Royal Enfield: ಕೇವಲ 90 ಸಾವಿರಕ್ಕೆ ಮನೆಗೆ ತನ್ನಿ ಬುಲೆಟ್ ಬೈಕ್, ಬುಲೆಟ್ ಪ್ರಿಯರಿಗೆ ಭರ್ಜರಿ ಆಫರ್

ಈಗ ಅತೀ ಕಡಿಮೆ ಬೆಲೆಗೆ ಬುಲೆಟ್ ಬೈಕ್ ಖರೀದಿ ಮಾಡಬಹುದು

Royal Enfield Classic 350 Price: ಯುವಕರಿಗೆ ಬೈಕ್ ನ ಮೇಲೆ ಹೆಚ್ಚಿನ ಕ್ರೇಜ್ ಇರುತ್ತದೆ. ಹೊಸ ಹೊಸ ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ ಅದನ್ನು ಖರೀದಿಸಲು ಜನರು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಯುವಕರಿಗೆ ಬುಲೆಟ್ ಬೈಕ್ ನ ಮೇಲೆ ಹೆಚ್ಚಿನ ಆಸಕ್ತಿ ಇರುತ್ತದೆ. Bullet ಬೈಕ್ ಗೆ Royal Enfield ಬೈಕ್ ಗಳು ಹೆಚ್ಚು ಹೆಸರುವಾಸಿಯಾಗಿವೆ.

Royal Enfield ಕಂಪನಿಯು ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಮಾರಟನ್ನು ಹೆಚ್ಚಿಸುತ್ತ ಹೋಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ Royal Enfield Classic 350 ಬೈಕ್ ಗೆ ಡಿಮ್ಯಾಂಡ್ ಹೆಚ್ಚಿದೆ ಎನ್ನಬಹುದು.

Royal Enfield Classic 350 Price In India
Image Credit: Jansatta

Royal Enfield Classic 350 Engine Capacity
Royal Enfield Classic 350 ಟಾರ್ಡ್ರಾಫ್ ಇಂಧನ ಟ್ಯಾಂಕ್, ರೆಟ್ರೊ ಹೆಡ್ ಲೈಟ್ ಮತ್ತು ಕ್ರೋಮ್ ಫಿನಿಶ್ ಇದಕ್ಕೆ ವಿಂಟೇಜ್ ಲುಕ್ ನೀಡುತ್ತದೆ. ಇದರ ಎಂಜಿನ್ ಹೆಚ್ಚು ಪವರ್ ನೀಡುವುದಲ್ಲದೆ, ಉತ್ತಮ ಮೈಲೇಜ್ ನೀಡುತ್ತದೆ. ಈ ಬೈಕ್ ನಲ್ಲಿ ಆರಾಮದಾಯಕ ಲಾಂಗ್ ಡ್ರೈವ್ ಹೋಗಬಹುದು. ಇದರ ದೊಡ್ಡ ಡಿಸ್ಕ್ ಬ್ರೇಕ್‌ ಗಳು ಟ್ರಾಫಿಕ್‌ ನಲ್ಲಿ ಅಥವಾ ಅಂಕುಡೊಂಕಾದ ರಸ್ತೆಗಳಲ್ಲಿ ಸಹ ಸುರಕ್ಷಿತವಾಗಿ ಸವಾರಿ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.

Royal Enfield Classic 350 Features
Royal Enfield Classic 350 ನೋಟಕ್ಕೆ ಹೆಸರುವಾಸಿಯಾಗಿದೆ. ಇದಲ್ಲದೆ ಅತ್ಯಾಧುನಿಕ ಫೀಚರ್ ಅನ್ನು ಸಹ ಅಳವಡಿಸಲಾಗಿದೆ. ಇದು ಇಂಧನ ಇಂಜೆಕ್ಷನ್ ಸಿಸ್ಟಮ್, LCD ಡಿಸ್ಪ್ಲೇ ಮತ್ತು ಟ್ರಿಪ್ಪರ್ ನ್ಯಾವಿಗೇಶನ್ ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. Royal Enfield Classic 350 ಹಲವು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

Royal Enfield Classic 350 Engine Capacity
Image Credit: evoindia

Royal Enfield Classic 350 Price
Royal Enfield Classic 350 ಬೆಲೆಯ ಮಾತಾಡುದಾದರೆ, ಈ ಬೈಕ್ Bikewale Website ನಲ್ಲಿ 90,000 ಕ್ಕೆ ಲಭ್ಯವಿದೆ. ಈ ಬೈಕ್ 2011 ರ ಮಾದರಿಯಾಗಿದ್ದು, ಇದುವರೆಗೆ 34000 ಕಿಲೋಮೀಟರ್ ಓಡಿಸಲಾಗಿದೆ.

Join Nadunudi News WhatsApp Group

Royal Enfield Classic 350 Features
Image Credit: News 18

Join Nadunudi News WhatsApp Group