Rights Of Men: ಹೆಂಡತಿಯ ಹಾಗೆ ಗಂಡನಿಗೂ ಕೂಡ ಈ ವಿಷಯದಲ್ಲಿ ಸಮಾನ ಹಕ್ಕಿದೆ, ಮಹತ್ವದ ತೀರ್ಪು ನೀಡಿದ ಹೈಕೋರ್ಟ್.

ಪುರುಷರಿಗೆ ಹಕ್ಕುಗಳ ಬಗ್ಗೆ ಮನವರಿಕೆ ಮಾಡಿದ ಕೋರ್ಟ್.

Mens Rights In India: ದೇಶದಲ್ಲಿ ಅನೇಕ ನಿಯಮಗಳು ಜಾರಿಯಲ್ಲಿ ಇದ್ದು ಅದನ್ನ ತಿಳಿದುಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ ಆಗಿದೆ ಆಗಿದೆ. ಹೌದು ಪ್ರತಿಯೊಂದು ವಿಷಯಕ್ಕೂ ಸಂಬಂಧಿಸಿದಂತೆ ದೇಶದಲ್ಲಿ ಕಾನೂನು ಇದ್ದು ಎಲ್ಲವೂ ಕೂಡ ಕಾನೂನಿನ ಅಡಿಯಲ್ಲಿ ನಡೆಯುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.

ಇದರ ನಡುವೆ ಈಗ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ತಕರಾರುಗಳು ನಡೆಯುತ್ತಿರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ. ಇತ್ತೀಚಿನ ದಿನಗಳಲ್ಲಿ ವಿಚ್ಛೇಧನ ನ್ನುವುದು ಸರ್ವೇ ಸಾಮಾನ್ಯ ಆಗಿದೆ ಎಂದು ಹೇಳಬಹುದು. ದಂಪತಿಗಳು ಅನೇಕ ಚಿಕ್ಕ ವಿಷಯಗಳ ಮನಸ್ತಾಪಕ್ಕೆ ವಿಚ್ಛೇಧನದ ಮೊರೆ ಹೋಗುತ್ತಿದ್ದು ಸದ್ಯ ಕೋರ್ಟ್ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನ ಕೂಡ ನೀಡಿದೆ.

The court informed about the rights of men in the country
Image Credit: Tripadvisor

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ವಿಚ್ಛೇಧನ
ಹೌದು ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ತಕರಾರುಗಳು ಆಗುತ್ತಿರುವುದನ್ನ ನಾವು ನೋಡಬಹುದಾಗಿದೆ. ಹೌದು ಚಿಕ್ಕ ಮನಸ್ತಾಪಕ್ಕೆ ದಂಪತಿಗಳು ವಿಚ್ಛೇಧನದ ಮೊರೆ ಹೂಗುಟ್ಟಿದ್ದು ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಪುರುಷರ ಮನಸ್ಥಿತಿ ವಿಚ್ಛೇಧನದ ವಿಷಯವಾಗಿ ಹದಗೆಟ್ಟಿದೆ. ಸದ್ಯ ಹೈಕೋರ್ಟ್ ಈಗ ಇನ್ನೊಂದು ಮಹತ್ವವಾದ ತೀರ್ಪು ಪ್ರಕಟ ಮಾಡಿದ್ದು ಪುರುಷರ ಕೆಲವು ಹಕ್ಕುಗಳ ಬಗ್ಗೆ ಕಾನೂನು ಹೊರಡಿಸಿದೆ.

ಮಹಿಳೆಯರ ರೀತಿ ಪುರುಷರಿಗೂ ಹಕ್ಕುಗಳಿವೆ
ಹೌದು ಮಹಿಳೆಯರು ತಮ್ಮ ಹಕ್ಕಿನ ಮೇಲೆ ಕೋರ್ಟ್ ಮೋಟೆ ಹೋಗುತ್ತಿದ್ದು ಸದ್ಯ ಕೋರ್ಟ್ ಮಹಿಳೆಯರ ರೀತಿಯಲ್ಲಿ ಪುರುಷರಿಗೂ ಹಕ್ಕಿದೆ ಎಂದು ಆದೇಶವನ್ನ ಹೊರಡಿಸಿದೆ. ನಮ್ಮ ಸಂವಿಧಾನದಲ್ಲಿ ಪುರುಷರಿಗೂ ಕೂಡ ಅನೇಕ ಹಕ್ಕುಗಳು ಇದ್ದು ಅದರ ಬಗ್ಗೆ ಈಗ ಕೋರ್ಟ್ ಮನವರಿಕೆ ಮಾಡಿದೆ. ದಾಂಪತ್ಯ ಮತ್ತು ಇತರೆ ಕ್ಷೇತ್ರದಲ್ಲಿ ಮಹಿಳೆಯರ ರೀತಿ ಪುರುಷರಿಗೂ ಸಮಾನ ಹಕ್ಕಿದೆ ಎಂದು ಕೋರ್ಟ್ ಆದೇಶ ಹೊರಡಿಸಿದೆ.

Mens Rights In India
Image Credit: Parhlo

ಪುರುಷರಿಗೂ ಇರುವ ಹಕ್ಕುಗಳು ಏನೇನು..?
ದೇಶದಲ್ಲಿ ವಿವಾಹಿತ ಪುರುಷರಿಗೆ ಕೆಲವು ಕಾನೂನು ಹಕ್ಕುಗಳು ಇದ್ದು ಅವರು ಕೂಡ ಈ ವಿಷಯವಾಗಿ ದೂರು ನೀಡಲು ಅರ್ಹರಾಗಿರುತ್ತಾರೆ ಎಂದು ಕೋರ್ಟ್ ಆದೇಶವನ್ನ ಹೊರಡಿಸಿದೆ. ಕಾನೂನಿನಲ್ಲಿ ವಿವಾಹಿತ ಪುರುಷರಿಗೆ ಇರುವ ಹಕ್ಕುಗಳು ಇಲ್ಲಿದೆ

Join Nadunudi News WhatsApp Group

*ಮಾನಸಿಕ ಕಿರುಕುಳ ನೀಡಿದ ದೂರು

*ಪತ್ನಿ ನೀಡಿದ ಹಿಂಸೆ ಮತ್ತು ಕಿರುಕುಳದ ದೂರು

*ಸುಳ್ಳು ವರದಕ್ಷಿಣೆ ಪ್ರಕರಣದ ದೂರು

*ನಿಂದನೆ ಮತ್ತು ಬೆದರಿಕೆಯ ಬಗ್ಗೆ ದೂರು

*ಪೋಷಕರ ಮನೆಯಲ್ಲಿ ವಾಸಿಸುವ ಬಗ್ಗೆ ದೂರು

*ಹೊಡೆದಾಟದ ಬಗ್ಗೆ ದೂರು

*ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ದೂರು
ಇನ್ನು ಈ ಎಲ್ಲಾ ವಿಷಯದ ಬಗ್ಗೆ ಮಹಿಳೆಯರ ರೀತಿಯಲ್ಲಿ ಪುರುಷರಿಗೂ ಕೂಡ ಸಮಾನ ಹಕ್ಕುಗಳು ಇದ್ದು ಅವರು ಕೂಡ ದೂರು ನೀಡಬಹುದು.

Join Nadunudi News WhatsApp Group