Bullet Bike: ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಬುಲೆಟ್ ಬೈಕ್, ಬುಲೆಟ್ ಪ್ರಿಯರಿಗೆ ಇದೊಂದು ಭರ್ಜರಿ ಆಫರ್.

ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಬುಲೆಟ್ ಬೈಕ್

Royal Enfield Bullet Bike Offer: ಪ್ರಸ್ತುತ Bullet ಬೈಕ್ ಗಳಿಗೆ ಬೇಡಿಕೆ ಹೆಚ್ಚಿದೆ ಎನ್ನಬಹುದು. ಯುವಕರು ಹೆಚ್ಚಾಗಿ ಬುಲೆಟ್ ಬೈಕ್ ಗಳನ್ನೂ ಖರೀದಿಸಲು ಬಯಸುತ್ತಾರೆ. ಅದ್ರಲ್ಲೂ Royal Enfield ಕಂಪನಿಯು Bullet Bike ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅತ್ಯಾಧುನಿಕ ವೈಶಿಷ್ತ್ಯಗೊಂದಿಗೆ ವಿಭಿನ್ನ ವಿನ್ಯಾಸದಲ್ಲಿ ಕಂಪನಿಯು ಬುಲೆಟ್ ಬೈಕ್ ಅನ್ನು ಪರಿಚಯಿಸುತ್ತವೆ.

ಸದ್ಯ ಕ್ರೂಸರ್ ಬೈಕ್ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್‌ ಬುಲೆಟ್ ಬೈಕ್ ಬಾರಿ ಸದ್ದು ಮಾಡುತ್ತಿದೆ. ಕಂಪನಿಯು ಈ ಬೈಕ್ ಅನ್ನು ಕ್ಲಾಸಿನ್ ನೊಂದಿಗೆ ಪರಿಚಯಿಸಿದ್ದು, ಅತಿ ಕಡಿಮೆ ಬೆಲೆಯಲ್ಲಿ ಕೂಡ ಖರೀದಿಸಲು ಒಂದೊಳೆ ಅವಕಾಶವನ್ನು ಮಾಡಿಕೊಟ್ಟಿದೆ.

Royal Enfield Bullet Bike Price In India
Image Credit: Bikewale

ಬುಲೆಟ್ ಪ್ರಿಯರಿಗೆ ಇದೊಂದು ಭರ್ಜರಿ ಆಫರ್
ರಾಯಲ್ ಎನ್‌ಫೀಲ್ಡ್ ಬುಲೆಟ್ 349 ಸಿಸಿ ಎಂಜಿನ್‌ ನೊಂದಿಗೆ ಬರುತ್ತದೆ. ಇದು ಏರ್-ಆಯಿಲ್ ಕೂಲ್ಡ್ ತಂತ್ರಜ್ಞಾನವನ್ನು ಆಧರಿಸಿದ ಸಿಂಗಲ್ ಸಿಲಿಂಡರ್ ಎಂಜಿನ್ ಆಗಿದೆ. ಇದು 20.4bhp ಪವರ್ ಮತ್ತು 27Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ಬ್ರೇಕಿಂಗ್‌ ಗಾಗಿ ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ ಗಳ ಸಂಯೋಜನೆಯನ್ನು ಹೊಂದಿದೆ. ಇನ್ನು ಈ ಬೈಕ್ ಒಂದು ಲೀಟರ್ ಪೆಟ್ರೋಲ್‌ ನಲ್ಲಿ 37 ಕಿಲೋಮೀಟರ್ ಮೈಲೇಜ್ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕಂಪನಿಯ ಕ್ರೂಸರ್ ಬೈಕ್ ರಾಯಲ್ ಎನ್‌ ಫೀಲ್ಡ್ ಬುಲೆಟ್ ಮಾರುಕಟ್ಟೆಯಲ್ಲಿ 1.74 ಲಕ್ಷದಿಂದ 2.16 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಆದಾಗ್ಯೂ, ನೀವು ಈ ಬೈಕ್ ಅನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಪಡೆಯಬಹುದು. ಅನೇಕ ಸೆಕೆಂಡ್ ಹ್ಯಾಂಡ್ ಟೂ ವೀಲರ್ ಆನ್‌ ಲೈನ್ ಟ್ರೇಡಿಂಗ್ ವೆಬ್‌ ಸೈಟ್‌ ಗಳು ಈ ಬೈಕ್‌ ಖರೀದಿಗೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ. ಅದರ ಬಗ್ಗೆ ವಿವರ ಇಲ್ಲಿದೆ.

Royal Enfield Bullet Bike
Image Credit: Bikewale

ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಬುಲೆಟ್ ಬೈಕ್
•2019 ರ ರಾಯಲ್ ಎನ್‌ ಫೀಲ್ಡ್ ಬುಲೆಟ್ ಅನ್ನು Olx ವೆಬ್‌ ಸೈಟ್‌ ನಲ್ಲಿ ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ. ಈ ಬೈಕ್ ಉತ್ತಮ ಸ್ಥಿತಿಯಲ್ಲಿದ್ದು, ಮೊದಲ ಮಾಲೀಕರು ಇಲ್ಲಿಯವರೆಗೆ 14,808 ಕಿಲೋಮೀಟರ್ ಓಡಿಸಿದ್ದಾರೆ. ನೀವು ಈ ಬೈಕ್ ಗೆ 1,20,000 ರೂ. ಗಳನ್ನೂ ನೀಡುವ ಮೂಲಕ ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group

•ಇನ್ನು 2015 ರ ಮಾದರಿಯ ರಾಯಲ್ ಎನ್‌ ಫೀಲ್ಡ್ ಬುಲೆಟ್ ಬೈಕ್ ಅನ್ನು Olx ವೆಬ್‌ ಸೈಟ್‌ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬೈಕ್ ಅತ್ಯುತ್ತಮ ಸ್ಥಿತಿಯಲ್ಲಿದ್ದು, ಇಲ್ಲಿಯವರೆಗೆ 17,536 ಕಿಲೋಮೀಟರ್ ಓಡಿಸಲಾಗಿದೆ. 2015 ರ ಮಾದರಿಯನ್ನು ನೀವು 1.20 ಲಕ್ಷಕ್ಕೆ ಖರೀದಿಸಬಹುದು.

Royal Enfield Bullet Bike Offer
Image Credit: Bikewale

Join Nadunudi News WhatsApp Group