಎಸ್ ಯುವಿಗಳು ವಿಶಿಷ್ಟ ವಿನ್ಯಾಸ, ತಂತ್ರಜ್ಞಾನ ಮತ್ತು ಎಂಜಿನ್ ವಿಶೇಷಣಗಳನ್ನು ಹೊಂದಿದೆ.

Special feature of Renault Duster car
Image Credit: Indiamart

ರೆನಾಲ್ಟ್ ಡಸ್ಟರ್ ಕಾರ್ ಬಿಡುಗಡೆ
ಎಸ್ ಯುವಿ ಕೇವಲ ಪೆಟ್ರೋಲ್ ಎಂಜಿನ್ ನೊಂದಿಗೆ ಬರುತ್ತದೆ ಆದರೆ ಹೊಸ 1 .5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ. ಇದೆ ರೀತಿಯ ಎಂಜಿನ್ ಆಯ್ಕೆಯು ಕೀಯ ಸ್ಟೋಲೆಸ್ ನಲ್ಲಿಯೂ ಲಭ್ಯವಿದೆ.

Join Nadunudi News WhatsApp Group

ಕೀಯ ಇನ್ನುಮುಂದೆ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಒದಗಿಸುವುದಿಲ್ಲ ಬದಲಾಗಿ ಕಂಪನಿಯು iMT ಕ್ಲಚ್ ಲೆಸ್ ಮ್ಯಾನುವಲ್ ಗೆ ಬದಲಾಯಿಸಲಾಗಿದೆ. ರೆನಾಲ್ಟ್ ಡಸ್ಟರ್ ಕಾರ್ 2024 ರಲ್ಲಿ ಅಂತ್ಯರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, 2025 ರಲ್ಲಿ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

 

Join Nadunudi News WhatsApp Group