Bullet 350: ಬುಲೆಟ್ ಖರೀದಿಸಲು ಹಣದ ಸಮಸ್ಯೆ ಇದ್ದರೆ ಚಿಂತೆ ಬೇಡ, 25000 ಕ್ಕೆ ಮನೆಗೆ ತನ್ನಿ ಬುಲೆಟ್ 350

ಕೇವಲ 25000 ಕ್ಕೆ ಮನೆಗೆ ತನ್ನಿ Royal Enfield 350 Bike, ಬುಲೆಟ್ 350 ಮೇಲೆ ಆಫರ್ ಘೋಷಣೆ

Royal Enfield 350 Bike: ಸಾಮಾನ್ಯವಾಗಿ ಯುವಕರಿಗೆ ಬುಲೆಟ್ ಬೈಕ್ ನ ಮೇಲೆ ಹೆಚ್ಚಿನ ಆಸಕ್ತಿ ಇರುತ್ತದೆ. Bullet ಬೈಕ್ ಗೆ Royal Enfield ಬೈಕ್ ಗಳು ಹೆಚ್ಚು ಹೆಸರುವಾಸಿಯಾಗಿವೆ. Royal Enfield ಕಂಪನಿಯು ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಮಾರಟನ್ನು ಹೆಚ್ಚಿಸುತ್ತ ಹೋಗುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ Royal Enfield Bullet 350 ಬೈಕ್ ಗೆ ಡಿಮ್ಯಾಂಡ್ ಹೆಚ್ಚಿದೆ ಎನ್ನಬಹುದು. ಸದ್ಯ ಈ Bullet Bike ಖರೀದಿಗೆ ಕಂಪನಿಯು ಆಕರ್ಷಕ ಹಣಕಾಸಿನ ಯೋಜನೆಯನ್ನು ಪರಿಚಯಿಸಿದೆ. ನೀವು ಅತಿ ಕಡಿಮೆ ಡೌನ್ ಪೇಮೆಂಟ್ ನ ಮೂಲಕ ಬುಲೆಟ್ ಬೈಕ್ ಅನ್ನು ಖರೀದಿಸಬಹುದು. ಹೊಸ ವರ್ಷಕ್ಕೆ ನಿಮ್ಮ ಬುಲೆಟ್ ಬೈಕ್ ಖರೀದಿಯ ಆಸೆಯನ್ನು ನನಸು ಮಾಡಿಕೊಳ್ಳಬಹುದು.

Royal Enfield 350 Bike
Image Credit: Mensjournal

Royal Enfield 350 Bike
ಈ ರಾಯಲ್ ಏನ್ ಫೀಲ್ಡ್ 350 ಬೈಕ್ ಉತ್ತಮ ವೈಶಿಷ್ಟ್ಯತೆಯನ್ನು ಹೊಂದಿದ್ದು, ಈ ಬೈಕ್ ನ ಎಂಜಿನ್ ಸಾಮರ್ಥ್ಯ 349 ಸಿಸಿ ಆಗಿದೆ. ಇನ್ನು ಈ ಬೈಕ್ ನ ಮೈಲೇಜ್ 38 kmpl ಆಗಿದೆ. ಅಲ್ಲದೆ ಈ ಬೈಕ್ 13.5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಪಡೆದಿದೆ. ಬುಲೆಟ್ 350 ಬೈಕ್ 20bhp ಮತ್ತು 27 ಏನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ರಾಯಲ್ ಏನ್ ಫೀಲ್ಡ್ 350 ಬೈಕ್ ಹ್ಯಾಲೋಜೆನ್ ಹೆಡ್ ಲ್ಯಾಂಪ್ ಮತ್ತು ಹೊಸ ವೆಚ್ ಗಿಯರ್ ಅನ್ನು ಒಳಗೊಂಡಿರುತ್ತದೆ.

ಬುಲೆಟ್ ಖರೀದಿಸಲು ಹಣದ ಸಮಸ್ಯೆ ಇದ್ದರೆ ಚಿಂತೆ ಬೇಡ
ಹೊಸ ಬುಲೆಟ್ 350 ಬೈಕ್ ಫಿಟ್ ಮತ್ತು ಫಿನಿಷ್ ನಿಂದ ಅದ್ಭುತವಾಗಿ ಕೂಡಿ ಬಂದಿದೆ. ಇನ್ನು ಈ ಬುಲೆಟ್ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಸಸ್ಪೆನ್ಕ್ಷನ್ ಇರಲಿದ್ದು ಇದು ಚಲಾಯಿಸುವಾಗ ಒಳ್ಳೆಯ ಫೀಲ್ ಕೊಡುತ್ತದೆ ಎಂದು ಹೇಳಬಹುದು. ಮುಂಭಾಗದಲ್ಲಿ 300 ಎಂ ಎಂ ಡಿಸ್ಕ್ ಮತ್ತು ಮತ್ತು ಹಿಂಭಾಗದಲ್ಲಿ 270ಎಂಎಂ ಡ್ರಮ್ ಇರಲಿದೆ. ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮಿಲಿಟರಿ ರೆಡ್ ಮತ್ತು ಮಿಲಿಟರಿ ಬ್ಲಾಕ್ ಆಯ್ಕೆಯ ಆನ್ ರೋಡ್ ಬೆಲೆ ಅಂದಾಜು 2 ಲಕ್ಷ ರೂ. ಆಗಿದೆ. ನೀವು ಬೈಕ್ ಖರೀದಿಸಲು ಬಯಸಿದರೆ ಬೆಲೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

Royal Enfield 350 Bike Price In India
Image Credit: Rushlane

ಕೇವಲ 25000 ಕ್ಕೆ ಮನೆಗೆ ತನ್ನಿ ಬುಲೆಟ್ 350
*ನೀವು 1.75 ಲಕ್ಷ ಸಾಲವನ್ನು ತೆಗೆದುಕೊಂಡರೆ ರೂ. 25000 ಡೌನ್ ಪೇಮೆಂಟ್ ಅನ್ನು ಪಾವತಿಸಬೇಕಾಗುತ್ತದೆ. ಮೂರು ವರ್ಷದ ಸಾಲದ ಅವಧಿಯಲ್ಲಿ ಶೇ. 9 % ಬಡ್ಡಿದರದಲ್ಲಿ ಮಾಸಿಕ EMI 5565 ರೂ. ಗಳನ್ನೂ ಪಾವತಿಸುತ್ತ ನಿಮ್ಮ ಸಾಲವನ್ನು ಮರುಪಾವತಿ ಮಾಡಿಕೊಳ್ಳಬಹುದು.

Join Nadunudi News WhatsApp Group

*ನೀವು 2.02 ಲಕ್ಷ ಸಾಲವನ್ನು ತೆಗೆದುಕೊಂಡರೆ ರೂ. 25000 ಡೌನ್ ಪೇಮೆಂಟ್ ಅನ್ನು ಪಾವತಿಸಬೇಕಾಗುತ್ತದೆ. ಮೂರು ವರ್ಷದ ಸಾಲದ ಅವಧಿಯಲ್ಲಿ ಶೇ. 9 % ಬಡ್ಡಿದರದಲ್ಲಿ ಮಾಸಿಕ EMI 6368 ರೂ. ಗಳನ್ನೂ ಪಾವತಿಸುತ್ತ ನಿಮ್ಮ ಸಾಲವನ್ನು ಮರುಪಾವತಿ ಮಾಡಿಕೊಳ್ಳಬಹುದು.

Join Nadunudi News WhatsApp Group