Royal Enfield: ಕೇವಲ 50 ಸಾವಿರ ಕ್ಯಾಶ್ ಕೊಟ್ಟು ಮನೆಗೆ ತನ್ನಿ ಬುಲೆಟ್ 350, ಈ ಆಫರ್ ಮತ್ತೆ ಯಾವತ್ತೂ ಸಿಗಲ್ಲ

ಕೇವಲ 50 ಸಾವಿರ ಕ್ಯಾಶ್ ಕೊಟ್ಟು ಮನೆಗೆ ತನ್ನಿ ಬುಲೆಟ್ 350

Royal Enfield Bullet 350 Bike Offer: ಯುವಕರಿಗೆ ಬೈಕ್ ನ ಮೇಲೆ ಹೆಚ್ಚಿನ ಕ್ರೇಜ್ ಇರುತ್ತದೆ. ಹೊಸ ಹೊಸ ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ ಅದನ್ನು ಖರೀದಿಸಲು ಜನರು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಯುವಕರಿಗೆ ಬುಲೆಟ್ ಬೈಕ್ ನ ಮೇಲೆ ಹೆಚ್ಚಿನ ಆಸಕ್ತಿ ಇರುತ್ತದೆ. Bullet ಬೈಕ್ ಗೆ Royal Enfield ಬೈಕ್ ಗಳು ಹೆಚ್ಚು ಹೆಸರುವಾಸಿಯಾಗಿವೆ.

Royal Enfield ಕಂಪನಿಯು ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಮಾರಾಟವನ್ನು ಹೆಚ್ಚಿಸುತ್ತ ಹೋಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ Royal Enfield Bullet 350 ಬೈಕ್ ಗೆ ಡಿಮ್ಯಾಂಡ್ ಹೆಚ್ಚಿದೆ ಎನ್ನಬಹುದು. ಸದ್ಯ ಈ Bullet Bike ಖರೀದಿಗೆ ಬಂಪರ್ ಆಫರ್ ಘೋಷಣೆಯಾಗಿದೆ.

Royal Enfield Bullet 350 Bike Offer
Image Credit: Royalenfield

Royal Enfield Bullet 350
ಸದ್ಯ ಮಾರುಕಟ್ಟೆಯಲ್ಲಿ Royal Enfield ಕಂಪನಿ ಬಿಡುಗಡೆ ಮಾಡಿರುವ Royal Enfield Bullet 350 ಬೈಕ್ ನಲ್ಲಿ ಆಕರ್ಷಕ ಫೀಚರ್ ಗಳನ್ನ ಅಳವಡಿಸಲಾಗಿದೆ. ಈ ಬೈಕ್ ನ ಮೈಲೇಜ್ ಉತ್ತಮವಾಗಿದ್ದು, ಒಂದು ಲೀಟರ್ ಗೆ 35 ರಿಂದ 40 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಯುವಕರ ನೆಚ್ಚಿನ ಬೈಕ್ ಆಗಿರುವ Royal Enfield Bullet 350 ನ ಶೋರೂಮ್ ಬೆಲೆ 2.1 ರಿಂದ 2.85 ಲಕ್ಷದ ಆಗಿದೆ. ಸದ್ಯ ನಿಮ್ಮ ಬಳಿ ಬಜೆಟ್ ಕಡಿಮೆ ಇದ್ದರೆ ಚಿಂತಿಸುವ ಅಗತ್ಯ ಇಲ್ಲ. ಹೌದು ಇದೀಗ ನೀವು ಈ Royal Enfield Bullet 350 ಬೈಕ್ ಅನ್ನು ಕೇವಲ 50 ಸಾವಿರಕ್ಕೆ ಖರೀದಿಸಬಹುದಾಗಿದೆ.

ಕೇವಲ 50 ಸಾವಿರ ಕ್ಯಾಶ್ ಕೊಟ್ಟು ಮನೆಗೆ ತನ್ನಿ ಬುಲೆಟ್ 350
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹತ್ತು ಹಲವಾರು ಕಂಪನಿಗಳು ಸೆಕೆಂಡ್ ಹ್ಯಾಂಡ್ ಬೈಕ್ ಗಳನ್ನ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಹೌದು ಇದೀಗ eBay ವೆಬ್ ಸೈಟ್ Royal Enfield Bullet 350 ಬೈಕ್ ಖರೀದಿಗೆ ಬಂಪರ್ ಆಫರ್ ಘೋಷಣೆ ಮಾಡಿದೆ. ಈ eBay ವೆಬ್ ಸೈಟ್ ನಲ್ಲಿ Royal Enfield Bullet 350 ಗೆ 50 ಸಾವಿರ ಬೆಲೆಯನ್ನು ನಿಗದಿ ಮಾಡಿದೆ. ಈ ಮೂಲಕ ನೀವು 50 ಸಾವಿರ ಕ್ಯಾಶ್ ಕೊಟ್ಟು Royal Enfield Bullet 350 ಬೈಕ್ ಅನ್ನು ಮನೆಗೆ ತರಬಹುದಾಗಿದೆ.

Royal Enfield Bullet 350 Second Hand Bike
Image Credit: Bikedekho

Join Nadunudi News WhatsApp Group

Join Nadunudi News WhatsApp Group