Royal Enfield 350: ಈಗ ಕೇವಲ 55 ಸಾವಿರಕ್ಕೆ ಮನೆಗೆ ತನ್ನಿ ಬುಲೆಟ್ 350, ಭರ್ಜರಿ ಮೈಲೇಜ್ ಮತ್ತು ಆಕರ್ಷಕ ಫೀಚರ್.

ಕೇವಲ 55 ಸಾವಿರಕ್ಕೆ ಮನೆಗೆ ತನ್ನಿ ಬುಲೆಟ್ 350, ಈ ಆಫರ್ ಮತ್ತೆ ಸಿಗಲ್ಲ

Royal Enfield 350 Bullet Bike Offer: ದೇಶದ ಜನಪ್ರಿಯ ಬೈಕ್ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ Royal Enfield ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ಬುಲೆಟ್ ಬೈಕ್ ಗಳನ್ನೂ ನೀಡುತ್ತಿದೆ. ಯುವಕರು ಹೆಚ್ಚಾಗಿ ಬುಲೆಟ್ ಬೈಕ್ ಗಳನ್ನೂ ಖರೀದಿಸಲು ಇಷ್ಟ ಪಡುತ್ತಾರೆ. ಯುವಕರ ಬುಲೆಟ್ ಬೈಕ್ ಖರೀದಿಯ ಆಸೆಗೆ ರಾಯಲ್ ಎಂಫಿಲ್ಡ್ ಕಂಪನಿಯು ಹತ್ತು ಹಲವು ಆಯ್ಕೆಯನ್ನು ನೀಡುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ Royal Enfield 350 Bullet Bike ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದೀಗ ಕಂಪನಿಯು ತನ್ನ ಈ ಟಾಪ್ ಬೆಸ್ಟ್ ಮಾದರಿಯ ಖರೀದಿಗೆ ಬೆಸ್ಟ್ ಆಫರ್ ಅನ್ನು ನೀಡುತ್ತಿದೆ. ಈ ಆಫರ್ ಅನ್ನು ಬಳಸಿಕೊಂಡು ಬುಲೆಟ್ ಬೈಕ್ ಖರೀದಿಯ ಆಸೆಯನ್ನು ಸುಲಭವಾಗಿ ನನಸು ಮಾಡಿಕೊಳ್ಳಬಹುದು.

Royal Enfield 350 Bullet Bike Offer
Image Credit: Bikedekho

ಭರ್ಜರಿ ಮೈಲೇಜ್ ಮತ್ತು ಆಕರ್ಷಕ ಫೀಚರ್
ನೀವು ಶೋರೂಮ್‌ ನಿಂದ ಭಾರತದ ದೊಡ್ಡ ವಾಹನ ಕಂಪನಿ ರಾಯಲ್ ಎನ್‌ಫೀಲ್ಡ್ 350 ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಶೋರೂಮ್‌ ನಲ್ಲಿ ಸಂಪೂರ್ಣ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಶೋರೂಂನಲ್ಲಿ ಇದರ ಬೆಲೆ 1.90 ಲಕ್ಷದಿಂದ ಆರಂಭವಾಗುತ್ತದೆ. ನೀವು ಇಷ್ಟು ಬಜೆಟ್ ಹೊಂದಿಲ್ಲ ಎಂದಾದರೆ ಚಿಂತಿಸುವ ಅಗತ್ಯವಿಲ್ಲ.

ಈ ಬೆಸ್ಟ್ ಮಾಡೆಲ್ ನ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ನೀವು ಖರೀದಿಸಬಹುದು. ಇನ್ನು Royal Enfield 350 ಬೈಕಿನ ಮೈಲೇಜ್ ಬಗ್ಗೆ ಹೇಳುವುದಾದರೆ, ಇದು ಒಂದು ಲೀಟರ್ ಪೆಟ್ರೋಲ್‌ ನಲ್ಲಿ ನೀವು 30 ರಿಂದ 35 ಕಿಮೀ ಮೈಲೇಜ್ ಪಡೆಯುತ್ತೀರಿ. ನೀವು ಅತ್ಯಂತ ಕಡಿಮೆ ಬೆಲೆಯಲ್ಲಿ ಸೆಕೆಂಡ್ ಹ್ಯಾಂಡ್ ಮಾಡೆಲ್ ಅನ್ನು ಖರೀದಿಸಬಹುದು. ಇನ್ನು ಸೆಕೆಂಡ್ ಹ್ಯಾಂಡ್ Royal Enfield 350 ಬೈಕಿನ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Royal Enfield 350 Bullet Bike
Image Credit: Bikedekho

ಕೇವಲ 55 ಸಾವಿರಕ್ಕೆ ಮನೆಗೆ ತನ್ನಿ ಬುಲೆಟ್ 350
ನೀವು ರಾಯಲ್ ಎನ್‌ ಫೀಲ್ಡ್‌ ನ 350 ಬೈಕನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಮನೆಗೆ ತರಲು ಆನ್ಲೈನ್ ವೆಬ್ ಸೈಟ್ ಗಳು ನಿಮಗೆ ಸಹಾಯ ಮಾಡಲಿದೆ. ಈ ಬೈಕ್ ಅನ್ನು Quikr ವೆಬ್‌ ಸೈಟ್‌ ನಲ್ಲಿ ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ. ಇದರ ಬೆಲೆಯನ್ನು 55 ಸಾವಿರ ರೂ. ಗೆ ನಿಗದಿಪಡಿಸಲಾಗಿದೆ.

Join Nadunudi News WhatsApp Group

ನೀವು Quikr ವೆಬ್ ಸೈಟ್ ನಲ್ಲಿ ಖರೀದಿಸುವಾಗ ನೀವು ಕೇವಲ 55 ಸಾವಿರ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಈ ಸೆಕೆಂಡ್ ಹ್ಯಾಂಡ್ ಬೈಕ್ ಕಡಿಮೆ ಓಡಿದ್ದು ಬೈಕ್ ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಕಂಪನಿ ಹೇಳಿದೆ.

Royal Enfield 350 Bullet Bike Price
Image Credit: bikedekho

Join Nadunudi News WhatsApp Group