Enfield 350: ಕೇವಲ 109 ರೂ. ವೆಚ್ಚದಲ್ಲಿ ಖರೀದಿಸಿ Royal Enfield 350 ಬೈಕ್, ಈ ಆಫರ್ ಮತ್ತೆ ಸಿಗಲ್ಲ.

ಕಡಿಮೆ EMI ಪಾವತಿ ಮಾಡುವುದರ ಮೂಲಕ ಖರೀದಿಸಿ ಹೊಸ ರಾಯಲ್ Enfield 350.

Royal Enfield 350 Bike EMI Offer: ಭಾರತೀಯ ಆಟೋ ವಲಯದಲ್ಲಿ Royal Enfield ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳಲು ವಿಭಿನ್ನ ಮಾದರಿಯನ್ನು ಪರಿಚಯಿಸುತ್ತಿದೆ. ಮಾರುಕಟ್ಟೆಯಲ್ಲಿ Royal Enfield ಈಗಾಗಲೇ ಸಾಕಷ್ಟು ಮಾದರಿಯ ಬೈಕ್ ಗಳನ್ನೂ ಪರಿಚಯಿಸಿದೆ.

ಇತ್ತೀಚಿಗೆ ಬಿಡುಗಡೆಗೊಂಡ ರಾಯಲ್ ಏನ್ ಫೀಲ್ಡ್ ಬುಲೆಟ್ ಬ್ಲಸ್ಟ್ , ರಾಯಲ್ ಏನ್ ಫೀಲ್ಡ್ ಹಿಮಾಲಯನ್ 450, ರಾಯಲ್ ಏನ್ ಫೀಲ್ಡ್ ಶಾರ್ಟ್ ಗನ್ 650 ಸೇರಿದಂತೆ ಇನ್ನಿತರ ನೂತನ ಮಾದರಿಯ ಬೈಕ್ ಗಳು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ.

Royal Enfield 350 New
Image Credit: carandbike

Royal Enfield ಈ ಮಾದರಿಯ ಖರೀದಿಗೆ ಬಂಪರ್ ಆಫರ್
ಇನ್ನು ರಾಯಲ್ ಏನ್ ಫೀಲ್ಡ್ ಬೈಕ್ ನ್ ಬೆಲೆಯೂ ಬೇರೆ ಬೈಕ್ ಗಳಿಗೆ ಹೋಲಿಸಿದರೆ ಕೊಂಚ ಅಧಿಕವಾಗಿರುತ್ತದೆ. ಬೈಕ್ ನ ಬೆಲೆ ಅಧಿಕವಾಗಿದ್ದರೂ ಕೂಡ ಈ ಬೈಕ್ ನ ಖರೀದಿಗೆ ಜನರು ಹೆಚ್ಚು ಮನಸ್ಸು ಮಾಡುತ್ತಾರೆ. ಇನ್ನು ಮಾರುಕಟ್ಟೆಯಲ್ಲಿ ಈಗಾಗಲೇ Royal Enfield Classic 350 ಬೈಕ್ ಬಿಡುಗಡೆಗೊಂಡಿರುವ ಬಗ್ಗೆ ತಿಳಿದೇ ಇದೆ. ಸದ್ಯ ಹತ್ತು ಹಲವು ಫೀಚರ್ ಗಳಿರುವ ರಾಯಲ್ ಎಂಫಿಎಲ್ಡ್ 350 ಬೈಕ್ ಖರೀದಿಗೆ ಕಂಪನಿ ಆಕರ್ಷಕ ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡಿದೆ.

Royal Enfield 350 Bike Price
ಈ ರಾಯಲ್ ಏನ್ ಫೀಲ್ಡ್ 350 ಬೈಕ್ ಉತ್ತಮ ವೈಶಿಷ್ಟ್ಯತೆಯನ್ನು ಹೊಂದಿದೆ. ಈ ಬೈಕ್ ನ ಎಂಜಿನ್ ಸಾಮರ್ಥ್ಯ 349 ಸಿಸಿ ಆಗಿದೆ. ಇನ್ನು ಈ ಬೈಕ್ ನ ಮೈಲೇಜ್ 38 kmpl ಆಗಿದೆ. ಅಲ್ಲದೆ ಈ ಬೈಕ್ 13.5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಪಡೆದಿದೆ. ಬುಲೆಟ್ 350 ಬೈಕ್ 20bhp ಮತ್ತು 27 ಏನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ರಾಯಲ್ ಏನ್ ಫೀಲ್ಡ್ 350 ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 2 .25 ಲಕ್ಷ ಆಗಿದೆ. ನೀವು ಈ ಬೈಕ್ ಅನ್ನು ಇಷ್ಟು ಮೊತ್ತ ಕೊಟ್ಟು ಖರೀದಿಸುವ ಅಗತ್ಯವಿಲ್ಲ. ಈ ಬೈಕ್ ಖರೀದಿಗೆ ಶೇ. 30 ರಷ್ಟು ಹಣಕಾಸಿನ ಯೋಜನೆ ಲಭ್ಯವಾಗಲಿದೆ.

Royal Enfield 350 new model
Image Credit: economictimes.indiatimes

ಕೇವಲ 109 ರೂ. ವೆಚ್ಚದಲ್ಲಿ ಖರೀದಿಸಿ ಈ ಬೈಕ್
ಮುಂಭಾಗದಲ್ಲಿ 300 ಎಂ ಎಂ ಡಿಸ್ಕ್ ಮತ್ತು ಮತ್ತು ಹಿಂಭಾಗದಲ್ಲಿ 270ಎಂಎಂ ಡ್ರಮ್ ಇರಲಿದೆ. ಈ ನೂತನ ವೈಶಿಷ್ಟ್ಯಗಳಿರುವ ರಾಯಲ್ ಎಂಫಿಲ್ಡ್ ಬೈಕ್ ಖರೀದಿಗೆ ಕಂಪನಿಯು ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡಿದೆ. ಸದ್ಯ Royal Enfield 350 ಬೈಕ್ ಮಾರುಕಟ್ಟೆಯಲ್ಲಿ ಐದು ಬಣ್ಣಗಲ್ಲಿ ಲಭ್ಯವಿದ್ದು, ನೀವು ಮಾಸಿಕ ಕಡಿಮೆ EMI ಪಾವತಿಸುವ ಮೂಲಕ ಈ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group

ಮಾಸಿಕ EMI ಆಧಾರದ ಮೇಲೆ ನೀವು ಕೇವಲ 109 ರೂ. ಗಳ ದೈನಂದಿನ ವೆಚ್ಚದಲ್ಲಿ ಹೊಚ್ಚ ಹೊಸ Royal Enfield 350 ಅನ್ನು ಖರೀದಿಸಬಹುದು. ಈ ಬೈಕ್ ಖರೀದಿಗೆ ಬ್ಯಾಂಕ್ ನಿಮಗೆ 1,59,500 ರೂ. ಸಾಲವನ್ನು ನೀಡುತ್ತದೆ. ನೀವು 5 ವರ್ಷದ ಅವಧಿಯಲ್ಲಿ ಶೇ. 9 .5 ಬಡ್ಡಿದರದಲ್ಲಿ ಮಾಸಿಕ 3,297 ರೂ. ಗಳ EMI ಪಾವತಿಸಿ ಸಾಲವನ್ನು ಮರುಪಾವತಿಸಬಹುದಾಗಿದೆ.

Join Nadunudi News WhatsApp Group