Renault Top Car: ಸ್ವಿಫ್ಟ್ ಕಾರಿಗಿಂತ ಅಧಿಕ ಮೈಲೇಜ್ ಮತ್ತು ಕಡಿಮೆ ಬೆಲೆ, ಬಡವರಿಗಾಗಿ ಬಂತು ಇನ್ನೊಂದು ಅಗ್ಗದ ಕಾರ್

ಸ್ವಿಫ್ಟ್ ಕಾರಿಗಿಂತ ಅಧಿಕ ಮೈಲೇಜ್ ಕೊಡುವ ರೆನಾಲ್ಟ್ ಕಾರ್ ಲಾಂಚ್

Renault Kiger SUV Price And Mileage: ಭಾರತೀಯ ಆಟೋ ವಲಯದಲ್ಲಿ ಈಗಾಗಲೇ ಹಲವು ಮಾದರಿಯ ಕಾರ್ ಗಳು ಖರೀದಿಗೆ ಲಭ್ಯವಿದೆ. ಗ್ರಾಹಕರು ಕಾರ್ ಖರೀದಿಯ ಬಗ್ಗೆ ಯೋಚಿಸಿದಾಗ ಮೊದಲನೆಯದಾಗಿ ಕಾರ್ ನ Mileage ಬಗ್ಗೆ ಗಮನ ಹರಿಸುತ್ತಾರೆ. ಹೆಚ್ಚಿನ ಮೈಲೇಜ್ ನೀಡುವ Car ಗೆ ಗ್ರಾಹಕರು ಹೆಚ್ಚಿನ ಆದ್ಯತೆ ನೀಡುತ್ತಾರೆ.

ಇನ್ನು ಇತ್ತೀಚಿಗೆ Renault ಕಂಪನಿ ಇತ್ತೀಚಿಗೆ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳನ್ನೂ ಪರಿಚಯಿಸಿದೆ. ಮೈಲೇಜ್ ಕಾರುಗಳನ್ನ ನೀಡುವಲ್ಲಿ ಯಶಸ್ವಿಯಾಗಿರುವ ರೆನಾಲ್ಟ್ ಈಗ ಕಡಿಮೆ ಬೆಲೆಗೆ ಇನ್ನೊಂದು ಮೈಲೇಜ್ ಕಾರ್ ಗ್ರಾಹಕರಿಗೆ ನೀಡಲು ಮುಂದಾಗಿದೆ. ಇದೀಗ ನಾವು ನಿಮಗೆ Renault ಕಂಪನಿ ಪರಿಚಯಿಸಿರುವ 5 ಆಸನದ ಈ ನೂತನ ಮಾದರಿಯ ಕಾರ್ ಬಗ್ಗೆ ಮಾಹಿತಿ ನೀಡಲಿದ್ದೇವೆ.

Renault Kiger SUV
Image Credit: Car Wale

Renault Kiger SUV
Renault Kiger ನಲ್ಲಿ ಶಕ್ತಿಯುತ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಇದು 1.0 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 100 BHP ಶಕ್ತಿಯನ್ನು ಉತ್ಪಾದಿಸುತ್ತದೆ. Renault Kiger ಪ್ರತಿ ಲೀಟರ್ ಗೆ ಬರೋಬ್ಬರಿ 21 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಕಾರ್ ನಲ್ಲಿ ಹೆಚ್ಚಿನ ಕಾರ್ಯಕ್ಷಮತೆಗಾಗಿ ಮೂರು ರೀತಿಯ ಡ್ರೈವಿಂಗ್ ಮೋಡ್ ಗಳನ್ನೂ ಇರಿಸಲಾಗಿದೆ. ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಡ್ರೈವಿಂಗ್ ಮೋಡ್ ಗಳು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

Renault Kiger Feature
•Wireless mobile charger
•Android Auto and Apple Car Play
•8-inch infotainment system
•7-inch digital driver display
•Climate control AC
•Cruise control and PM 2.5 air filter

Renault Kiger SUV Price
Image Credit: India Today

Renault Kiger Price
ಇನ್ನು Renault Kiger ಆರಂಭಿಕ ಬೆಲೆ 6.50 ಲಕ್ಷ ಆಗಿದೆ. ಇನ್ನು ಕೇವಲ 7 ಲಕ್ಷ ಬಜೆಟ್ ನಲ್ಲಿಯೂ ಈ ಕಾರ್ ಅನ್ನು ಖರೀದಿಸಬಹುದು. ಇದರ ಜೊತೆಗೆ ESP, Hill Start Assist, Traction Control System, Tire Pressure Monitoring, Four Airbags and EBD and ABS ನಂತಹ ಸುರಕ್ಷತಾ ವೈಶಿಷ್ಟ್ಯವನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಟಾಟಾ ಪಂಚ್, ಟಾಟಾ ನೆಕ್ಸಾನ್ ಮತ್ತು ಹುಂಡೈ ವೆನ್ಯೂ ಗಳಿಗೆ ಪೈಪೋಟಿ ನೀಡಲಿದೆ.

Join Nadunudi News WhatsApp Group

Join Nadunudi News WhatsApp Group